ರಸ್ತೆ ಕ್ರಾಸ್ ಮಾಡ್ತಿದ್ದ ಸ್ಕೂಟಿಗೆ ಮಿನಿ ಟ್ರಕ್ ಡಿಕ್ಕಿ
ಡಿಕ್ಕಿ ಹೊಡೆದ ರಭಸಕ್ಕೆ ರಸ್ತೆಯಲ್ಲೇ ಬಿದ್ದ ಮಹಿಳೆಯರು
ಇಬ್ಬರು ಬಚಾವ್.. ಪ್ರಜ್ಞೆ ತಪ್ಪಿ ಬಿದ್ದ ಓರ್ವ ಯುವತಿ!
ಮಂಗಳೂರು: ಅಬ್ಬಬ್ಬಾ! ಇದು ಎಂಥಾ ಭೀಕರ ಅಪಘಾತ. ನೀವು ಈ ಅಪಘಾತವನ್ನು ಸೂಕ್ಷ್ಮವಾಗಿ ಗಮನಿಸಿದ್ರೆ ಎದೆ ಒಮ್ಮೆ ಝಲ್ ಅನ್ನುತ್ತದೆ. ಈ ರೀತಿಯ ಮ್ಯಾಸೀವ್ ಆ್ಯಕ್ಸಿಡೆಂಟ್ ಆಗಿದ್ದು ಮತ್ತೆಲ್ಲೂ ಅಲ್ಲ, ಬದಲಿಗೆ ಮಂಗಳೂರಿನ ಬಿಜೈ ಅನ್ನೋ ಸ್ಥಳದಲ್ಲಿ!
#mangalore #CCTV #accident
ಮಂಗಳೂರಿನ ಬಿಜೈನಲ್ಲಿ ನಡೆದ ಅಪಘಾತದ ಸಿಸಿಟಿವಿ ವಿಡಿಯೋ pic.twitter.com/S4EcOkIVq7— themangaloremirror (@themangaloremir) October 23, 2023
ರಸ್ತೆ ಕ್ರಾಸ್ ಮಾಡುತ್ತಾ ಒಂದೇ ಸ್ಕೂಟಿಯಲ್ಲಿ ಮೂವರು ಹೋಗುತ್ತಿದ್ದರು. ಆ ಕಡೆಯಿಂದ ರಾಂಗ್ ರೂಟಲ್ಲಿ ಬಂದ ಮಿನಿ ಟ್ರಕ್ವೊಂದು ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಮಿನಿ ಟ್ರಕ್, ಸ್ಕೂಟಿ ಮಧ್ಯೆ ಭೀಕರ ಅಪಘಾತ ಆಗಿದೆ.
ಮಿನಿ ಟ್ರಕ್ ಗುದ್ದಿದ ರಭಸಕ್ಕೆ ಸ್ಕೂಟಿಯಲ್ಲಿದ್ದ ಮೂವರು ರಸ್ತೆಯಲ್ಲೇ ಬಿದ್ದಿದ್ದಾರೆ. ಇನ್ನು ಬಿದ್ದವರಲ್ಲಿ ಇಬ್ಬರಿಗೆ ಯಾವುದೇ ಅಪಾಯ ಆಗಿಲ್ಲ. ಆದ್ರೆ, ಓರ್ವ ಯುವತಿ ರಸ್ತೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ