ಕಾಮಾಂಧನ ಕಾಮುಕ ತನಕ್ಕೆ ಬಲಿಯಾದಳು ಶಾಲಾ ವಿದ್ಯಾರ್ಥಿನಿ
ವಿದ್ಯಾರ್ಥಿನಿಯ ದುಪ್ಪಟ್ಟಾವನ್ನ ಹಿಂದಿನಿಂದ ಬಂದು ಎಳೆದ ಬೈಕ್ ಸವಾರ
ಸೈಕಲ್ನಲ್ಲಿ ತೆರಳುತ್ತಿದ್ದ ವೇಳೆ ಘಟನೆ, ರಸ್ತೆಯಲ್ಲೇ ಅಸುನೀಗಿದ ವಿದ್ಯಾರ್ಥಿನಿ
ಹೆಣ್ಣಂದ್ರೆ ದೇವತೆ, ಹೆಣ್ಣಂದ್ರೆ ತಾಳ್ಮೆ ಪ್ರತಿರೂಪ. ಈ ಕಾಗಮ್ಮನ ಕಥೆ ಗುಬ್ಬಮ್ಮನ ಟೊಳ್ಳು ಕಥೆಗಳನ್ನ ಕೇಳಿ ಕೇಳಿ ಕಿವಿಯಲ್ಲಿ ರಕ್ತ ಬರ್ತಿದೆ. ಆದರೆ ಹೇಳೋದು ಆಚಾರ ತಿನ್ನೋದು ಬದನೆಕಾಯಿ ಅನ್ನೋ ಹಾಗಿದೆ ಪರಿಸ್ಥಿತಿ. ಹೆಣ್ಣಿನ ಬಗ್ಗೆ ಪುಂಖಾನು ಪುಂಖ ಮಾತಾಡೋ ಜನ, ಅದೇ ಹೆಣ್ಣಿಗೆ ಒಂಚೂರು ಗೌರವ, ಮರ್ಯಾದೆ, ಖಾಸಗಿತನವನ್ನೂ ಕೊಟ್ಟುಬಿಟ್ರೆ ಬಹುಶಃ ಯಾವ ಹೆಣ್ಣು ಪುರುಷ ಸಮಾಜವನ್ನ ದೂಷಿಸೋದೇ ಇಲ್ಲವೇನೋ.
यूपी के अम्बेडकरनगर में शर्मनाक वारदात। स्कूल की छुट्टी के बाद साइकिल से घर जा रही छात्रा का दुपट्टा बाइक सवार युवकों ने खींचा। दुपट्टा खीचने से सड़क पर गिरी छात्रा। पीछे से आई बाइक ने छात्रा के सिर पर चढ़ाई गाड़ी। छात्रा की हुई मौत। सम्प्रदाय विशेष से जुड़े आरोपी पहले भी स्कूल… pic.twitter.com/VfZTUMBf7o
— SANJAY TRIPATHI (@sanjayjourno) September 16, 2023
ಈ ದೃಶ್ಯವನ್ನ ನೋಡಿದ್ರಲ್ಲಾ. ಇದನ್ನ ನೋಡಿದ ಮೇಲೆ ಎಂಥವರ ರಕ್ತವೂ ಕುದಿಯದೇ ಇರೋದಿಲ್ಲ. ಅವನ್ಯಾವನೋ ಕಾಮಾಂಧನ ಕಾಮುಕ ತನಕ್ಕೆ ಬಲಿಯಾಗಿದ್ದು ಅಮಾಯಕ ವಿದ್ಯಾರ್ಥಿನಿ. ರಸ್ತೆಯಲ್ಲಿ ತನ್ನ ಸೈಕಲ್ನಲ್ಲಿ ಹೋಗ್ತಿದ್ದ ಶಾಲಾ ವಿದ್ಯಾರ್ಥಿನಿಯಾ ದುಪ್ಪಟ್ಟಾವನ್ನ ಹಿಂದಿನಿಂದ ಬಂದ ಬೈಕ್ನಲ್ಲಿದ್ದ ಕೀಚಕ ಎಳೆದಿದ್ದಾನೆ. ಆ ರಭಸಕ್ಕೆ ಬಾಲಕಿ ಬಿದ್ದಿದ್ದಾಳೆ. ಆಕೆ ಮೇಲೆ ಹಿಂದಿನಿಂದ ಬಂದ ಬೈಕ್ವೊಂದು ಹರಿದಿದ್ದು ಆಕೆ ಅಲ್ಲೇ ಮೃತಪಟ್ಟಿದ್ದಾಳೆ.
ಅಂದಹಾಗೆಯೇ ಈ ಘಟನೆ ನಡೆದಿರೋದು ಉತ್ತರಪ್ರದೇಶದ ಅಂಬೇಡ್ಕರ್ ನಗರದಲ್ಲಿ. ಈ ನೀಚರು, ಇದೇ ರೀತಿ ಹಲವು ಬಾರಿ ಮಾಡಿದ್ದಾರಂತೆ. ಆದರು ಪೊಲೀಸರು ಮಾತ್ರ ಇವರ ಪುಂಡಾಟಕ್ಕೆ ಬ್ರೇಕ್ ಹಾಕಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ