ಇದುವರೆಗೂ ಯಾವುದೇ ಮಾತುಕತೆ ಆಗಿಲ್ಲ
ನಾವೆಲ್ಲರೂ ಕಾದು ನೋಡ್ತೇವೆ ಎಂದ ಬಿಎಸ್ ಯಡಿಯೂರಪ್ಪ
ಇನ್ನೂ ಯಾವುದೇ ಒಂದು ರೂಪಕ್ಕೆ ಬಂದಿರಲಿಲ್ಲ ಮಾಜಿ ಸಿಎಂ
ಬೆಂಗಳೂರು: ಪ್ರಧಾನಿಯವರು ಬೇರೆ ವಿಷಯದಲ್ಲಿ ಬ್ಯುಸಿಯಾಗಿದ್ದಾರೆ. ಬಹುಶ: ನಾಳೆ, ನಾಡಿದ್ದರ ನಂತರ ಏನಾದರೂ ಮಾತುಕತೆ ಆಗಬಹುದು. ಇದುವರೆಗೂ ಯಾವುದೇ ಮಾತುಕತೆ ಆಗಿಲ್ಲ. ನಾವೆಲ್ಲರೂ ಕಾದು ನೋಡ್ತೇವೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ವಿಚಾರವಾಗಿ ಮಾಾತನಾಡಿದ ಬಿಎಸ್ ಯಡಿಯೂರಪ್ಪನವರು, ನಾನು ಹೇಳುವಾಗಲೂ ಆಗ ಇನ್ನೂ ಯಾವುದೇ ಒಂದು ರೂಪಕ್ಕೆ ಬಂದಿರಲಿಲ್ಲ. ಈಗಲೂ ಅಷ್ಟೇ ಇನ್ನೂ ಯಾವುದೇ ರೂಪಕ್ಕೆ ಬಂದಿಲ್ಲ. ಎಲ್ಲವನ್ನೂ ಪ್ರಧಾನಿಯವರು, ಅಮಿತ್ ಶಾ ಅವರು ತೀರ್ಮಾನ ತಗೋತಾರೆ. ಅಲ್ಲಿವರೆಗೂ ನಾವು ಕಾಯಬೇಕು ಅಷ್ಟೇ ಎಂದಿದ್ದಾರೆ.
ಇದನ್ನು ಓದಿ:WATCH: ಬಿಜೆಪಿ, ಜೆಡಿಎಸ್ ಮೈತ್ರಿಯಾದ್ರೆ ಮಂಡ್ಯದಲ್ಲಿ ಸುಮಲತಾ ಅತಂತ್ರ ಆಗ್ತಾರಾ? HDK ಹೇಳಿದ್ದೇನು?
ಬಳಿಕ ಮಾತನಾಡಿದ ಅವರು, ನನಗೆ ಅನಿಸುತ್ತೆ ಇವತ್ತು ನಾಳೆ ವರಿಷ್ಠರು ಬ್ಯುಸಿ ಇದ್ದಾರೆ. ಇನ್ನೊಂದೆರಡು ಮೂರು ದಿನಗಳಲ್ಲಿ ಮಾತುಕತೆ ಆಗಬಹುದು ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ