ಇವನು ಬುಲೆಟ್ ಬಸ್ಯಾ..! ತುಂಬಾನೇ ಇದೆ ವಿಷ್ಯ
ಎತ್ತನ್ನೇ ಬೈಕ್ ಮುಂದೆ ಕೂರಿಸ್ಕೊಂಡು ಓಡಿಸ್ತವ್ನೆ..!
ಬೈಕ್ ಮೇಲಿರೋದು ಗರ್ಲ್ಫ್ರೆಂಡ್ ಅಲ್ಲ, ‘ಬುಲ್’ಫ್ರೆಂಡ್!
ಯಾರು ಗುರು ಇವನು. ಈ ರೇಂಜಿಗೆ ಬೈಕ್ ಓಡಿಸುತ್ತಿದ್ದಾನೆ. ಅದು ಕೂಡ ಬೈಕ್ ಸ್ಟಂಟ್ ಮಾಡಿಕೊಂಡು ಅನ್ನೋ ಪ್ರಶ್ನೆ ನಿಮ ತಲೆಗೆ ಬರದೇ ಇರಲು ಸಾಧ್ಯವೇ ಇಲ್ಲ. ಕಾರಣ ನೀವು ಅದೇ ರೀತಿ ಸ್ಟೋರಿ ಓದುತ್ತಿದ್ದೀರಿ.
ಹೌದು, ಎಲ್ಲರೂ ತನ್ನ ಗರ್ಲ್ ಫ್ರೆಂಡ್ ಅನ್ನು ಹಿಂದೆ ಕೂರಿಸಿಕೊಂಡು ಬೈಕ್ ಮೇಲೆ ಹೋಗ್ತಾರೆ. ಇಲ್ಲೋರ್ವ ತನ್ನ ಬುಲೆಟ್ನಲ್ಲಿ ಗರ್ಲ್ ಫ್ರೆಂಡ್ ಬದಲಿಗೆ ಎತ್ತು ಕೂರಿಸಿಕೊಂಡು ಹೋದ ಘಟನೆ ವಿಚಿತ್ರ ಘಟನೆ ನಡೆದಿದೆ.
असली गौ सेवक ये ही है बाकी सब तो फर्जी है pic.twitter.com/UDPEMXBHFi
— Arjun Chaudharyy (@Arjunpchaudhary) November 11, 2023
ಮಜಾ ಏನು ಅಂದರೆ ಎತ್ತನ್ನು ಮುಂದೆ ಕೂರಿಸಿಕೊಂಡು ತಾನು ಹಿಂದೆ ಕೂತು ಡೇರಿಂಗ್ ಆಗಿ ಡ್ರೈವ್ ಮಾಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ. ಇದು ಉತ್ತರ ಪ್ರದೇಶದ ಬದ್ಗಾಮ್ನ ದೃಶ್ಯ ಅನ್ನೋ ಮಾಹಿತಿ ಸಿಕ್ಕಿದೆ. ಆದ್ರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ