ಬೈಕ್ ಮೇಲೆ ಬಂದ ದುಷ್ಕರ್ಮಿಗಳಿಂದ ಹಲ್ಲೆಗೆ ಯತ್ನ
ಮಾಲೀಕನ ಮೇಲೆ ಹಲ್ಲೆಗೆ ಮುಂದಾಗ್ತಿದ್ದಂತೆ ಎಚ್ಚೆತ್ತ ನಾಯಿ
ದುಷ್ಕರ್ಮಿಯ ಎದೆ ಮೇಲೆ ಜಿಗಿದು ಅಟ್ಯಾಕ್ ಮಾಡಿದ ಶ್ವಾನ
ಶ್ವಾನಗಳು ಸ್ನೇಹ ಜೀವಿ ಮತ್ತು ವಿಶ್ವಾಸನೀಯ ಪ್ರಾಣಿ. ತನ್ನ ಮಾಲೀಕನ ನಂಬಿಕೆಯನ್ನು ಸದಾ ಕಾಲ ಪೋಷಿಸಿಕೊಂಡು ಬರುತ್ತವೆ. ಮನೆಯ ಮಾಲೀಕನ ಮೇಲೆ ದಾಳಿಗೆ ಮುಂದಾಗಿದ್ದ ಇಬ್ಬರು ದಾಳಿಕೋರರನ್ನು ನಾಯಿ ಓಡಿಸಿದ ವಿಡಿಯೋ ಒಂದು ವೈರಲ್ ಆಗಿದೆ.
ವಿಡಿಯೋದಲ್ಲಿ ಏನಿದೆ..?
ಮಾಲೀಕ ನಾಯಿ ಜೊತೆ ಬೀದಿ ಒಂದರ ಫುಟ್ಪಾತ್ನಲ್ಲಿ ನಡೆದುಕೊಂಡು ಬರುತ್ತಿರುತ್ತಾರೆ. ಅಲ್ಲಿಗೆ ಬೈಕ್ ಮೂಲಕ ಆಗಮಿಸುವ ದುಷ್ಕರ್ಮಿಗಳು, ಶ್ವಾನ ಮಾಲೀಕನ ಮೇಲೆ ದಾಳಿ ಮಾಡಲು ಮುಂದಾಗುತ್ತಾರೆ. ಅದಕ್ಕೆ ಖಡಕ್ ತಿರುಗೇಟು ಕೊಟ್ಟ ನಾಯಿ, ದಾಳಿಗೆ ಯತ್ನಿಸಿದ ಓರ್ವನ ಮೇಲೆರಗುತ್ತದೆ. ಇದರಿಂದ ಭಯಗೊಂಡ ದುಷ್ಕರ್ಮಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಈ ಘಟನೆ ಎಲ್ಲಿ ನಡೆದಿರೋದು ಅನ್ನೋದು ತಿಳಿದುಬಂದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ನಾಯಿಯ ಸಾಹಸಕ್ಕೆ ಜನ ಭೇಷ್ ಎನ್ನುತ್ತಿದ್ದಾರೆ.
That's why dogs are our best friends!pic.twitter.com/QThqPxcVXW
— Figen (@TheFigen_) October 27, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ