newsfirstkannada.com

ಸಾರ್ವಜನಿಕರೇ ಎಚ್ಚರ! ಯಾರಿಗಾದ್ರೂ ಬೈಕ್​​ ಕೊಡೋ ಮುನ್ನ ನೂರು ಬಾರಿ ಯೋಚಿಸಿ!

Share :

08-08-2023

    ಬೈಕ್​ ಮಾಲೀಕರಿಗೆ ದೋಖಾ ಹಾಕಿದ ಭೂಪ

    ಟೆಸ್ಟ್​ ಡ್ರೈವ್ ಎಂದು ಹೇಳಿ ಬೈಕ್​ ಜತೆ ಪರಾರಿ

    ಯಾರಿಗಾದ್ರೂ ಬೈಕ್​ ಕೊಡುವಾಗ ಯೋಚಿಸಿ

ಬೆಂಗಳೂರು: ಟೆಸ್ಟ್​​ ಡ್ರೈವ್​ ಹೆಸರಿನಲ್ಲಿ ಬೈಕ್​ ಮಾಲೀಕರಿಗೆ ಟೋಪಿ ಹಾಕಿದ ಘಟನೆ ನಂದಿನಿ ಲೇಔಟ್ ಸಮೀಪ ನಡೆದಿದೆ. ಈ ಸಂಬಂಧ ನಂದಿನಿ ಲೇಔಟ್​ ಪೊಲೀಸ್​ ಠಾಣೆಯಲ್ಲಿ ಕೇಸ್​ ಕೂಡ ದಾಖಲಾಗಿದೆ.

ಮಾಲೀಕ ಓಎಲ್ಎಕ್ಸ್​​ನಲ್ಲಿ ಯಮಹಾ RX 135 ಬೈಕ್ ಮಾರಾಟಕ್ಕಿದೆ ಎಂದು ಪೋಸ್ಟ್​ ಹಾಕಿದ್ದ. ಫೋಸ್ಟ್ ನೋಡಿ ಬೈಕ್ ತೆಗೆದುಕೊಳ್ಳೋದಾಗಿ ಕಾಲ್ ಮಾಡಿದ್ದ ಖದೀಮ.

ಸ್ಥಳಕ್ಕೆ ಬಂದು ಟೆಸ್ಟ್​​ ಡ್ರೈವ್​ ಮಾಡೋದಾಗಿ ಹೇಳಿದ್ದ. ಆತನನ್ನು ಮಾಲೀಕ ನಂಬಿ ಬೈಕ್ ಕೊಟ್ಟ. ಬೈಕ್​ ತೆಗೆದುಕೊಂಡು ಹೋದವನು ವಾಪಸ್​​ ಬಾರಲೇ ಇಲ್ಲ. ಇನ್ನು, ಆರೋಪಿ ನಂಬರ್​ಗೆ ಕಾಲ್ ಮಾಡಿದ್ರೆ ಮೊಬೈಲ್ ಸ್ವೀಚ್ ಆಫ್ ಆಗಿದೆ.

ತಕ್ಷಣ ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ಮಾಲೀಕ ದೂರು ನೀಡಿದ್ದಾರೆ. ಸದ್ಯ ಬೈಕ್ ಕಳ್ಳನಿಗಾಗಿ ನಂದಿನಿ ಲೇಔಟ್ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಾರ್ವಜನಿಕರೇ ಎಚ್ಚರ! ಯಾರಿಗಾದ್ರೂ ಬೈಕ್​​ ಕೊಡೋ ಮುನ್ನ ನೂರು ಬಾರಿ ಯೋಚಿಸಿ!

https://newsfirstlive.com/wp-content/uploads/2023/08/Bike_News1.jpg

Load More