ರಾಜಾ ರಾಣಿ ಗ್ರ್ಯಾಂಡ್ ಫಿನಾಲೆಯಲ್ಲಿ ಸ್ಪರ್ಧಿಗಳ ನೇಮ್ ರಿವೀಲ್
ಬಿಗ್ಬಾಸ್ 11ಕ್ಕೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟ ಮೊದಲು ಸ್ಪರ್ಧಿ
ದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ 11 ಶುರುವಿಗೆ ಕ್ಷಣಗಣನೆ
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11ರ ಹೊಸ ಅಧ್ಯಾಯ ಶುರುವಾಗುವ ಮೊದಲೇ ಹಲವು ವಿಚಾರಗಳಲ್ಲಿ ಚರ್ಚೆಯಾಗ್ತಿದೆ. ಪ್ರತಿ ಸೀಸನ್ ಸ್ಪರ್ಧಿಗಳು ಯಾರು ಇರ್ತಾರೆ ಅನ್ನೋದರ ಮೇಲೆ ವೀಕ್ಷಕರ ಚಿತ್ತ ಇರ್ತಿತ್ತು. ಬಟ್ ಈ ಬಾರಿ ಕೌತುಕ ಹೆಚ್ಚಿಸಿರೋದು ಬಿಗ್ ಬಾಸ್ ಕಾನ್ಸೆಪ್ಟ್.
ಇದನ್ನೂ ಓದಿ: BIGG BOSSನಲ್ಲಿ ಕನ್ನಡತಿಯದ್ದೇ ಹವಾ; ನಟಿ ಪ್ರೇರಣಾ ಕಂಬಂ ಆಟಕ್ಕೆ ಕನ್ನಡಿಗರು ಫುಲ್ ಖುಷ್!
ಈಗಾಗಲೇ ಇಬ್ಬರು ಸ್ಪರ್ಧಿಗಳ ಬಗ್ಗೆ ರಾಜಾರಾಣಿ ಗ್ರ್ಯಾಂಡ್ ಫಿನಾಲೆಯಲ್ಲಿ ಗೊತ್ತಾಗಿದೆ. ಮೊದಲನೇ ಸ್ಪರ್ಧಿಯಾಗಿ ಬಿಗ್ಬಾಸ್ ಸೀಸನ್ 11ಕ್ಕೆ ಸತ್ಯ ಸೀರಿಯಲ್ ಖ್ಯಾತಿಯ ನಟಿ ಗೌತಮಿ ಜಾಧವ್ ಎಂಟ್ರಿ ಕೊಟ್ಟಿದ್ದರು. ಎರಡನೇ ಸ್ಪರ್ಧಿಯಾಗಿ ಲಾಯರ್ ಜಗದೀಶ್ ಅವರು ಎಂಟ್ರಿ ಕೊಟ್ಟಿದ್ದಾರೆ.
ಇದೀಗ ಮೂರನೇ ಸ್ಪರ್ಧಿಯಾಗಿ ಬಿಗ್ಬಾಸ್ ಮನೆಗೆ ಚೈತ್ರಾ ಕುಂದಾಪುರ ಎಂಟ್ರಿ ಕೊಟ್ಟಿದ್ದಾರೆ. ಪ್ರತಿ ಸ್ಪರ್ಧಿಗಳ ಹೆಸರು ರಿವೀಲ್ ಆದ ಕೂಡಲೇ ವೀಕ್ಷಕರು jio cinema ಮೊಬೈಲ್ ಌಪ್ ಮೂಲಕ ವೋಟ್ ಮಾಡಬಹುದಾಗಿದೆ. ಮುಂದಿನ 15 ನಿಮಿಷಗಳ ಕಾಲ ಬಿಗ್ಬಾಸ್ ವೋಟಿಂಗ್ಗೆ ಮಾತ್ರ ಅವಕಾಶವಿದೆ. ಇನ್ನು, ಈ ಬಾರಿಯ ಸೀಸನ್ 11ರಲ್ಲಿ ಸ್ವರ್ಗ-ನರಕ ಎಂಬ ಕಾನ್ಸೆಪ್ಟ್ ಇರಲಿದೆ. ಸೀಸನ್ 10 ಸಮರ್ಥರು ಹಾಗೂ ಅಸಮರ್ಥರು ಎಂಬ ಕಾನ್ಸೆಪ್ಟ್ನಲ್ಲಿ ಮಾಡಲಾಗಿತ್ತು. ಆಡಿಯನ್ಸ್ ಕೈಗೆ ವೋಟಿಂಗ್ ಪವರ್ ಕೊಟ್ಟಿದ್ದರು. ಲಾಯರ್ ಜಗದೀಶ್ ಬಳಿಕ ಮತ್ತೋರ್ವ ಅಚ್ಚರಿ ಸ್ಪರ್ಧಿ ಎಂಟ್ರಿ ನೀಡಿದ್ದಾರೆ. ಅದರಲ್ಲೂ ಕೋಟ್ಯಾಂತರ ಸುಲಿಗೆ ಕೇಸಲ್ಲಿ ಜೈಲು ಸೇರಿದ್ದ ಬಲಪಂಥೀಯ ಚಿಂತಕಿ ಎಂದು ಹೆಸರುವಾಸಿಯಾಗಿದ್ದ ಚೈತ್ರಾ ಕುಂದಾಪುರ ಅವರು ಬಿಗ್ಬಾಸ್ ಮನೆಗೆ ಎಂಟ್ರಿಯಾಗಿದ್ದಾರೆ.
ಇದನ್ನೂ ಓದಿ: ಬಿಗ್ಬಾಸ್ ಕನ್ನಡ ಸೀಸನ್ 11; ದೊಡ್ಮನೆಗೆ ಎಂಟ್ರಿ ಕೊಟ್ಟ ಮೊದಲ ಸ್ಪರ್ಧಿ ಇವರೇ ನೋಡಿ!
ಯಾರು ಬಿಗ್ಬಾಸ್ ಮನೆಗೆ ಹೋಗ್ಬೇಕು? ಯಾರು ಹೋಗ್ಬಾರ್ದು ಅನ್ನೋದನ್ನ ವೀಕ್ಷಕರ ಮೂಲಕ ತಿಳಿಸಲಾಯ್ತು. ಅದರಲ್ಲಿ 80 ಪರ್ಸೆಂಟ್ಕ್ಕಿಂತ ಹೆಚ್ಚು ವೋಟ್ ಬಂದವ್ರು ನೇರವಾಗಿ ಸಮರ್ಥರಾಗಿ ಮನೆಗೆ ಎಂಟ್ರಿ ಕೊಟ್ಟರೇ ವೇಟಿಂಗ್ ಲಿಸ್ಟ್ನಲ್ಲಿ ಉಳಿದವರು ಅಸಮರ್ಥ ಆಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ರು. ಇದೇ ರೀತಿ ಸ್ವರ್ಗ-ನರಕ ಇರಲಿದೆ. ವೀಕ್ಷಕರು ವೋಟ್ ಮಾಡಿ ಯಾವ ಸ್ಪರ್ಧಿ ಸ್ವರ್ಗಕ್ಕೆ ಹೋಗ್ಬೇಕು? ಯಾವ ಸ್ಪರ್ಧಿ ನರಕಕ್ಕೆ ಹೋಗ್ಬೇಕು ಅನ್ನೋದನ್ನ ಆಯ್ಕೆ ಮಾಡ್ತಾರೆ. ಆ ಪ್ರಕಾರವಾಗಿಯೇ ಬಿಗ್ ಬಾಸ್ ಮನೆಗೆ ಕಾಲಿಡಲಿದ್ದಾರೆ ಸ್ಪರ್ಧಿಗಳು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ