newsfirstkannada.com

Video: ಕಡಲ ಕಿನಾರೆಗೆ ಬಂತು ದೈತ್ಯ ತಿಮಿಂಗಲ.. ಬರೋಬ್ಬರಿ 5 ಟನ್ ತೂಕದ ಮೀನು ಕಂಡು ಬೆಚ್ಚಿಬಿದ್ದ ಜನ..!

Share :

28-07-2023

    ಮಳೆಗೆ ದಡಕ್ಕೆ ಬಂದ ಬೃಹದಾಕಾರವಾದ ತಿಮಿಂಗಿಲ

    25 ಅಡಿ ಉದ್ದದ, 5 ಟನ್ ತೂಕದ ನೀಲ ತಿಮಿಂಗಿಲ

    ದೊಡ್ಡ ತಿಮಿಂಗಿಲವನ್ನು ಕಾಣಲು ಬರುತ್ತಿರುವ ಜನರು

ಆಂಧ್ರ ಪ್ರದೇಶ: ಸಾವನ್ನಪ್ಪಿರೋ ನೀಲಿ ತಿಮಿಂಗಿಲವೊಂದು ಸಮುದ್ರದ ತೆರೆಗೆ ಅಪ್ಪಳಿಸಿ ಬಂದಿರುವ ಘಟನೆ ಶ್ರೀಕಾಕುಳಂ ಜಿಲ್ಲೆಯ ಮೇಘಾವರಂ ಬೀಚ್‌ನಲ್ಲಿ ಕಂಡುಬಂದಿದೆ. ಬೃಹದಾಕಾರವಾದ ತಿಮಿಂಗಿಲ ಇದಾಗಿದ್ದು, ಸಂತಭೂಮಲ್ಲಿ ಮಂಡಲ್​ನ ಸಮುದ್ರದ ದಡದಲ್ಲಿ ಕಂಡಿದೆ.

ಆಂಧ್ರ ಪ್ರದೇಶದಲ್ಲಿ ಬಾರಿ ಮಳೆ ಹಿನ್ನಲೆ ಕೆಲವೆಡೆ  ಪ್ರವಾಹದ ಏರ್ಪಟ್ಟಿದೆ. ಈ ಸಮಯದಲ್ಲಿ ಸಾವನ್ನಪ್ಪಿರುವ ನೀಲಿ ತಿಮಿಂಗಿಲ ಬೀಚ್‌ಗೆ ಬಳಿಗೆ ಬಂದಿದೆ. ಸುಮಾರು 25 ಅಡಿ ಉದ್ದದ ಬ್ಲೂ ತಿಮಿಂಗಿಲ ಇದಾಗಿದ್ದು, ಸುಮಾರು 5 ಟನ್ ತೂಕವಿದೆ ಎಂದು ಅಂದಾಜಿಸಲಾಗಿದೆ. ಕಿನಾರೆ ಬಳಿ ಬಂದ ತಿಮಿಂಗಿಲವನ್ನು ಸ್ಥಳೀಯರು ನೋಡಲು ಬರುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಕಡಲ ಕಿನಾರೆಗೆ ಬಂತು ದೈತ್ಯ ತಿಮಿಂಗಲ.. ಬರೋಬ್ಬರಿ 5 ಟನ್ ತೂಕದ ಮೀನು ಕಂಡು ಬೆಚ್ಚಿಬಿದ್ದ ಜನ..!

https://newsfirstlive.com/wp-content/uploads/2023/07/Blue-wale.jpg

Load More