newsfirstkannada.com

Video: ವೃದ್ಧನ ಮೇಲೆ ರಾಕೆಟ್ ಪ​ಟಾಕಿ ಬಿಟ್ಟು ಹುಚ್ಚಾಟ ಮೆರೆದ ಬಾಲಕ! ದೃಶ್ಯ ಕಂಡು ನೆಟ್ಟಿಗರು ಏನಂದ್ರು ಗೊತ್ತಾ?​

Share :

13-11-2023

    ಪಟಾಕಿ ಸಿಡಿಸಲು ಹೋಗಿ ಸೃಷ್ಟಿಯಾದ ಅವಾಂತರ

    ರಾಕೆಟ್​ ಪಟಾಕಿ ರೋಡ್​ ಮೇಲೆ ಇಟ್ಟು ಬೆಂಕಿ ಹಚ್ಚಿದ ಯುವಕ

    ಸೋಷಿಯಲ್​ ಮಿಡಿಯಾದಲ್ಲಿ ದೃಶ್ಯ ಕಂಡು ಬಗೆ ಬಗೆಯ ಕಾಮೆಂಟ್​ ಬರೆದ ನೆಟ್ಟಿಗರು

ಪ್ರತಿ ದೀಪಾವಳಿ ಹಬ್ಬದಲ್ಲೂ ವಿಚಿತ್ರವಾಗಿ ಪಟಾಕಿ ಸಿಡಿಸಲು ಹೋಗಿ ಅವಾಂತರಗಳು ಸೃಷ್ಟಿಯಾಗುತ್ತಲೇ ಇರುತ್ತವೆ. ಅದೇ ರೀತಿ ಬಿಹಾರದಲ್ಲೂ ಒಂದು ಘಟನೆ ನಡೆದಿದೆ. ಇಲ್ಲೊಬ್ಬ ಯುವಕ ರಾಕೆಟ್​​ ಪಟಾಕಿಯನ್ನು ರೋಡ್​ ಮೇಲೆ ಇಟ್ಟು ಬೆಂಕಿ ಹಚ್ಚಿದ್ದಾನೆ ಆದರೆ, ಅದು ಎದುರಿಗೆ ಬಂದ ವೃದ್ದನ ಕಾಲಿಗೆ ತಗುಲಿ ಸ್ಫೋಟಗೊಂಡಿದೆ. ರಾಕೆಟ್ ಪಟಾಕಿ ಸ್ಫೋಟದಿಂದ ವೃದ್ದನಿಗೆ ಯಾವುದೇ ಗಾಯಗಳಾಗಿಲ್ಲ.

ಇನ್ನು ಇದು ಅಕಸ್ಮಾತಾಗಿ ಆಗಿ ನಡೆದ ಘಟನೆ ಅಲ್ಲ. ಬೇಕಂತಲೇ ಯುವಕ ಆಡಿರೋ ಹುಚ್ಚಾಟ ಎಂದು ತಿಳಿದುಬಂದಿದೆ.

ಇನ್ನು, ಘಟನೆಯ ದೃಶ್ಯ ಸೋಶಿಯಲ್​​ ಮಿಡಿಯಾದಲ್ಲಿ ವೈರಲ್​ ಆಗಿದ್ದು, ಪಟಾಕಿ ಹೊಡಿಯ ಬೇಕಾದರೇ ಸುತ್ತಮುತ್ತ ಗಮನಿಸಬೇಕು ಎಂದು ನೆಟ್ಟಿಗರು ಕಾಮೆಂಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ವೃದ್ಧನ ಮೇಲೆ ರಾಕೆಟ್ ಪ​ಟಾಕಿ ಬಿಟ್ಟು ಹುಚ್ಚಾಟ ಮೆರೆದ ಬಾಲಕ! ದೃಶ್ಯ ಕಂಡು ನೆಟ್ಟಿಗರು ಏನಂದ್ರು ಗೊತ್ತಾ?​

https://newsfirstlive.com/wp-content/uploads/2023/11/Fire-Crackers.jpg

Load More