newsfirstkannada.com

BSNL Rs107 vs Rs153 Plan: ಕೈಗೆಟಕುವ ದರ, ಹಲವು ಬೆನಿಫಿಟ್ಸ್​.. ಇವೆರಡು ಪ್ಲಾನ್​ಗಳಲ್ಲಿ ಯಾವುದು ಬೆಸ್ಟ್​?

Share :

Published August 31, 2024 at 7:42am

    BSNL ಕಂಪನಿಯ 2 ಬೆಸ್ಟ್​​ ಪ್ರಿಪೇಯ್ಡ್​ ಪ್ಲಾನ್​ಗಳಿವು

    107 ರೂಪಾಯಿಯ ಪ್ಲಾನ್​ನಲ್ಲಿ ಏನೇನಿದೆ ಬೆನಿಫಿಟ್ಸ್​?

    153 ರೂಪಾಯಿ ಪ್ಲಾನ್​ ಎಷ್ಟು GB ಡೇಟಾ ಒದಗಿಸುತ್ತೆ?

ಸರ್ಕಾರಿ ಸ್ವಾಮ್ಯದ ಭಾರತ್​ ಸಂಚಾರ್​ ನಿಗಮ ಲಿಮಿಟೆಡ್ ತನ್ನ ಬಳಕೆದಾರರಿಗಾಗಿ​​ 107 ರೂಪಾಯಿ ಮತ್ತು 153 ರೂಪಾಯಿಯ ಪ್ರಿಪೇಯ್ಡ್​ ಪ್ಲಾನ್​ ನೀಡುತ್ತಿದೆ. ಇದು ಕೈಗೆಟಕುವ ಬೆಲೆಯಲ್ಲಿದೆ. ಎರಡು ಪ್ಲಾನ್​ಗಳು ಹಲವು ಬೆನಿಫಿಟ್​ಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ. ಅಂದಹಾಗೆಯೇ ಇವೆರಡು ಪ್ಲಾನ್​ಗಳಲ್ಲಿ ಬೆಸ್ಟ್​ ಯೋಜನೆ ಯಾವುದು? ತಿಳಿಯೋಣ.

107 ರೂಪಾಯಿಯ ಪ್ಲಾನ್​

ಬಜೆಟ್​ ಬೆಲೆಯ ಪ್ಲಾನ್​ ಇದಾಗಿದೆ. 107 ರೂಪಾಯಿಯ ಪ್ಲಾನ್​ ರೀಚಾರ್ಜ್​ ಮಾಡಿದರೆ ಕೆಲವು ಪ್ರಯೋಜನವನ್ನು ಬಳಕೆದಾರರು ಪಡೆಯಬಹುದಾಗಿದೆ. ಅದರಲ್ಲೂ ಕಡಿಮೆ ಡೇಟಾ ಪ್ರಯೋಜನ ಬೇಕೆನ್ನುವವರಿಗೆ ಈ ಪ್ಲಾನ್​ ಬೆಸ್ಟ್​ ಎನಿಸಿಕೊಂಡಿದೆ.

ಇದನ್ನೂ ಓದಿ: ಟೆಲಿಗ್ರಾಂ ಬ್ಯಾನ್​ ಆದ್ರೆ ಟೆನ್ಶನ್​ ಬೇಡ.. ಈ ಐದು ಪರ್ಯಾಯ ಆ್ಯಪ್​ಗಳು ಯಾವುದಕ್ಕೂ ಕಡಿಮೆಯಿಲ್ಲ!

ಅಂದಹಾಗೆಯೇ 107 ರೂಪಾಯಿಯ ಪ್ಲಾನ್​ 35 ದಿನಗಳ ಮಾನ್ಯತೆ ಪಡೆದಿದೆ. ಇದರಲ್ಲಿ ಅನಿಯಮಿತ ಕರೆ ಬದಲಿಗೆ, ಎಲ್ಲಾ ನೆಟ್​​ವರ್ಕ್​ಗೆ 200 ನಿಮಿಷಗಳ ಕರೆ ಆಯ್ಕೆಯಾಗಿ ಸಿಗಲಿದೆ. ಜೊತೆಗೆ 3GBಯ ಡೇಟಾ ನೀಡುತ್ತಿದೆ. ಅದು 4G ನೆಟ್​​ವರ್ಕ್​ನಲ್ಲಿ ಕಾರ್ಯನಿರ್ವಹಿಸುತ್ತದೆ.

153 ರೂಪಾಯಿಯ ಪ್ಲಾನ್​

ಪ್ರಿಪೇಯ್ಡ್​ ಗ್ರಾಹಕರಿಗೆ 153 ರೂಪಾಯಿ ಪ್ಲಾನ್​ ರೀಚಾರ್ಜ್​ ಮಾಡಿದ್ರೆ ಅನಿಯಮಿತ ಕರೆ ಸೌಲಭ್ಯ ಬಳಸಬಹುದಾಗಿದೆ. 26GBಯ ಡೇಟಾ ಬಳಸಬಹುದಾಗಿದೆ. ಇದು 4Gಯಲ್ಲಿ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ: ವಿಮಾನದಲ್ಲಿ ಬರ್ತಾ ಇದ್ರು, ಮನೆಗಳ್ಳತನ ಮಾಡಿ ಹೋಗ್ತಿದ್ರು.. ಸಿನಿಮೀಯ ರೀತಿಯಲ್ಲಿ ಮೂವರು ಕಳ್ಳರ ಬಂಧನ

ಗ್ರಾಹಕರು 26GB ಡೇಟಾದ ನಂತರ ಅದರ ವೇಗವು 40ಕೆಬಿಪಿಎಸ್​​ಗೆ ಕಡಿಮೆಯಾಗುತ್ತದೆ. ಈ ಯೋಜನೆ 26 ದಿನಗಳ ಮಾನ್ಯತೆ ಪಡೆದಿದೆ. ಬಳಕೆದಾರರು ಈ ಪ್ಲಾನ್​ ಮೂಲಕ ಹಾರ್ಡಿ ಗೇಮ್ಸ್​, ಚಾಲೆಂಜರ್​​ ಅರೆನಾ ಗೇಮ್ಸ್​, ಆಸ್ಟ್ರೋಟೆಲ್​, ಗೇಮಿಯಂ, ಜಿಂಗ್​ ಮ್ಯೂಸಿಕ್​, ಬಿಎಸ್​​ಎನ್​ಎಲ್​ ಟ್ಯೂನ್ಸ್​ ಎಂಜಾಯ್​ ಮಾಡಬಹುದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BSNL Rs107 vs Rs153 Plan: ಕೈಗೆಟಕುವ ದರ, ಹಲವು ಬೆನಿಫಿಟ್ಸ್​.. ಇವೆರಡು ಪ್ಲಾನ್​ಗಳಲ್ಲಿ ಯಾವುದು ಬೆಸ್ಟ್​?

https://newsfirstlive.com/wp-content/uploads/2024/07/BSNL-1.jpg

Load More