newsfirstkannada.com

ಬಿಜೆಪಿ ಟಿಕೆಟ್​ ಸಿಕ್ಕಿಲ್ಲ ಅಂತಾ ಗೊಳೋ ಎಂದು ಕಣ್ಣೀರಿಟ್ಟ ನಾಯಕಿ; ಆಮೇಲೇನಾಯ್ತು?

Share :

23-10-2023

    ಟಿಕೆಟ್​ ಸಿಗದಿದ್ದಕ್ಕೆ ಕಣ್ಣೀರಿಟ್ಟ ಮಹಿಳೆ

    ಅಭಿಮಾನಿಗಳ ಮುಂದೆ ಕಣ್ಣೀರ ಧಾರೆ

    ತೆಲಂಗಾಣ ಬಿಜೆಪಿ ನಾಯಕಿ ಕಣ್ಣೀರ ಕತೆ!

ಹೈದರಾಬಾದ್​: ಅಯ್ಯೋ ಪಾಪ! ಕಣ್ಣೀರು ನದಿಯಂತೆ ಹರಿಯುತ್ತಿದೆ. ಈ ಮಹಿಳೆ ಬಿಕ್ಕಳಿಸಿ ಬಿಕ್ಕಳಿಸಿ ಅಳುತ್ತಿದ್ದಾಳೆ. ಇದಕ್ಕೆ ಕಾರಣ ಏನು ಅಂತಾ ಓದಿದ್ರೆ ಕೆಲವರಿಗೆ ನಗು ಬರಬಹುದು. ಬಿಜೆಪಿ ಟಿಕೆಟ್​ ಸಿಕ್ಕಿಲ್ಲ ಅನ್ನೋ ಕಾರಣಕ್ಕೆ ಈ ಮಹಿಳೆ ಗೊಳೋ ಎಂದು ಕಣ್ಣೀರಿಟ್ಟಿದ್ದಾರೆ.

ಇದು ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಂಡು ಬಂದ ದೃಶ್ಯ. ನಿರ್ಮಲ್ ಜಿಲ್ಲೆಯಲ್ಲಿ ಈ ಬಾರಿ ಬಿಜೆಪಿ ಎಂಎಲ್​ಎ ಟಿಕೆಟ್ ಆಕಾಂಕ್ಷಿಯಾಗಿದ್ದ, ಜಿಲ್ಲಾಧ್ಯಕ್ಷೆಯೂ ಆಗಿರುವ ರಮಾದೇವಿ ನಿರ್ಮಾಲೋ ಭಾರೀ ನಿರಾಸೆಯಾಗಿದೆ.

ಹೀಗಾಗಿ ತಮಗೆ ಟಿಕೆಟ್ ಸಿಕ್ಕಿಲ್ಲ ಅಂತ ಬೇಸರಗೊಂಡ ನಾಯಕಿ ಅಭಿಮಾನಿಗಳ ಎದುರಲ್ಲಿ ಗೊಳೋ ಅಂತ ಕಣ್ಣೀರಿಟ್ಟಿದ್ದಾರೆ. ಎದೆ ಬಡಿದುಕೊಂಡು ತಮ್ಮ ನೋವನ್ನ ತೋಡಿಕೊಂಡಿದ್ದಾರೆ. ಈ ವಿಚಾರ ಗೊತ್ತಾದ ಕೂಡಲೇ ರಾಜ್ಯ ಬಿಜೆಪಿ ನಾಯಕರು ಆಕೆಯನ್ನು ಸಮಾಧಾನ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿ ಟಿಕೆಟ್​ ಸಿಕ್ಕಿಲ್ಲ ಅಂತಾ ಗೊಳೋ ಎಂದು ಕಣ್ಣೀರಿಟ್ಟ ನಾಯಕಿ; ಆಮೇಲೇನಾಯ್ತು?

https://newsfirstlive.com/wp-content/uploads/2023/10/Crying.jpg

Load More