newsfirstkannada.com

ಕಟ್ಟಡ ನಿರ್ಮಾಣದ ವೇಳೆ ಅನಾಹುತ: ಯುವಕನ ಎದೆ, ಹೊಟ್ಟೆ ಛೇದಿಸಿದ ಕಬ್ಬಿಣದ ರಾಡ್; ಸರಳುಗಳಿಗೆ ಸಿಲುಕಿ ನರಳಾಟ

Share :

18-09-2023

    ಬೆಂಗಳೂರಿನ ಜಯನಗರದ 4ನೇ ಬ್ಲಾಕ್​ನಲ್ಲಿ ಅನಾಹುತ

    ರಾಡ್ ಕತ್ತರಿಸಿ ಯುವಕನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

    25 ವರ್ಷದ ಯುವಕ ಗಂಭೀರ, ಆಸ್ಪತ್ರೆಯಲ್ಲಿ ಚಿಕಿಕತ್ಸೆ

ಬೆಂಗಳೂರು: ಕಬ್ಬಿಣದ ಸರಳುಗಳ ಮೇಲೆ ಬಿದ್ದು ಯುವಕನೊಬ್ಬ ಪ್ರಾಣಸಂಕಟಕ್ಕೆ ಸಿಲುಕಿದ ಭಯಾನಕ ಘಟನೆ ಜಯನಗರದ 4ನೇ ಬ್ಲಾಕ್​ನಲ್ಲಿ ನಡೆದಿದೆ.

ಆಯತಪ್ಪಿ ಕಟ್ಟಡ ನಿರ್ಮಾಣಕ್ಕೆ ಗೋಡೆ ಕಟ್ಟುವಾಗ ಕಬ್ಬಿಣದ ಸರುಳ ಮೇಲೆ 25 ವರ್ಷದ ಯುವಕ ಬಿದ್ದಿದ್ದಾನೆ. ನಿರ್ಮಾಣ ಹಂತದ ಕಟ್ಟಡದಲ್ಲಿ ಕಬ್ಬಿಣದ ಸರಳುಗಳಿಗೆ ಸಿಲುಕಿ ಓದ್ದಾಟ ನಡೆಸುತ್ತಿದ್ದ. ವಿಚಾರ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ.

ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಕಬ್ಬಿಣದ ಸರಳುಗಳನ್ನು ಕಟ್ ಮಾಡಿ ಯುವಕನ ರಕ್ಷಣೆ ಮಾಡಿದ್ದಾರೆ. ಹೊಟ್ಟೆಗೆ ಚುಚ್ಚಿ ಎದೆಯಿಂದ ಕಬ್ಬಿಣದ ಸರಳುಗಳು ಆಚೆ ಬಂದಿವೆ. ಕಬ್ಬಿಣ ಕಟ್ ಮಾಡಿದ ಕೂಡಲೇ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಟ್ಟಡ ನಿರ್ಮಾಣದ ವೇಳೆ ಅನಾಹುತ: ಯುವಕನ ಎದೆ, ಹೊಟ್ಟೆ ಛೇದಿಸಿದ ಕಬ್ಬಿಣದ ರಾಡ್; ಸರಳುಗಳಿಗೆ ಸಿಲುಕಿ ನರಳಾಟ

https://newsfirstlive.com/wp-content/uploads/2023/09/BNG_ROAD.jpg

Load More