newsfirstkannada.com

ಬೈಕ್ ಸವಾರನ ತಡೆದು ಹೂ ನೀಡಿ ಕೈಮುಗಿದ ಟ್ರಾಫಿಕ್ ಪೊಲೀಸ್; ಯಾಕೆಂದು ಕೇಳಿದಾಗ ಉತ್ತರ ಏನಾಗಿತ್ತು ಗೊತ್ತಾ..?

Share :

13-09-2023

    ಪೊಲೀಸರು ಬರ್ತಿದ್ದಂತೆಯೇ ಗಾಬರಿಯಾದ ಸವಾರ

    ಗುಲಾಬಿ ಹೂವು ಕೊಡ್ತಿದ್ದಂತೆ ಮತ್ತಷ್ಟು ಕಕ್ಕಾಬಿಕ್ಕಿ

    ವಿಚಾರ ಗೊತ್ತಾದಾಗ ನಿಟ್ಟುಸಿರು ಬಿಟ್ಟ ಬೈಕ್ ಸವಾರ

ವಿಜಯಪುರ ನಗರದ ಗಾಂಧಿ ಚೌಕ್ ಬಳಿ ಹೆಲ್ಮೆಟ್ ಹಾಕಿಕೊಂಡು ಬಂದ ಸವಾರರಿಗೆ ಸಂಚಾರಿ ಪೊಲೀಸರು ಕೈಮುಗಿದು ಗುಲಾಬಿ ಹೂವು ಕೊಡ್ತಿದ್ದಾರೆ.

ಜೊತೆಗೆ ಹೆಲ್ಮೆಟ್ ಇಲ್ಲದೆ ಪ್ರಯಾಣಿಸುವ ಸವಾರರಿಗೆ ದಂಡ ಹಾಕುವ ಮೂಲಕ ಬಿಸಿ ಮುಟ್ಟಿಸುತ್ತಿದ್ದಾರೆ. ವಿಜಯಪುರ ಸಂಚಾರಿ ಪೊಲೀಸರು ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದು ಸವಾರರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಸವಾರರು ಮಾತ್ರ ಹೆಲ್ಮೆಟ್ ಇಲ್ಲದೇ ಸಂಚರಿಸುತ್ತಿದ್ದು, ನಿಯಮ ಪಾಲನೆಗೆ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ನಿಯಮ ಪಾಲಿಸುವವರಿಗೆ ಪೊಲೀಸರಿಂದ ಗೌರವ ಸಿಗ್ತಿದೆ. ಆದ್ರೆ ನಿಯಮ ಉಲ್ಲಂಘಿಸುವರಿಗೆ ದಂಡದ ರಶೀದಿ ಸಿಗುತ್ತಿದೆ. ವಿಜಯಪುರ ಸಂಚಾರಿ ಪೊಲೀಸರ ಹೆಲ್ಮೆಟ್ ಜಾಗೃತಿ ಗಮನ ಸೆಳೆಯುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೈಕ್ ಸವಾರನ ತಡೆದು ಹೂ ನೀಡಿ ಕೈಮುಗಿದ ಟ್ರಾಫಿಕ್ ಪೊಲೀಸ್; ಯಾಕೆಂದು ಕೇಳಿದಾಗ ಉತ್ತರ ಏನಾಗಿತ್ತು ಗೊತ್ತಾ..?

https://newsfirstlive.com/wp-content/uploads/2023/09/VIJ_ROSE.jpg

Load More