newsfirstkannada.com

VIDEO: ಭೀಕರ ಬಸ್​ ಅಪಘಾತಕ್ಕೆ ಮೂವರು ಬಲಿ ಕೇಸ್​​.. ಚಾಲಕ ಅರೆಸ್ಟ್​

Share :

07-11-2023

    ಅಬ್ಬಬ್ಬಾ! ಎಂಥಾ ಭೀಕರ ಅಪಘಾತ ಇದು

    ನೋಡಿದವರ ಎದೆ ಝಲ್​ ಅನ್ನುವಂತಿದೆ..!

    ಮಾಡದ ತಪ್ಪಿಗೆ ಮೂರು ಜೀವಗಳು ಬಲಿ

ವಿಜಯವಾಡ: ಅಬ್ಬಬ್ಬಾ! ಎಂಥಾ ಭೀಕರ ಅಪಘಾತ ಇದು! ನೋಡಿದವರ ಎದೆ ಝಲ್​ ಅನ್ನುವಂತಿದೆ. ಮಾಡದ ತಪ್ಪಿಗೆ ಮೂರು ಮೂರು ಅಮಾಯಕ ಜೀವಗಳು ಉಸಿರುಚೆಲ್ಲಿವೆ.

ಹೌದು, ಆಂಧ್ರಪ್ರದೇಶದ ವಿಜಯವಾಡ ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಸ್​ ಅನ್ನು ಚಾಲಕ ಏಕಾಏಕಿ ಪ್ಲಾಟ್ ಫಾರಂ ಮೇಲೆ ಹತ್ತಿಸಿದ್ದಾನೆ. ಈ ವೇಳೆ ಬಸ್​ ಮುಂದೆ ಹೋಗ್ತಿದ್ದ ಮಹಿಳೆ ಮತ್ತು ಅಲ್ಲೇ ಕುಳಿತ್ತಿದ್ದ ಇಬ್ಬರು ಪ್ರಯಾಣಿಕರ ಮೇಲೆ ಬಸ್​ ಹರಿದು ಬಿಟ್ಟಿದೆ.

ಇನ್ನು, ದುರದೃಶ್ಟವಶಾತ್​ ಬಸ್​ ಡ್ರೈವರ್​ ಯಡವಟ್ಟಿನಿಂದಾಗಿ ಮಹಿಳೆ ಸೇರಿ ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ರಿವರ್ಸ್ ಗೇರ್ ಹಾಕುವ ಬದಲು ಪ್ಲಾಟ್ ಫಾರಂ ಮೇಲೆ ಬಸ್​ ಹತ್ತಿಸಿದರಿಂದ ಘಟನೆ ನಡೆದಿದೆ ಎನ್ನಲಾಗ್ತಿದೆ. ಇನ್ನು ಅಪಘಾತದ ದೃಶ್ಯಗಳು ಬಸ್ ನಿಲ್ದಾಣದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸ್ರು ಬಸ್​ ಚಾಲಕನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

VIDEO: ಭೀಕರ ಬಸ್​ ಅಪಘಾತಕ್ಕೆ ಮೂವರು ಬಲಿ ಕೇಸ್​​.. ಚಾಲಕ ಅರೆಸ್ಟ್​

https://newsfirstlive.com/wp-content/uploads/2023/11/Bus-Accident-1.jpg

Load More