newsfirstkannada.com

ಆಟೋದಲ್ಲಿ ಬರ್ತಾನೆ, ಬೈಕ್​ ಸಮೇತ ರಿಕ್ಷಾದಲ್ಲೇ ಕೊಂಡೊಯ್ಯುತ್ತಾನೆ.. ಕೊನೆಗೂ ಪೊಲೀಸರ ಅತಿಥಿಯಾದ ವಿಚಿತ್ರ ಕಳ್ಳ

Share :

06-09-2023

    ಬೆಂಗಳೂರಲ್ಲೊಬ್ಬ ಪೊಲೀಸರಿಗೆ ಸಿಕ್ಕಿಬಿದ್ದ ವಿಚಿತ್ರ ಕಳ್ಳ

    ಆಟೋದಲ್ಲಿ ಬಂದು ಬೈಕ್​ ಕಳ್ಳತನ ಮಾಡುತ್ತಿದ್ದ ಖದೀಮ

    ಆಟೋದಲ್ಲಿ ಬೈಕ್​​ ತುಂಬಿಸಿ ಎಸ್ಕೇಪ್​ ಆಗುತ್ತಿದ್ದ ಖತರ್ನಾಕ್​​

ಇಲ್ಲೊಬ್ಬ ವಿಚಿತ್ರ ಕಳ್ಳ ಪೊಲೀಸರ ಅತಿಥಿಯಾಗಿದ್ದಾನೆ. ಆಟೋದಲ್ಲಿ ಬಂದು ಬೈಕ್ ನೋಡಿ, ಬಳಿಕ ತನಗಿಷ್ಟವಾದ ಬೈಕ್ ಅನ್ನು ಆಸೆ ಪಟ್ಟು ಆಟೋದಲ್ಲಿ ಹೊತ್ತೊಯ್ಯುತ್ತಿದ್ದ ಖದೀಮನನ್ನು ಪೊಲಿಸರು ಅರೆಸ್ಟ್​ ಮಾಡಿದ್ದಾರೆ.

ಬೆಂಗಳೂರಿನ ಜ್ಞಾನಭಾರತಿ ಪೊಲೀಸರು ಕಳ್ಳನನ್ನ ಹೆಡೆಮುರಿ ಕಟ್ಟಿದ್ದಾರೆ. ಈ ಕಳ್ಳ ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಅನ್ನೇ ಟರ್ಗೆಟ್​ ಮಾಡುತ್ತಿದ್ದ, ಬಳಿಕ ಕದ್ದ ಬೈಕನ್ನು ತನ್ನ ಆಟೋದಲ್ಲಿ ತುಂಬಿಸಿಕೊಂಡು ಪರಾರಿಯಾಗುತ್ತಿದ್ದ, ಆರೋಪಿ ಬೈಕ್ ಕಳ್ಳತನ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸಿಸಿಟಿವಿ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿ ಬಳಿಕ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಟೋದಲ್ಲಿ ಬರ್ತಾನೆ, ಬೈಕ್​ ಸಮೇತ ರಿಕ್ಷಾದಲ್ಲೇ ಕೊಂಡೊಯ್ಯುತ್ತಾನೆ.. ಕೊನೆಗೂ ಪೊಲೀಸರ ಅತಿಥಿಯಾದ ವಿಚಿತ್ರ ಕಳ್ಳ

https://newsfirstlive.com/wp-content/uploads/2023/09/Theft-1.jpg

Load More