ನೇಣಿಗೆ ಶರಣಾದ 11 ವರ್ಷದ ಮುದ್ದಾದ ಬಾಲಕ
ಮೊಬೈಲ್ ಬಳಸಿಕೊಂಡ ರೂಮ್ ಸೇರಿದವನು ನೇಣಿಗೆ ಕೊರಳೊಡ್ಡಿದ
6ನೇ ತರಗತಿ ಹುಡುಗನ ಸಾವಿನಿಂದ ನೊಂದ ಪೋಷಕರು
ಯ್ಯೂಟೂಬ್ ವಿಡಿಯೋವನ್ನು ಅನುಕರಣೆ ಮಾಡುತ್ತಿದ್ದ 11 ವರ್ಷದ ಬಾಲಕ ನೇಣಿಗೆ ಶರಣಾದ ಘಟನೆ ತೆಲಂಗಾಣದ ಸಿರಿಸಿಲ್ಲಾದಲ್ಲಿ ಬೆಳಕಿಗೆ ಬಂದಿದೆ. ಉದಯ್ ಎಂಬ 6ನೇ ತರಗತಿ ಬಾಲಕ ಸಾವನ್ನಪ್ಪಿದ್ದಾನೆ.
ಶನಿವಾರ ರಾತ್ರಿಯಂದು ಊಟ ಮಾಡಿದ ಬಳಿಕ ಮೊಬೈಕ್ ಬಳಸಿಕೊಂಡು ರೂಮ್ ಸೇರಿದ ಉದಯ್ ಒಳಗಿನಿಂದ ಲಾಕ್ ಮಾಡಿಕೊಂಡಿದ್ದಾನೆ. ಬಳಿಕ ಕರೆದಾಗ ಬಾರದೆ ಇದ್ದದ್ದನ್ನು ಕಂಡ ಪೋಷಕರು ಆತನ ಫೋನಿಗೂ ಕರೆ ಮಾಡಿದ್ದಾರೆ. ಆದರೆ ಫೋನ್ ಕರೆಗೂ ಉತ್ತರಿಸದೇ ಇರುವುದನ್ನು ಗಮನಿಸಿದ ಪೋಷಕರು ಬಾಗಿಲು ಒಡೆಯಲು ಮುಂದಾಗಿದ್ದಾರೆ.
ಬಾಗಿಲು ಒಡೆದು ಕೋಣೆಯ ಒಳಹೋದ ಪೋಷಕರಿಗೆ ಬಾಲಕ ಬಟ್ಟೆ ಬಳಸಿಕೊಂಡು ನೇಣು ಹಾಕಿಕೊಂಡ ಘಟನೆ ಕಣ್ಣೆದುರಿಗೆ ಕಂಡಿದೆ. ಬಳಿಕ ಉದಯ್ನನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿನ ವೈದ್ಯರು ಆತನ ಮೃತಪಟ್ಟಿದ್ದಾನೆ ಎಂದು ಧೃಡಪಡಿಸಿದ್ದಾರೆ.
ಬಳಿಕ ಪೊಲೀಸರು ಉದಯ್ನನ್ನು ಮರಣೋತ್ತರ ಪರೀಕ್ಷೆಗಾಗಿ ಸಿರ್ಸಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ