ಹುಟ್ಟು ಹಬ್ಬದ ಸಂಭ್ರಮದಲ್ಲಿ ಗೌರಿ
ಸ್ಯಾಂಡಲ್ವುಡ್ಗೆ ಬರೋದು ಯಾವಾಗ?
ಲಕ್ಷ್ಮೀ ಮಗಳು ಗೌರಿಗೆ ಏನೆಲ್ಲಾ ಇಷ್ಟ ಗೊತ್ತಾ?
ಸ್ಯಾಂಡಲ್ವುಡ್ ನಟಿ ಶ್ರುತಿ ಮಗಳು ಗೌರಿ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸ್ನೇಹಿತರೆಲ್ಲರು ಸಾಮಾಜಿಕ ಜಾಲತಾಣದಲ್ಲಿ ಗೌರಿ ಬರ್ತ್ಡೇ ಸಲುವಾಗಿ ಆಕೆಯ ಫೋಟೋ ಸ್ಟೇಟಸ್ ಹಾಕಿಕೊಳ್ಳುವ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ.
ಅನೇಕರು ಗೌರಿ ಸ್ಯಾಂಡಲ್ವುಡ್ಗೆ ಯಾವಾಗ ಪಾದಾರ್ಪಣೆ ಮಾಡುತ್ತಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಆದರೆಗೌರಿ ಅವರು ಯಾವಾಗ ಬೇಕಾದ್ರು ಇಂಡಸ್ಟ್ರಿ ಪ್ರವೇಶಿಸಬಹುದು. ಅದಕ್ಕೆ ಬೇಕಾದ ಎಲ್ಲ ತಯಾರಿನೂ ಸಾಗ್ತಿದೆ ಎಂಬುದು ಎಲ್ಲರಿಗೂ ತಿಳಿದಿಲ್ಲ.
ಈಗಾಗಲೇ ಸಾಕಷ್ಟು ನಿರ್ಮಾಪಕ, ನಿರ್ದೇಶಕರು ಈ ವಿಚಾರದಲ್ಲಿ ಶ್ರುತಿ ಅವರನ್ನ ಅಪ್ರೋಚ್ ಮಾಡಿ ತಮ್ಮ ಮಗಳ ಲಾಂಚ್ ಮಾಡ್ತೇವೆ ಅಂತ ರಿಕ್ವೆಸ್ಟ್ ಮಾಡಿದ್ದಾರಂತೆ. ಆದರೆ ಒತ್ತಾಯವಾಗಿ ಏನೂ ಮಾಡೋಕೆ ಸಾಧ್ಯವಿಲ್ಲ ಅಲ್ವಾ. ಹಾಗಾಗಿ, ಮಗಳ ಇಷ್ಟದಂತೆ ಎಲ್ಲವೂ ಆಗ್ಲಿ ಅಂತ ವೇಯ್ಟ್ ಮಾಡ್ತಿದ್ದಾರೆ ಶ್ರುತಿ.
ಗೌರಿ ಅವ್ರಿಗೆ ಮ್ಯೂಸಿಕ್ ಮೇಲೆ ತುಂಬಾನೇ ಇಂಟ್ರೆಸ್ಟ್. ನೀವು ಅವ್ರ ಇನ್ಸ್ಟಾಗ್ರಾಂ ಒಮ್ಮೆ ಫಾಲೋ ಮಾಡಿದ್ರೆ ಗೌರಿ ಗಾಯನ ಸುಧೆ ಎಷ್ಟರ ಮಟ್ಟಿಗಿದೆ ಅಂತ ಗೊತ್ತಾಗುತ್ತೆ. ಗೌರಿ ಟ್ಯಾಲೆಂಟ್ಗೆ ಕನಸುಗಾರ ರವಿಚಂದ್ರನ್ ಅವರೇ ಬೆರಗಾಗಿ ಭೇಷ್ ಎಂದಿದ್ದರಂತೆ. ಹಂಸಲೇಖ ನಿನ್ನ ಗಾಯಕಿ ಮಾಡ್ತೀನಿ ಅಂದಿದ್ರಂತೆ. ಶಿವಣ್ಣನೂ ತುಂಬಾ ಖುಷಿಯಾಗಿದ್ರಂತೆ.. ಹೀಗೆ ಗೌರಿ ಬಗ್ಗೆ ಇಂಡಸ್ಟ್ರಿಯಲ್ಲಿ ಭರವಸೆಯ ಬೆಳಕೊಂದು ಮೂಡಿದೆ. ಆದ್ರೆ ಈ ಭರವಸೆ ಗಾಯಕಿಯಾಗಿಯೋ ಅಥವಾ ನಾಯಕಿಯಾಗಿಯೋ ಸದ್ಯಕ್ಕೆ ಉತ್ತರವಿಲ್ಲ.
View this post on Instagram
ಮೌಂಟ್ ಕಾರ್ಮೆಲ್ ಪಿಯುಸಿ ಮುಗಿಸಿರುವ ಗೌರಿಗೆ ಲಂಡನ್ ಆಫ್ ಮ್ಯೂಸಿಕ್ ಶಾಲೆಯಲ್ಲಿ ಪದವಿ ಮಾಡೋ ಆಸೆಯಂತೆ. ಜೊತೆಗೆ ಐಎಎಸ್ ಮಾಡಬೇಕು ಎಂಬ ಕನಸು ಕೂಡ ಇದೆಯಂತೆ. ಫೋಟೋಗ್ರಫಿ ತುಂಬಾ ಇಷ್ಟ, ಸಿಂಗಿಂಗ್, ಡ್ಯಾನ್ಸ್ಮಲ್ಲೂ ಪ್ರವೀಣೆ. ಮಲ್ಟಿಟ್ಯಾಲೆಂಟ್ ಆಗಿರುವ ಗೌರಿ ಕೊನೆಗ ನಟಿ ಆಗ್ತಾರೋ ಅಥವಾ ಗಾಯಕಿ ಆಗ್ತಾರೋ ಗೊತ್ತಿಲ್ಲ. ಬಟ್, ಆದಷ್ಟೂ ಬೇಗ ಸಿನಿಮಾ ಅಭಿಮಾನಿಗಳ ಮುಂದೆ ಬರಲಿ ಅನ್ನೋದೊಂದೆ ವಿಷಯ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ