ಯಮುನಾ ನದಿಯ ರೌದ್ರ ನರ್ತನಕ್ಕೆ ಸಿಲುಕಿಕೊಂಡಿದ್ದ ಹೋರಿ
ಬರೋಬ್ಬರಿ 1 ಕೋಟಿಯ ಬೆಲೆಯ ಪ್ರೀತಂನನ್ನು ರಕ್ಷಿಸಿದ NDRF ತಂಡ
ಜನ, ಜಾನುವಾರದ ಎನ್ನದೆ ಜೀವ ಉಳಿಸಿ ಸಾಹಸ ಮೆರೆದ NDRF ತಂಡ
ಉತ್ತರಪ್ರದೇಶದಲ್ಲಿ ಯಮುನಾ ನದಿಯು ರೌದ್ರ ನರ್ತನ ತಾಳಿದೆ. ಹೀಗಾಗಿ ಪ್ರವಾಹ ಏರ್ಪಟ್ಟಿದ್ದು, ಒಂದೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಮತ್ತೊಂದೆಡೆ ಈ ಪ್ರವಾಹದಲ್ಲಿ ಸಿಲುಕಿರುವ ಜಾನುವಾರು ಸ್ಥಿತಿಯು ದಯನೀಯ ವಾಗಿದೆ. ಇದೇ ಪ್ರವಾಹದಲ್ಲಿ ಬರೋಬ್ಬರಿ ಒಂದು ಕೋಟಿ ಬೆಲೆಬಾಳುವ ಹೋರಿಯೊಂದು ಸಿಲುಕಿದ್ದು, ಆದನ್ನು ರಕ್ಷಣೆ ಮಾಡುವ ಮೂಲಕ NDRF tಂಡ ಸಾಹಸ ಮೆರೆದಿದೆ.
ಪ್ರವಾಹದಲ್ಲಿ ಸಿಲುಕಿರುವವರನ್ನು NDRF 8ನೇ ಬೆಟಾಲಿಯನ್ ರಕ್ಷಣೆ ಮಾಡುತ್ತಿದ್ದಾರೆ. ಜನ, ಜಾನುವಾರ ಎನ್ನದೆ ಎಲ್ಲರನ್ನು ಸುರಕ್ಷಿತವಾಗಿ ರಕ್ಷಿಸುತ್ತಿದ್ದಾರೆ. ಈ ವೇಳೆ ನೋಯ್ಡಾದಲ್ಲಿ ಯಮುನಾ ನದಿ ಪ್ರವಾಹಕ್ಕೆ ಸಿಲುಕಿದ್ದ ಬರೋಬ್ಬರಿ 1 ಕೋಟಿ ಬೆಲೆಬಾಳುವ ಪ್ರೀತಂ ಹೆಸರಿನ ಹೋರಿಯನ್ನು ರಕ್ಷಿಸಲಾಗಿದೆ.
ಅಂದಹಾಗೆಯೇ ಪ್ರೀತಂ ಹೆಸರಿನ ಹೋರಿ ರಕ್ಷಿಸಿದ ಬಳಿಕ NDRF ತಂಡ ಟ್ವೀಟ್ ಮಾಡಿದೆ. ಟ್ವೀಟ್ನಲ್ಲಿ ಇದು ಭಾರತದ ನಂಬರ್ ಒನ್ ಗೂಳಿ ಎಂದು ಹೇಳಿದೆ.
ಇನ್ನು ಯಮುನಾರ್ಭಟಕ್ಕೆ ದೆಹಲಿ ಮಾತ್ರವಲ್ಲದೆ, ಉತ್ತರ ಪ್ರದೇಶ ನೋಯ್ಡಾದ ಕೃಷಿ ಭೂಮಿಗಳು ಜಲಾವೃತ್ತವಾಗಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ