ಇತಿಹಾಸ ಸೃಷ್ಟಿಸೋ ಒನ್ ಡೇ.. ವರ್ಲ್ಡ್ ಕಪ್‌ಗೆ ಕೌಂಟ್‌ಡೌನ್!
ಶಾರುಖ್ ಖಾನ್ ನಿರೂಪಣೆ, ಖಡಕ್ ವಾಯ್ಸ್ ಇರೋ ಪ್ರೊಮೋ
2023ರ ವಿಶ್ವಕಪ್ ಫೀವರ್ ಹೆಚ್ಚಿಸಲು ಸ್ಪೆಷಲ್ ವಿಡಿಯೋ ರಿಲೀಸ್
ಇತಿಹಾಸ ಸೃಷ್ಟಿಸೋ ಒನ್ ಡೇ.. ಕ್ರಿಕೆಟ್ ಅಭಿಮಾನಿಗಳ ಎದೆಬಡಿತ ಹೆಚ್ಚಿಸೋ 2023ರ ವಿಶ್ವಕಪ್ ಹಣಾಹಣಿಗೆ ದಿನಗಣನೆ ಶುರುವಾಗಿದೆ. ಜಿದ್ದಾಜಿದ್ದಿನ ಯುದ್ಧಕ್ಕೆ ಇನ್ನೂ ಎರಡು ತಿಂಗಳು ಬಾಕಿ ಇದ್ದರೂ ವರ್ಲ್ಡ್ ಕಪ್ ಫೀವರ್ ಹೆಚ್ಚಾಗುತ್ತಿದೆ. ಅಕ್ಟೋಬರ್ 5 ರಿಂದ ಶುರುವಾಗೋ ಒನ್ ಡೇ ವರ್ಲ್ಡ್ ಕಪ್‌ಗೆ ICC ಈಗಾಗಲೇ ಭರ್ಜರಿ ಪ್ರಚಾರ ಆರಂಭಿಸಿದೆ. ವರ್ಲ್ಡ್ ಕಪ್‌ನ ಭರ್ಜರಿ ಪ್ರಮೋಷನ್‌ಗೆ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಸಾಥ್ ಕೊಟ್ಟಿದ್ದಾರೆ. ICC ಬಿಡುಗಡೆ ಮಾಡಿರೋ ವರ್ಲ್ಡ್ ಕಪ್ ಪ್ರೊಮೋದಲ್ಲಿ ಪಠಾಣ್ ಹವಾ ಜೋರಾಗಿದೆ.
ವಿಶ್ವಕಪ್ ಹತ್ತಿರವಾಗುತ್ತಿರೋ ಹಿನ್ನೆಲೆ ICC ಇವತ್ತು ಸ್ಪೆಷಲ್ ಪ್ರೊಮೋ ಬಿಡುಗಡೆ ಮಾಡಿದೆ. ಅದರಲ್ಲಿ ಶಾರುಖ್ ಖಾನ್ ನಿರೂಪಣೆ ಖಡಕ್ ಆಗಿದೆ. ಕಿಂಗ್ ಖಾನ್ ವಾಯ್ಸ್‌ನಲ್ಲಿ ಪ್ರೊಮೋ ಮಾಡಿ ಬಂದಿರೋದು ನಿಜಕ್ಕೂ ಅದರ ಖದರ್ ಹೆಚ್ಚಿಸಿದೆ. ಟೀಂ ಇಂಡಿಯಾ ಆಟಗಾರರಾದ ಶುಭ್‌ಮನ್ ಗಿಲ್ ಹಾಗೂ ಕಾರ್ತಿಕ್ ಕೂಡ ಕಾಣಿಸಿಕೊಂಡಿದ್ದಾರೆ. ವಿಶ್ವಕಪ್ ಹಣಾಹಣಿಯ ಹವಾ ಹೆಚ್ಚಿಸಲು ICC ವಿಡಿಯೋ ಬಿಡುಗಡೆ ಮಾಡಿದೆ. ಶಾರುಖ್ ಖಾನ್ ಅಭಿನಯದ ಈ ಪ್ರೊಮೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹವಾ ಎಬ್ಬಿಸಿದೆ.
ಈ ಬಾರಿ ವಿಶ್ವಕಪ್‌ನ ಆತಿಥ್ಯ ಭಾರತದ ಪಾಲಾಗಿದೆ. ಹೀಗಾಗಿ ವರ್ಲ್ಡ್ ಕಪ್‌ನ ಭರ್ಜರಿ ಪ್ರಚಾರ ಕಾರ್ಯಕ್ಕೆ ICC ಎರಡು ತಿಂಗಳ ಮುಂಚೆಯೇ ಕೈ ಹಾಕಿದೆ. ICCಯ ಈ ಪ್ರಚಾರಕ್ಕೆ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಕೂಡ ಕೈ ಜೋಡಿಸಿದ್ದು ಪ್ರೊಮೋ ವಿಡಿಯೋ ಬಿಡುಗಡೆಯಾಗಿದೆ. 2 ನಿಮಿಷದ ಈ ಪ್ರೊಮೋದಲ್ಲಿ ಶಾರುಖ್ ಖಾನ್ ನಿರೂಪಣೆ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
History will be written and dreams will be realised at the ICC Men's Cricket World Cup 2023 🏆
All it takes is just one day ✨ pic.twitter.com/G5J0Fyzw0Z
— ICC (@ICC) July 20, 2023