newsfirstkannada.com

ಸಚಿವರ ಸಮ್ಮುಖದಲ್ಲೇ ಕೈ ಕೈ ಮಿಲಾಯಿಸಿದ ಬಿಜೆಪಿ, ಕಾಂಗ್ರೆಸ್ಸಿಗರು; ಗುಂಡೂರಾವ್​ಗೆ ಭಾರೀ ಮುಜುಗರ

Share :

28-07-2023

    ಆರೋಗ್ಯ ಕೇಂದ್ರ ಮತ್ತು ಹೆರಿಗೆ ವಿಭಾಗದ ಆಸ್ಪತ್ರೆ ಉದ್ಘಾಟನೆ

    ಉದ್ಘಾಟನೆ ವೇಳೆ ಸಚಿವರ ಸಮ್ಮುಖದಲ್ಲೇ ಜೋರು ಗಲಾಟೆ..!

    ಮುಜುಗರದಿಂದ ವೇದಿಕೆಯಿಂದಲೇ ಹೊರಟ ಮಾಜಿ ಮಿನಿಸ್ಟರ್​​

ಬೆಂಗಳೂರು: ಸಚಿವರ ಸಮ್ಮುಖದಲ್ಲೇ ಕಾಂಗ್ರೆಸ್​​ ಹಾಗೂ ಬಿಜೆಪಿ ಕಾರ್ಯಕರ್ತರು ಗಲಾಟೆ ಮಾಡಿಕೊಂಡಿರೋ ಘಟನೆ ಮಹದೇವಪುರ ಕ್ಷೇತ್ರದ ವರ್ತೂರಿನಲ್ಲಿ ನಡೆದಿದೆ.

ನೂತನವಾಗಿ ನಿರ್ಮಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಹೆರಿಗೆ ವಿಭಾಗದ ಆಸ್ಪತ್ರೆ ಉದ್ಘಾಟನೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹಾಗೂ ಶಾಸಕಿ ಮಂಜುಳಾ ಲಿಂಬಾವಳಿ ಬೆಂಬಲಿಗರು ಅವರು ಭಾಗಿಯಾಗಿದ್ದರು. ಇದೇ ವೇಳೆ ಕಾಂಗ್ರೆಸ್​​ ಹಾಗೂ ಬಿಜೆಪಿ ಕಾರ್ಯಕರ್ತರ ವರ್ತನೆಗೆ ಸಚಿವ ದಿನೇಶ್ ಗುಂಡೂರಾವ್ ಹಾಗೂ ಶಾಸಕಿ ಮಂಜುಳಾ ಲಿಂಬಾವಳಿ ಮುಜುಗರಕ್ಕೆ ಒಳಗಾದರು.

ಇನ್ನು ಉದ್ಘಾಟನೆ ವೇಳೆಯ ಮುಖಭಂಗದಿಂದ ವೇದಿಕೆಯಿಂದ ಮ‍ಾಜಿ ಸಚಿವ ಹೆಚ್. ನಾಗೇಶ್ ಅವರು ನಿರ್ಗಮಿಸಿದ್ದರು. ಹೀಗಾಗಿ ಸ್ವಲ್ಪ ಸಮಯ ಕಾರ್ಯಕ್ರಮದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಚಿವರ ಸಮ್ಮುಖದಲ್ಲೇ ಕೈ ಕೈ ಮಿಲಾಯಿಸಿದ ಬಿಜೆಪಿ, ಕಾಂಗ್ರೆಸ್ಸಿಗರು; ಗುಂಡೂರಾವ್​ಗೆ ಭಾರೀ ಮುಜುಗರ

https://newsfirstlive.com/wp-content/uploads/2023/07/aravind.jpg

Load More