newsfirstkannada.com

×

biggbosskannada11: ಶೋಗೂ ಮೊದಲೇ ಸ್ವರ್ಗ, ನರಕದ ಗುಟ್ಟು ಬಿಚ್ಚಿಟ್ಟ ಬಿಗ್‌ ಬಾಸ್‌; ಹೊಸ ಸ್ಪರ್ಧಿಗಳು ಶಾಕ್‌!

Share :

Published September 29, 2024 at 4:30pm

Update September 29, 2024 at 4:22pm

    ಬಿಗ್ ಬಾಸ್ ಸೀಸನ್ 11 ಮನೆಯಲ್ಲಿ ಹೇಗಿದೆ ಗೊತ್ತಾ ಹೊಸ ಅಧ್ಯಾಯ?

    ಗ್ರ್ಯಾಂಡ್ ಓಪನಿಂಗ್‌ಗೂ ಮುನ್ನ ಬಿಗ್ ಬಾಸ್ ಮನೆಯ ವಿಡಿಯೋ ರಿಲೀಸ್

    ಕನ್ನಡ ಬಿಗ್ ಬಾಸ್ ಸೀಸನ್ 11ರ ಸ್ವರ್ಗ, ನರಕದ ಕಾನ್ಸೆಪ್ಟ್ ಏನು ಗೊತ್ತಾ?

ಕನ್ನಡ ಕಿರುತೆರೆಯ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ರ ಅಸಲಿ ಆಟ ಶುರುವಾಗಿದೆ. ಗ್ರ್ಯಾಂಡ್ ಓಪನಿಂಗ್‌ನಲ್ಲಿ ಕಿಚ್ಚ ಸುದೀಪ್ ಬಿಗ್‌ ಬಾಸ್ ಹೊಸ ಅಧ್ಯಾಯಕ್ಕೆ ಅಕ್ಷರಶಃ ಕಿಚ್ಚು ಹಚ್ಚಿದ್ದಾರೆ. ಈಗಾಗಲೇ 17 ಹೊಸ ಸ್ಪರ್ಧಿಗಳು ಬಿಗ್‌ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು, ಸಂಜೆ 6 ಗಂಟೆಯ ಬಳಿಕ ಒಬ್ಬೊಬ್ಬರ ಹೆಸರು ರಿವೀಲ್ ಆಗುತ್ತಿದೆ.

ಇದನ್ನೂ ಓದಿ: BIGG BOSS ಸೀಸನ್ 11ಕ್ಕೆ ಹೊಸ ಟ್ವಿಸ್ಟ್.. ದೊಡ್ಮನೆಗೆ ಎಂಟ್ರಿ ಕೊಟ್ಟ ಕಂಟೆಸ್ಟಂಟ್‌ಗಳ ಪಕ್ಕಾ ಲಿಸ್ಟ್ ಇಲ್ಲಿದೆ! 

ಬಿಗ್ ಬಾಸ್ ಸೀಸನ್ 11 ಹೊಸ ಅಧ್ಯಾಯ ಎಂದು ಈಗಾಗಲೇ ಕಿಚ್ಚ ಸುದೀಪ್ ಅನೌನ್ಸ್ ಮಾಡಿದ್ದರು. ಹೊಸ ಅಧ್ಯಾಯ ಅನ್ನೋ ಮಾತಿಗೆ ಸ್ವರ್ಗ, ನರಕವೇ ಸಾಕ್ಷಿಯಾಗಿದೆ. ಬಿಗ್‌ ಬಾಸ್ ಸೀಸನ್ 11ಕ್ಕೆ ಹೊಚ್ಚ ಹೊಸ ಮನೆಯನ್ನ ಸಿದ್ಧಪಡಿಸಲಾಗಿದೆ. ಹೊಸ ಮನೆಯಲ್ಲಿ ಹೊಸ ಸ್ಪರ್ಧಿಗಳು ಎಂಟ್ರಿ ಕೊಡುತ್ತಿದ್ದಾರೆ. ಒಂದೇ ಮನೆಯಲ್ಲಿ ಈ ಬಾರಿ ಎರಡು ಬಾಗಿಲನ್ನು ಹಾಕಲಾಗಿದೆ.

ಇಲ್ಲೇ ಸ್ವರ್ಗ, ಇಲ್ಲೇ ನರಕ ಅನ್ನೋ ರೀತಿಯಲ್ಲಿ ಬಿಗ್ ಬಾಸ್ ಸೀಸನ್ 11ರ ಮನೆಯನ್ನು ಸಿದ್ಧಪಡಿಸಲಾಗಿದೆ. ಸದ್ಯ ಬಿಗ್ ಬಾಸ್ ಸೀಸನ್ 11 ಹೋಂ ಟೂರ್ ವಿಡಿಯೋ ಬಿಡುಗಡೆಯಾಗಿದೆ. ಹೊಸ ವಿಡಿಯೋದಲ್ಲಿ ಬಿಗ್ ಬಾಸ್ ಮನೆಯ ಸಂಪೂರ್ಣ ಪರಿಚಯ ಮಾಡಿಕೊಟ್ರು ಪಿಕ್ಚರ್ ಅಭಿ ಬಾಕಿ ಹೇ ಅನ್ನೋದು ಎಲ್ಲರಿಗೂ ಗೊತ್ತಿದೆ.

ಬಿಗ್‌ ಬಾಸ್ ಸೀಸನ್ 11ರ ಮನೆಯಲ್ಲಿ ರಾಜ ವೈಭೋಗದ ಸ್ವರ್ಗವೂ ಇದೆ. ಯಮಲೋಕವನ್ನೇ ಧರೆಗಿಳಿಸುವ ನರಕವೂ ಇಲ್ಲೇ ಇದೆ. ಗ್ರ್ಯಾಂಡ್ ಓಪನಿಂಗ್‌ಗೂ ಮುನ್ನ ಬಿಗ್ ಬಾಸ್ ಮನೆಯ ಸ್ವರ್ಗ, ನರಕ ಹೇಗಿದೆ ಅನ್ನೋದು ಸದ್ಯ ರಿವೀಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

biggbosskannada11: ಶೋಗೂ ಮೊದಲೇ ಸ್ವರ್ಗ, ನರಕದ ಗುಟ್ಟು ಬಿಚ್ಚಿಟ್ಟ ಬಿಗ್‌ ಬಾಸ್‌; ಹೊಸ ಸ್ಪರ್ಧಿಗಳು ಶಾಕ್‌!

https://newsfirstlive.com/wp-content/uploads/2024/09/Bigg-boss-Season-11-2.jpg

Load More