newsfirstkannada.com

ಕಾರಿನಲ್ಲಿ ದುಡ್ಡು ಸಾಗಿಸೋ ಜನರೇ ಹುಷಾರ್​​.. ನೀವೇ ಈ ಖತರ್ನಾಕ್​ ಕಳ್ಳರ ಟಾರ್ಗೆಟ್​​!

Share :

23-10-2023

    ಕಾರಿನಲ್ಲಿದ್ದ ಲಕ್ಷ ಲಕ್ಷ ಹಣ ರಾಬರಿ

    ಲಗ್ಸುರಿ ಕಾರು.. ಕಳ್ಳರ ಕಾರುಬಾರು

    BMW ಕಾರಿನಲ್ಲಿತ್ತು 13 ಲಕ್ಷ ಹಣ!

ಬೆಂಗಳೂರು: ಇಬ್ಬರು ಬಂದರು. ಒಬ್ಬ ಬೈಕ್​ ಮೇಲೆ ಕೂತಿದ್ದ. ಮತ್ತೋರ್ವ ಕಾರಿನ ಬಳಿ ಹೋದ. ಕಾರಿನ ಗ್ಲಾಸ್ ಇಳಿಸಿ ಅದರೊಳಗೆ ನುಗ್ಗೇ ಬಿಟ್ಟ. ಆಗ ಕಳ್ಳನಿಗೆ ಒಂದು ಬ್ಯಾಗ್ ಸಿಕ್ತು. ಅದನ್ನ ಕದ್ದ ಕಳ್ಳ, ಇನ್ನೊಬ್ಬನ ಜೊತೆ ಬೈಕ್ ಏರಿ ಪರಾರಿಯಾಗಿದ್ದಾನೆ. ಹೀಗೆ ಕಳ್ಳರು ಕದ್ದೊಯ್ದಿರೋ ಬ್ಯಾಗಲ್ಲಿ ಇದ್ದಿದ್ದು ಬರೊಬ್ಬರಿ 13 ಲಕ್ಷ ರೂಪಾಯಿ.

ಈ ಕಳ್ಳತನ ನಡೆದಿರೋದು ಆನೇಕಲ್ ತಾಲ್ಲೂಕಿನ ಸರ್ಜಾಪುರದ ಸೋಂಪುರದಲ್ಲಿ. ಸಬ್​ ರಿಜಿಸ್ಟರ್​​ ಕಚೇರಿ ಮುಂಭಾಗ ಆನೇಕಲ್​ ತಾಲೂಕಿನ ಹೊನ್ನಕಳಸಾಪುರದ ಬಾಬು ಎಂಬುವರು ತಮ್ಮ ಬಿಎಂಡಬ್ಲೂ ಕಾರನ್ನ ನಿಲ್ಲಿಸಿದ್ರು. ಅದನ್ನ ನೀಟ್ ಆಗಿ ಅಬ್ಸರ್ವ್​ ಮಾಡಿದ್ದ ಕಳ್ಳರು ಕಾರಿನ ಗಾಜು ಹೊಡೆದು 13 ಲಕ್ಷ ರೂಪಾಯಿ ಎಗರಿಸಿಬಿಟ್ಟಿದ್ದಾರೆ.

ಬೈಕ್​ನಲ್ಲಿ ಬಂದಿದ್ದ ಇಬ್ಬರು ಖದೀಮರು ಈ ಕೃತ್ಯ ಎಸಗಿದ್ದು, ಕಳ್ಳರ ಕೈಚಳಕಕ್ಕೆ ಈ ಸಿಸಿಟಿವಿ ದೃಶ್ಯಗಳೇ ಸಾಕ್ಷಿಯಾಗಿವೆ. ಈ ಸಂಬಂಧ ಪೊಲೀಸ್​ ಠಾಣೆಯಲ್ಲಿ ಕೇಸ್​ ಕೂಡ ದಾಖಲಾಗಿದೆ. ಸದ್ಯ ಪೊಲೀಸರು ಕಳ್ಳರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾರಿನಲ್ಲಿ ದುಡ್ಡು ಸಾಗಿಸೋ ಜನರೇ ಹುಷಾರ್​​.. ನೀವೇ ಈ ಖತರ್ನಾಕ್​ ಕಳ್ಳರ ಟಾರ್ಗೆಟ್​​!

https://newsfirstlive.com/wp-content/uploads/2023/10/BMW_Car.jpg

Load More