ಓದಿದ್ದು ಬಿಟೆಕ್.. ಮಾಡೋದು ಮಾತ್ರ ಕಳ್ಳತನ!
ಖತರ್ನಾಕ್ ಕಳ್ಳರ ಕಥೆ ಕೇಳಿದ್ರೆ ಶಾಕ್ ಆಗ್ತೀರಾ!
ಯೂಟ್ಯೂಬ್ ನೋಡಿ ಕಳ್ಳತನ ಕಲಿತಿದ್ದ ಕಳ್ಳರು
ಬೆಂಗಳೂರು: ಬೈಕ್ ಕದಿಯೋದನ್ನೇ ಬ್ಯುಸಿನೆಸ್ ಮಾಡ್ಕೊಂಡಿದ್ದ ಖದೀಮರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರಿಗೆ ಕೆಲಸ ಅರಸಿ ಬಂದಿದ್ದ ಆಂಧ್ರಪ್ರದೇಶದ ಬಾಲಯ್ಯಪಲ್ಲಿ ನಿವಾಸಿಗಳಾದ ಹೇಮಾದ್ರಿ ಹಾಗೂ ಪವನ್ ಬಂಧಿತರು.
ಹೇಮಾದ್ರಿ, ಪವನ್ ಇಬ್ಬರು ಜೊತೆಯಲ್ಲೇ ಬಿಟೆಕ್ ಪದವಿ ಪಡೆದಿದ್ರು. ಬಳಿಕ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ರು. ಆದ್ರೆ ಬಂದವ್ರು ಶುರು ಮಾಡಿದ್ದು ಕಳ್ಳತನ. ಮನೆಯಲ್ಲಿ ಒಳ್ಳೆಯ ಕೆಲಸ ಸಿಕ್ಕೆದೆ ಅಂತ ಸುಳ್ಳು ಹೇಳಿದ್ದ ಇಬ್ಬರೂ ಯುಟ್ಯೂಬ್ನಲ್ಲಿ ಬೈಕ್ ಕದಿಯೋದನ್ನ ಕಲಿತು, ನಗರದ ಹನುಮಂತನಗರ ಠಾಣಾ ವ್ಯಾಪ್ತಿಯ ಬುಲೆಟ್ ಬೈಕ್ಗಳನ್ನ ಕದ್ದಿದ್ರು.
ಕದ್ದ ಬೈಕನ್ನ ತೆಗೆದುಕೊಂಡು ಹೋಗಿ ಹುಟ್ಟೂರಿನಲ್ಲಿ ಬಿಲ್ಡಪ್ ಕೂಡ ಕೊಟ್ಟಿದ್ರು. ಪ್ರಕರಣ ದಾಖಲಿಸಿಕೊಂಡಿದ್ದ ಹನಮಂತನಗರ ಪೊಲೀಸ್ರು, ಟೆಕ್ನಿಕಲ್ ಎವಿಡನ್ಸ್ ಮೇಲೆ ಆಂಧ್ರಪ್ರದೇಶಕ್ಕೆ ಹೋಗಿ ಆರೋಪಿಗಳನ್ನು ಬಂಧಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ