newsfirstkannada.com

ಒಂದೇ ಒಂದು ಫೋಟೋದಿಂದ ಬದಲಾಯ್ತು ಲೈಫ್​​; ರಾತ್ರೋರಾತ್ರಿ ಫೇಮಸ್​​ ಆದ ಈ ಹುಡುಗ ಯಾರು?

Share :

20-07-2023

    ಒಂದೇ ಒಂದು ಫೋಟೋದಿಂದ ಈತನ ಲೈಫ್​​ ಬದಲಾಗಿ ಬಿಡ್ತು!

    ಪಾಕಿಸ್ತಾನದ ನೀಲಿ ಕಣ್ಣಿನ ಚಾಯ್‌ವಾಲಾ ಫೇಮಸ್​​ ಆಗಿದ್ದು ಹೇಗೆ?

    ಸಂಡೇ ಬಜಾರ್‌ನಲ್ಲಿ ಚಾಯ್ ಮಾರಿಕೊಂಡಿದ್ದ ವ್ಯಕ್ತಿ​ ಜನಪ್ರಿಯ ಆಗಿದ್ದೇ ಅಚ್ಚರಿ

ಇತ್ತೀಚಿನ ಕಾಲದಲ್ಲಿ ಯಾರು ಯಾವಾಗ ಬೇಕಾದರೂ ಟ್ರೆಂಡ್​​ ಆಗಿ ಬಿಡ್ತಾರೆ. ಕೇವಲ ಒಂದೇ ಒಂದು ಫೋಟೋದಿಂದ ವೈರಲ್​​ ಆಗಿ ಈಗ ದೊಡ್ಡ ವ್ಯಕ್ತಿಯಾಗಿದ್ದಾರೆ ಎಂದರೆ ನಂಬಲು ಸಾಧ್ಯವೆ? ಹೌದು ಇದು ನಿಜ. ಹೀಗೆ ದಿಢೀರ್​ನೇ​​ ಒಂದೇ ರಾತ್ರಿಯಲ್ಲಿ ಪಾಕಿಸ್ತಾನದ ನೀಲಿ ಕಣ್ಣಿನ ಚಾಯ್‌ವಾಲಾ ಫೇಮಸ್​​ ಆಗಿದ್ದ.

ಚಾಯ್‌ವಾಲಾ ‘ಅರ್ಷದ್ ಖಾನ್’ ವೈರಲ್​ ಆಗಿದ್ದಾದರೂ ಹೇಗೆ..?

2016ರಲ್ಲಿ ಪಾಕಿಸ್ತಾನದ ನೀಲಿ ಕಣ್ಣಿನ ಚಾಯ್‌ವಾಲಾ ಅರ್ಷದ್ ಖಾನ್ ಎಂಬಾತ ಇಸ್ಲಾಮಾಬಾದ್‌ನ ಸಂಡೇ ಬಜಾರ್‌ನಲ್ಲಿ ಚಾಯ್​ ಮಾರಿಕೊಂಡಿದ್ದ. ಈತನ ಒಂದೇ ಒಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ ಚಾಯ್​​ವಾಲಾನ ಅದೃಷ್ಟವೇ ಬದಲಾಗಿಸಿ ಬಿಟ್ಟಿತ್ತು. ಆದರೆ ಅದು ಹೇಗೆ ಅಂತೀರಾ.. ಅದು ಕೇವಲ ಚಾಯ್‌ವಾಲಾ ವ್ಯಕ್ತಿಯ ನೀಲಿ ಕಣ್ಣಿನಿಂದ ಜನಪ್ರಿಯನಾದ. ಈತನ ಕಣ್ಣೇ ಪ್ರಮುಖ ಆಕರ್ಷಣೆಯಾಗಿತ್ತು.

ಸ್ಥಳೀಯ ಫೋಟೋಗ್ರಾಫರ್ ಜಿಯಾ ಅಲಿ ಎಂಬುವವರು ಚಾಯ್‌ವಾಲಾನ ಕಣ್ಣನ್ನು ನೋಡಿ ಅಚ್ಚರಿಗೊಂಡು ಒಂದು ಫೋಟೋವನ್ನು ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣ ಪೋಸ್ಟ್​​ ಮಾಡ್ತಾರೆ. ಅದು ವಿಶ್ವಾದ್ಯಂತ ಸದ್ದು ಮಾಡುತ್ತೆ. ಅಂದೇ ನೋಡಿ ಅರ್ಷದ್ ಖಾನ್​​ನ ಅದೃಷ್ಟ ಖುಲಾಯಿಸಿದ್ದೇ ಖುಲಾಯಿಸಿದ್ದು ಮರುದಿನಗಳಿಂದಲೇ ಇಸ್ಲಾಮಾಬಾದ್ ಬೀದಿ ಬಿದಿಯಲ್ಲಿ ಚಾಯ್ ಮಾರುತ್ತಿದ್ದ ಈ ಚಾಯ್‌ವಾಲ್ ಸೆಲೆಬ್ರೆಟಿಯಾಗಿ ಬಿಡ್ತಾನೆ. ಇದಾದ ಬೆನ್ನಲ್ಲೇ ಪಾಕಿಸ್ತಾನ ಟಿವಿ ಧಾರಾವಾಹಿಗಳಿಂದ ಆಫರ್ ಬರುತ್ತವೆ. ಮಾಡೆಲಿಂಗ್, ಪಾಕ್ ಚಿತ್ರಗಳಲ್ಲಿ ನಟಿಸುತ್ತ ಬ್ಯೂಸಿಯಾಗಿದ್ದ ಅರ್ಷದ್ ಖಾನ್​ ಈಗ ಲಂಡನ್‌ನಲ್ಲಿ ಕೆಫೆ ಆರಂಭಿಸಿ ಹೆಮ್ಮೆಯ ಮಾಲೀಕರಾಗಿದ್ದಾರೆ.

ಪೋರ್ವ ಲಂಡನ್‌ನ ಇಲ್‌ಪೋರ್ಡ್‌ ಲೇನ್‌ನಲ್ಲಿ ಕೆಫೆಯೊಂದು ಆರಂಭಗೊಂಡಿದೆ. ಈ ಸ್ಥಳವು ಭಾರತೀಯರು, ಪಾಕಿಸ್ತಾನಿ ಹಾಗೂ ಬಾಂಗ್ಲಾದೇಶಿ ನಿವಾಸಿಗಳಿಂದಲೇ ತುಂಬಿಕೊಂಡಿದೆ. ಈಗ ಇದೇ ಏರಿಯಾದಲ್ಲಿ ಅರ್ಷದ್ ಖಾನ್ ಅವರ​ ಹೊಸ ಕೆಫೆ ಆರಂಭಗೊಂಡಿದೆ. ದಕ್ಷಿಣ ಏಷ್ಯಾ ಆಕರ್ಷಣ ವಸ್ತುಗಳಾದ ಟ್ರಕ್ ಕಲಾಕೃತಿ, ವೆಸ್ಪಾ ಸ್ಕೂಟರ್, ಪಾಕಿಸ್ತಾನಿ ಪೈಂಟಿಂಗ್ಸ್ ಸೇರಿದಂತೆ ಹಲವು ವಸ್ತುಗಳಿಂದ ಕೆಫೆಯು ಆಲಂಕರಿಸಲಾಗಿದೆ. ಈ ಕೆಫೆಯಲ್ಲೂ ಜನರು ಜಾಸ್ತಿ ಪ್ರಮಾಣದಲ್ಲಿ ಬಂದು ಚಾಯ್​​ ಕುಡಿಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಒಂದೇ ಒಂದು ಫೋಟೋದಿಂದ ಬದಲಾಯ್ತು ಲೈಫ್​​; ರಾತ್ರೋರಾತ್ರಿ ಫೇಮಸ್​​ ಆದ ಈ ಹುಡುಗ ಯಾರು?

https://newsfirstlive.com/wp-content/uploads/2023/07/cafe.jpg

Load More