ರಸ್ತೆ ದಾಟುವಾಗ ಎಚ್ಚರ.. ಎಚ್ಚರ.. ಎಚ್ಚರ
ಬೆಂಗಳೂರಲ್ಲಿ ಬೈಕ್ಗಳ ಭೀಕರ ಅಪಘಾತ
ಭೀಕರ ಅಪಘಾತ.. ಸವಾರನ ಸ್ಥಿತಿ ಚಿಂತಾಜನಕ
ಬೆಂಗಳೂರು: ರಸ್ತೆ ದಾಟುವಾಗ ನಾವು ಎಷ್ಟೇ ಹುಷಾರಾಗಿದ್ರೂ ಸಾಲೋದಿಲ್ಲ. ಅಪ್ಪಿ ತಪ್ಪಿ ಸ್ವಲ್ಪ ಯಾಮಾರಿದ್ರೂ ಅಪಘಾತ ಗ್ಯಾರಂಟಿ. ಅದೃಷ್ಟ ಕೈ ಕೊಟ್ಟರಂತೂ ಶಿವನ ಪಾದ ಪಕ್ಕಾ. ಆದ್ರೂ ಜನ ಮಾತ್ರ ಬೇಜವಾಬ್ದಾರಿಯಿಂದ ಓಡಾಡೋದು ನಿಲ್ಲಿಸೋದಿಲ್ಲ.
ಇನ್ನು, ಬೆಂಗಳೂರಿನ ಯಲಹಂಕಾ ಓಲ್ಡ್ ಟೌನ್ನಲ್ಲಿರುವ ಶುಶ್ರೂಷಾ ಆಸ್ಪತ್ರೆಯ ಬಳಿಯೂ ಇಂಥದ್ದೇ ಘಟನೆ ನಡೆದಿರೋದು. ರಾತ್ರಿ 10.30ರ ಸುಮಾರಿಗೆ ಎರಡು ಬೈಕ್ಗಳ ನಡುವೆ ಭೀಕರ ಅಪಘಾತವಾಗಿದೆ.
ಒಂದು ಬೈಕ್ನ ಸವಾರ, ತನ್ನ ಎಡಗಡೆಯಿಂದ ಬಲಗಡೆಯ ರಸ್ತೆಗೆ ದೇವನಹಳ್ಳಿ ಬೈಪಾಸ್ ಕಡೆಯಿಂದ ಬಂದು ಟರ್ನ್ ತೆಗೆದುಕೊಳ್ತಿದ್ದ. ಈ ವೇಳೆ ಬಲಗಡೆಯ ರಸ್ತೆಯಲ್ಲಿ ಮತ್ತೊಬ್ಬ ಬೈಕ್ ಸವಾರ ಯಲಹಂಕ ಕಡೆಯಿಂದ ಬರುತ್ತಿದ್ದ. ಇದನ್ನ ಗಮನಿಸಿದೆ ಮೊದಲ ಬೈಕ್ ಸವಾರ ಮುಂದಕ್ಕೆ ಬಂದಿದ್ದಾನೆ.
ಅಷ್ಟೇ, ಏಕಾಏಕಿ ನುಗ್ಗಿದ ಬೈಕ್ಗೆ ಇನ್ನೊಂದು ಬೈಕ್ ಡಿಕ್ಕಿ ಹೊಡೆದಿದೆ. ಭಾರೀ ಅಪಘಾತ ಸಂಭವಿಸಿದ್ದು, ಎರಡೂ ಬೈಕ್ಗಳ ಗಾಳಿಯಲ್ಲಿ ಹಾರಿ ಬಿದ್ದಿವೆ. ಓರ್ವ ಬೈಕ್ ಸವಾರನಿಗೆ ಗಂಭೀರ ಗಾಯಳಗಾಗಿದ್ದು, ಇಬ್ಬರಿಗೂ ಯಲಹಂಕದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ