newsfirstkannada.com

VIDEO: ವಾರಾಣಸಿ ಗಂಗಾ ಆರತಿಯಲ್ಲಿ ಪಾಲ್ಕೊಂಡ ಸನ್ನಿ ಲಿಯೋನ್; ಬಾಲಿವುಡ್ ನಟಿ ಶ್ರದ್ಧಾ ಭಕ್ತಿಗೆ ನೆಟ್ಟಿಗರು ಫಿದಾ!

Share :

17-11-2023

  ಹಿಂದೂಗಳ ಪವಿತ್ರ ಸ್ಥಳವಾದ ವಾರಾಣಸಿಗೆ ಭೇಟಿ ಕೊಟ್ಟ ನಟಿ

  ಗಂಗಾ ಆರತಿ ಪೂಜೆಯಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಭಾಗಿ

  ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ವಿಡಿಯೋ

ಹಿಂದೂಗಳ ಪವಿತ್ರ ಸ್ಥಳವಾದ ವಾರಾಣಸಿಯಲ್ಲಿ ನಡೆಯುತ್ತಿರುವ ಗಂಗಾ ಆರತಿ ಪೂಜೆಯಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಪಾಲ್ಗೊಂಡಿದ್ದಾರೆ. ನಟಿ ಸನ್ನಿ ಲಿಯೋನ್ ಅವರು ಪಿಂಕ್ ಸಲ್ವಾರ್ ಸೂಟ್‌ನಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

ಜೊತೆಗೆ ಮಾಜಿ ಐಎಎಸ್ ಅಧಿಕಾರಿ ಅಭಿಷೇಕ್ ಸಿಂಗ್, ಅರ್ಚಕ ಮತ್ತು ಇತರರೊಂದಿಗೆ ಗಂಗಾ ಆರತಿಯಲ್ಲಿ ಪಾಲ್ಗೊಂಡಿರುವ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.

View this post on Instagram

A post shared by Sunny Leone (@sunnyleone)

ತಾವು ಗಂಗಾ ಆರತಿಯಲ್ಲಿ ಪಾಲ್ಗೊಂಡ ವಿಡಿಯೋವನ್ನು ಸನ್ನಿ ಲಿಯೋನ್​ ತಮ್ಮ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವಾರಾಣಸಿಯಲ್ಲಿ ಗಂಗಾ ಆರತಿಯನ್ನು ನೋಡುವುದು ಅತ್ಯಂತ ಅದ್ಭುತ ಅನುಭವ. ಎಲ್ಲರಿಗೂ ಭಗವಂತ ಒಳ್ಳೆಯದನ್ನು ಮಾಡಲಿ ಎಂದು ಅವರು ಬರೆದುಕೊಂಡಿದ್ದಾರೆ. ಥರ್ಡ್ ಪಾರ್ಟಿ ಎಂಬ ಮ್ಯೂಸಿಕ್ ಆಲ್ಬಂಗೆ ಅಭಿಷೇಕ್ ಸಿಂಗ್ ಮತ್ತು ಸನ್ನಿ ಜೊತೆಯಾಗಿ ಹೆಜ್ಜೆ ಹಾಕಿದ್ದಾರೆ. ಹೀಗಾಗಿ ಈ ಸಂದರ್ಭದಲ್ಲಿ ಅವರು ದೇವಸ್ಥಾನಗಳಿಗೆ ಭೇಟಿ ಕೊಟ್ಟಿದ್ದಾರೆ. ಇನ್ನೂ ನಟಿಯನ್ನು ಸನ್ನಿ ಲಿಯೋನ್ ಅವರನ್ನು ನೋಡಿದ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ವಾರಾಣಸಿ ಗಂಗಾ ಆರತಿಯಲ್ಲಿ ಪಾಲ್ಕೊಂಡ ಸನ್ನಿ ಲಿಯೋನ್; ಬಾಲಿವುಡ್ ನಟಿ ಶ್ರದ್ಧಾ ಭಕ್ತಿಗೆ ನೆಟ್ಟಿಗರು ಫಿದಾ!

https://newsfirstlive.com/wp-content/uploads/2023/11/sunny.jpg

Load More