newsfirstkannada.com

ಶಾಲಾ ಬಾಲಕಿಯ ಮೇಲೆ ಏಕಾಏಕಿ ಗೂಳಿ ದಾಳಿ; ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Share :

07-09-2023

  ದಿನೇ ದಿನೇ ನಗರದಲ್ಲಿ ಹೆಚ್ಚಾಗುತ್ತಿದೆ ಗೂಳಿಗಳ ಹಾವಳಿ

  ನೋಯ್ಡಾದ ಸಮಸ್ಪುರ್ ಗ್ರಾಮದದಲ್ಲಿ ಭೀಕರ ಘಟನೆ

  ಗಂಭೀರವಾಗಿ ಗಾಯಗೊಂಡ ಬಾಲಕಿ ಆಸ್ಪತ್ರೆಗೆ ದಾಖಲು

ಲಕ್ನೋ: ಇತ್ತೀಚಿನ ದಿನಗಳಲ್ಲಿ ದಿನೇ ದಿನೇ ಗೂಳಿಗಳ ಹಾವಳಿ ಹೆಚ್ಚಾಗುತ್ತಿದೆ. ಶಾಲಾ ಬಾಲಕಿಯ ಮೇಲೆ ಗೂಳಿ ದಾಳಿ ಮಾಡಿರೋ ಘಟನೆ ನೋಯ್ಡಾದ ಸಮಸ್ಪುರ್ ಗ್ರಾಮದಲ್ಲಿ ನಡೆದಿದೆ.

ಶಾಲೆಗೆ ತೆರಳುತ್ತಿದ್ದ 8 ವರ್ಷದ ತಪಸ್ಯ ಎಂಬ ಬಾಲಕಿ ಮೇಲೆ ಗೂಳಿ ದಾಳಿ ನಡೆಸಿದೆ. ಹಳ್ಳಿಯ ಬೀದಿಯಿಂದ ತಪ್ಪಿಸಿಕೊಂಡು ಬಂದ ಗೂಳಿ ಏಕಾಏಕಿ ಬಾಲಕಿ ಮೇಲೆ ದಾಳಿ ನಡೆಸಿದೆ. ಗೂಳಿಯಿಂದ ತಪ್ಪಿಸಿಕೊಳ್ಳಲು ಬಾಲಕಿ ಹರಸಾಹಸ ಪಟ್ಟರು ಗೂಳಿ ಆಕೆಯನ್ನ ಕೋಡಿನಿಂದ ಎತ್ತಿ ಬಿಸಾಕಿದೆ.

ಇನ್ನೂ ಅಲ್ಲೇ ಇದ್ದ ನಾಯಿಯ ಗೂಳಿಯನ್ನ ನೋಡಿ ಕೂಗಾಡತೊಡಗಿದೆ. ನಾಯಿ ಬೊಗಳುವ ಶಬ್ದವನ್ನು ಕೇಳುತ್ತಿದ್ದಂತೆ ಗೂಳಿ ಅಲ್ಲಿಂದ ಕಾಲ್ಕಿತ್ತಿದೆ. ಸದ್ಯ ಅದೃಷ್ಟವಶಾತ್ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಆದರೆ ಬಾಲಕಿಗೆ ಗಂಭೀರ ಗಾಯಗಾಳಾಗಿದ್ದು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಲಾಗಿದೆ. ಗೂಳಿ ದಾಳಿಯ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಾಲಾ ಬಾಲಕಿಯ ಮೇಲೆ ಏಕಾಏಕಿ ಗೂಳಿ ದಾಳಿ; ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

https://newsfirstlive.com/wp-content/uploads/2023/09/attack.jpg

Load More