ಎನ್ಇಪಿ, ವಿದ್ಯಾನಿಧಿ ಯೋಜನೆಗಳಿಗೆ ಕೊಕ್
3.27 ಲಕ್ಷ ಕೋಟಿ ಬೆಲೆಯ ಬಜೆಟ್ ಮಂಡನೆ
14ನೇ ಬಾರಿಗೆ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ರಾಜ್ಯ ಬಜೆಟ್ ಮಂಡಿಸಿರುವುದೇನೋ ನಿಜ. ಆದರೆ ಈ ಬಜೆಟ್ನಲ್ಲಿ ಹಿಂದಿನ ಬಿಜೆಪಿ ಸರ್ಕಾರದ 17 ಯೋಜನೆಗಳಿಗೆ ಕೋಕ್ ನೀಡಲಾಗಿದೆ. ಅದರಲ್ಲಿ ಎನ್ಇಪಿ, ವಿದ್ಯಾನಿಧಿ, ಜಿಲ್ಲೆಗೊಂದು ಗೋಶಾಲೆ, ನಮ್ಮ ಕ್ಲಿನಿಕ್, ಎಪಿಎಂಪಿ ತಿದ್ದುಪಡಿ ಕಾಯ್ದೆಗಳು ಸೇರಿವೆ.
ಬಿಜೆಪಿ ಸರ್ಕಾರದ ಯೋಜನೆಗಳು
ಪಠ್ಯಪರಿಷ್ಕರಣೆ– ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಿದ್ದ ಪಠ್ಯಪರಿಷ್ಕರಣೆಯನ್ನು ರದ್ದುಗೊಳಿಸಿದೆ.
ವಿದ್ಯಾನಿಧಿ– ರೈತರ, ಮೀನುಗಾರರ, ಟ್ಯಾಕ್ಸಿ ಚಾಲಕರ ಮತ್ತು ಇನ್ನಿತರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಆರ್ಥಿಕವಾಗಿ ನೆರವು ನೀಡುತ್ತಿದ್ದ ವಿದ್ಯಾನಿಧಿ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಕೈಬಿಟ್ಟಿದೆ.
ಗೋಶಾಲೆ– ಬಿಜೆಪಿ ಸರ್ಕಾರ ಜಾರಿಗೆಗೊಳಿಸಿದ್ದ ಗೋಶಾಲೆ ಯೋಜನೆಯನ್ನ ಕೂಡ ಈ ಬಾರಿಯ ಬಜೆಟ್ನಲ್ಲಿ ಉಲ್ಲೇಖಿಸಿಲ್ಲ.
ಕೃಷಿ ಭೂಮಿ ತಿದ್ದುಪಡಿ ಕಾಯ್ದೆ– ಕೃಷಿ ಭೂಮಿ ಖರೀದಿಸಲು ಅನುಕೂಲವಾಘುವ 79ಎ ಮತ್ತು 79ಬಿ ತಿದ್ದುಪಡಿ ತಂದಿದ್ದ ಕೃಷಿ ಭೂಮಿ ತಿದ್ದುಪಡಿ ಕಾಯ್ದೆgಊ ಕೊಕ್ ನೀಡಿದೆ.
ನಮ್ಮ ಕ್ಲಿನಿಕ್– ರಾಜ್ಯದಲ್ಲಿ ಜಾರಿಗೊಳಿಸಿದ್ದ ನಮ್ಮ ಕ್ಲಿನಿಕ್ ಯೋಜನೆ ಕೂಡ ಕಾಂಗ್ರೆಸ್ ಈ ಬಾರಿಯ ಬಜೆಟ್ನಲ್ಲಿ ಸ್ಥಗಿತಮಾಡಿದೆ.
ವಿವೇಕ ಶಾಲಾ ಅಭಿವೃದ್ಧಿ– ರಾಜ್ಯದಲ್ಲಿರುವ ಶಾಲೆಗಳಿಗೆ ಒಂದೇ ರೂಪದ ಬಣ್ಣ ಬಳಿಯುವ ಯೋಜನೆಗೆ ಇದಾಗಿದೆ.
ಸ್ವಾಮಿ ಯುವಶಕ್ತಿ ಯೋಜನೆ– ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಗ್ರಾಮಪಂಚಾಯಿತಿಗೆ ಒಂದರಂತೆ ಸ್ವಾಮಿ ವಿವೇಕನಂದರ ಗುಂಪನ್ನು ರಚಿಸಿ ಸ್ವ-ಉದ್ಯೋಗ ಮತ್ತು ಆರ್ಥಿಕ ಚಟುವಟಿಕೆಗಳನ್ನು ಪ್ರಾರಂಭಿಸಲು ಪ್ರೋತ್ಸಾಹಿಸುವ ಯೋಜನೆಯ ಬಗ್ಗೆಯೂ ಕಾಂಗ್ರೆಸ್ ಗಮನಹರಿಸಿಲ್ಲ.
ಮಹಿಳಾ ಸ್ತ್ರೀ ಸಾಮರ್ಥ್ಯ ಯೋಜನೆ– ಸ್ವಸಹಾಯ ಸಂಘಗಳಿಗೆ 5 ಲಕ್ಷ ಸಹಾಯಧನ ಒದಗಿಸುವುದಾಗಿ ಹಿಂದಿನ ಬಿಜೆಪಿ ಸರ್ಕಾರ ಹೇಳಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಅದನ್ನು ಸ್ಥಗಿತಗೊಳಿಸಿದೆ.
ಭೂಸಿರಿ ಯೋಜನೆ– ರೈತರಿಗೆ 10 ಸಾವಿರ ರೂಪಾಯಿಯನ್ನು ಕೂಡ ಸ್ಥಗಿತ ಮಾಡಲಾಗಿದೆ.
ಶ್ರಮಶಕ್ತಿ– ಮಹಿಳೆಯರಿಗೆ ಪ್ರತಿ ತಿಂಗಳು ನೀಡುವ 500 ರೂಪಾಯಿಯನ್ನು ಬಜೆಟ್ನಲ್ಲಿ ಉಲ್ಲೇಖಿಸಿಲ್ಲ.
ಅಗ್ನಿವೀರ ಯೋಜನೆ– ಕೇಂದ್ರದ ಮಹಾತ್ವಕಾಂಕ್ಷಿ ಯೋಜನೆಯಾದ ಅಗ್ನಿವೀರ ಯೋಜನೆ ಕೂಡ ಕಾಂಗ್ರೆಸ್ ಸರ್ಕಾರ ಸ್ಥಗಿತಗೊಳಿಸಿದೆ. ಇದರಲ್ಲಿ ಎಸ್ಸಿ/ಎಸ್ಟಿ ಯುವಕರಿಗೆ ತರಬೇತಿ ನೀಡುವ ಗುರಿಯನ್ನು ಹೊಂದಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ