ಪಾಕ್ ಕ್ಯಾಪ್ಟನ್ ಬಾಬರ್ ಅಜಂ ಕಾಲೆಳೆದ ಬಾಲಿವುಡ್ ಡೈರೆಕ್ಟರ್
ನಿಮ್ಮ ಇಂಗ್ಲೀಷ್ ಬ್ರಿಲಿಯಂಟ್ ಎಂದು ಕಮಲ್ ವ್ಯಂಗ್ಯವಾಡಿದ್ರು!
ಕಮಲ್ ಆರ್. ಖಾನ್ ವಿರುದ್ಧ ಬಾಬರ್ ಅಜಂ ಫ್ಯಾನ್ಸ್ ಆಕ್ರೋಶ
ಅಫ್ಘಾನ್ ತಂಡದ ವಿರುದ್ಧ ಹೀನಾಯ ಸೋಲು ಕಂಡ ಬಳಿಕ ಪಾಕಿಸ್ತಾನ ತಂಡದ ಕ್ಯಾಪ್ಟನ್ ಬಾಬರ್ ಅಜಂ ಇಂಗ್ಲೀಷ್ನಲ್ಲಿ ತನ್ನ ಅಭಿಪ್ರಾಯ ಹಂಚಿಕೊಂಡರು. ಬೈಟ್ ನೀಡುವಾಗ ತನಗೆ ಗೊತ್ತಿರೋ ಇಂಗ್ಲೀಷ್ನಲ್ಲಿ ಮಾತಾಡಿದ ಬಾಬರ್ ಅಜಂ ವಿರುದ್ಧ ಬಾಲಿವುಡ್ ಡೈರೆಕ್ಟರ್ ಕಮಲ್ ಆರ್. ಖಾನ್ ವ್ಯಂಗ್ಯವಾಡಿದ್ದಾರೆ.
ಬಾಬರ್ ಅಜಂ ಅವರೇ ನಿಮಗೆ ಇಂಗ್ಲೀಷ್ ಮಾತಾಡಲು ಬರದಿದ್ರೆ ನಿಮ್ಮದೇ ಭಾಷೆಯಲ್ಲಿ ಮಾತಾಡಿ. ಯಾಕೇ ನೀವು ಇಷ್ಟು ಬ್ರಿಲಿಯಂಟ್ ಅಂಡ್ ಬ್ಯೂಟಿಫುಲ್ ಇಂಗ್ಲೀಷ್ನಲ್ಲಿ ಮಾತಾಡಲು ಬಯಸುತ್ತೀರಿ? ಎಂದು ಕಮಲ್ ಆರ್. ಖಾನ್ ಹೀಯಾಳಿಸಿದ್ದಾರೆ.
Bro @babarazam258 can you pls tell me that why do you need to speak this brilliant and fluent English, if you can’t? You should speak your language! pic.twitter.com/DgGCoEf519
— KRK (@kamaalrkhan) October 23, 2023
ನಾವು ಬೌಲಿಂಗ್, ಫೀಲ್ಡಿಂಗ್ ವಿಭಾಗದಲ್ಲಿ ವಿಫಲರಾಗಿದ್ದೇವೆ. ಇಷ್ಟು ಸ್ಕೋರ್ ಮಾಡಿದ ಮೇಲೂ ಸೋತಾಗ ಮನಸಿಗೆ ನೋವಾಗುತ್ತದೆ. ಅಫ್ಘಾನ್ ತಂಡವು ಒಗ್ಗಟ್ಟು ಪ್ರದರ್ಶಿಸಿದೆ. ಹೀಗಾಗಿ ನಮ್ಮ ವಿರುದ್ಧ ಗೆದ್ದಿದ್ದಾರೆ. ಈ ಕ್ರೆಡಿಟ್ ಅವರಿಗೆ ಹೋಗಬೇಕು ಎಂದಿದ್ದರು ಬಾಬರ್ ಅಜಂ.
ಇನ್ನು, ಬಾಬರ್ ಇಂಗ್ಲೀಷ್ ಬಗ್ಗೆ ಮಾತಾಡಿದ ಕಮಲ್ ಆರ್. ಖಾನ್ ವಿರುದ್ಧ ಪಾಕ್ ಫ್ಯಾನ್ಸ್ ಆಕ್ರೋಶ ಹೊರಹಾಕಿದ್ದಾರೆ. ಬಾಬರ್ ಅಜಂ ಗ್ರೇಟ್ ಪ್ಲೇಯರ್, ಈ ಡಿಸರ್ವ್ ರೆಸ್ಪೆಕ್ಟ್ ಎಂದು ಬರೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ