newsfirstkannada.com

VIDEO: ಗಾಜಾದಲ್ಲಿ ಇಸ್ರೇಲ್​​​​ ಏರ್​ಸ್ಟ್ರೈಕ್​​.. ಎದೆ ನಡುಗಿಸುವಂತಿದೆ ಈ ಮಹಾಸ್ಫೋಟ..!

Share :

22-10-2023

  ಕ್ಯಾಮೆರಾ ಕಣ್ಣಲ್ಲಿ ಇಸ್ರೇಲ್​ ಕ್ಷಿಪಣಿ ದಾಳಿ ಸೆರೆ

  ಎಂಥಾ ದೊಡ್ಡ ಸ್ಫೋಟ.. ಗಾಜಾದಲ್ಲಿ ಏರ್ ಸ್ಟ್ರೈಕ್

  ಎದೆ ನಡುಗಿಸುವಂತಿದೆ ಇಸ್ರೇಲ್​ನ ಏರ್ ಸ್ಟ್ರೈಕ್ ದೃಶ್ಯ

ಗಾಜಾ: ಎಂಥಾ ದೊಡ್ಡ ಸ್ಫೋಟ.. ಇದು ಗಾಜಾದಲ್ಲಿ ಇಸ್ರೇಕ್ ನಡೆಸಿರೋ ಕ್ಷಿಪಣಿ ದಾಳಿ. ಅಂತರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡುವಾಗಲೇ ಕ್ಯಾಮಾರದ ಮುಂದೆಯೇ ಈ ಸ್ಫೋಟ ಸಂಭವಿಸಿದೆ.

ಗಾಜಾ ಮೇಲೆ ಇಸ್ರೇಲ್​ ಸೇನೆ ನಡೆಸಿದ ಕ್ಷಿಪಣಿ ದಾಳಿ ಗಾಜಾದ ಖಾಸಗಿ ಚಾನೆಲ್​ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು, ಈ ದೃಶ್ಯಗಳು ಎದೆ ನಡುಗಿಸುವಂತಿದೆ. IDF ನಡೆಸಿದ ಏರ್​ ಸ್ಟ್ರೈಕ್ ಯುದ್ಧದ ಭೀಕರತೆಗೆ ಸಾಕ್ಷಿಯಾಗಿದೆ. ಇಸ್ರೇಲ್ ಸೇನೆ ಇನ್ನೊಂದು ಏರ್​ಸ್ಟ್ರೈಕ್​ಗೆ ಕಟ್ಟಡವೊಂದರ ಟಾಪ್ ಫ್ಲೋರ್ ಛಿದ್ರ ಛಿದ್ರವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಗಾಜಾದಲ್ಲಿ ಇಸ್ರೇಲ್​​​​ ಏರ್​ಸ್ಟ್ರೈಕ್​​.. ಎದೆ ನಡುಗಿಸುವಂತಿದೆ ಈ ಮಹಾಸ್ಫೋಟ..!

https://newsfirstlive.com/wp-content/uploads/2023/10/Blast-2.jpg

Load More