ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಕಲರ್ಸ್ ಕನ್ನಡ
ಎಲ್ಲೆಡೆ ಬಿಗ್ಬಾಸ್ ಸೀಸನ್ 10ರ ಫೀವರ್ ಜೋರು
ಬಿಗ್ಬಾಸ್ ಸೀಸನ್ 10ರ ಪ್ರೋಮೋವನ್ನು ರಿಲೀಸ್
ಎಲ್ಲೆಡೆ ಬಿಗ್ಬಾಸ್ ಸೀಸನ್ 10ರ ಫೀವರ್ ಈಗಾಗಲೇ ಶುರುವಾಗಿ ಬಿಟ್ಟಿದೆ. ಕಿರುತೆರೆಯಲ್ಲಿ ಮೋಸ್ಟ್ ಎಕ್ಸೈಟೆಡ್ ರಿಯಾಲಿಟಿ ಶೋ ಅಂದರೆ ಅದು ಬಿಗ್ಬಾಸ್. ಈ ಶೋ ಬರೋ ಮುನ್ನವೇ ಹಾವಳಿ ಶುರು ಮಾಡಿದೆ. ಬಿಗ್ಬಾಸ್ ಅಭಿಮಾನಿಗಳು ತಮಗೆ ಬೇಕಾದ ರೀತಿಯಲ್ಲಿ ಈ ಬಾರಿ ವಿಶೇಷತೆಗಳನ್ನ ಉಹಿಸಿಕೊಳ್ತಾ ಇದ್ದಾರೆ. ಸದ್ಯ ಈಗ ಅದಕ್ಕೆಲ್ಲಾ ಬ್ರೇಕ್ ಹಾಕುವಂತೆ ಕಲರ್ಸ್ ಕನ್ನಡ ತನ್ನ ಕಾರ್ಯಕ್ಕೆ ಇಳಿದಿದೆ. ಇದುವೇ ಬಿಗ್ಬಾಸ್ ಸೀಸನ್ 10.
View this post on Instagram
ಇದು ದಶಕದ ಸಂಭ್ರಮ. ಹೀಗಾಗಿ ಈ ಬಾರಿ 100ಕ್ಕೆ 100ರಷ್ಟು ಭಿನ್ನವಾಗಿರೋದಂತು ಸತ್ಯ. ಸದ್ಯ ಭಿನ್ನ ವಿಭಿನ್ನಗಳಿಂದ ಬಿಗ್ಬಾಸ್ ಸೀಸನ್ 10ರ ಪ್ರಮೋಷನ್ಸ್ ಆರಂಭವಾಗಿದೆ. ಕಲರ್ಸ್ ಕನ್ನಡದ ಇನ್ಸ್ಟಾಗ್ರಾಮ್ ಪೇಜ್ ಲೋಗೋ ಬದಲಾಯಿಸಿಕೊಂಡಿರೋದು. ಹೌದು ಈ ಮುಂಚೆ ಕಲರ್ಸ್ ಕನ್ನಡವೇ ಲೋಗೋ ಆಗಿತ್ತು. ಆದರೆ ಈಗ ಆ ಪೇಜ್ಗೆ ಬಿಗ್ಬಾಸ್ ಲೋಗೋ ಎಂಟ್ರಿ ಕೊಟ್ಟಿದೆ. ಬಿಗ್ಬಾಸ್ ಸಲುವಾಗಿ ಕಲರ್ಸ್ ತನ್ನ ಲೋಗೋವನ್ನ ಬದಲಾಯಿಸಿಕೊಂಡಿದೆ.
ಬಿಗ್ಬಾಸ್ನ ಒಂದು ಕಣ್ಣಿನ ಲೋಗೋವನ್ನ ಹಾಕಿಕೊಂಡಿದೆ. ಅಂದರೆ ಬಿಗ್ಬಾಸ್ ಸೀಸನ್ ಒಂದರಿಂದ ಸೀಸನ್ ಒಂಭತ್ತರವರೆಗಿನ ಲೋಗೋಗಳನ್ನ ಹಾಕ್ತಾ ಬರ್ತಿದ್ದಾರೆ ಕಲರ್ಸ್ ಕನ್ನಡ ಪೇಜ್ ಅಡ್ಮಿನ್. ಕಾಲ ಕಾಲಕ್ಕೆ ಎಲ್ಲಾ ಸೀಸನ್ ಲೋಗೋಗಳನ್ನ ಬದಲಾಯಿಸಿ ಇದೀಗ ಬಿಗ್ಬಾಸ್ ಸೀಸನ್ 10ರ ಪ್ರೋಮೋವನ್ನು ರಿಲೀಸ್ ಮಾಡಿದ್ದಾರೆ. ಹೌದು ಇದೀಗ ಸೀಸನ್ 10ರ ಪ್ರೋಮೊ ರಿಲೀಸ್ ಆಗಿದ್ದು, ಈ ಬಾರಿ ಬಿಗ್ಬಾಸ್ ಲೋಗೋ ಸಿಕ್ಕಾಪಟ್ಟೆ ವಿಭಿನ್ನವಾಗಿದೆ. ವೀಕ್ಷಕರ ಕುತೂಹಲ ದುಪ್ಪಟ್ಟಾಗಿದೆ. ಸೆಪ್ಟೆಂಬರ್ 10ಕ್ಕೆ ಕಿಚ್ಚ ಸುದೀಪ್ ಅವರೊಟ್ಟಿಗೆ ಸೀಸನ್ 10ರ ಪ್ರೋಮೋ ಶೂಟ್ ಆಗಲಿದೆ. ಅನುಬಂಧ ಅವಾರ್ಡ್ಸ್ ಪ್ರಸಾರದಲ್ಲಿ ಸೀಸನ್ 10ರ ಪ್ರೋಮೋ ರೀಲಿಸ್ ಆಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ