newsfirstkannada.com

×

ಭೀಕರ ಅಪಘಾತ.. ಕಾರು, ಆಟೋ, 8 ಬೈಕ್‌ಗೆ ಗುದ್ದಿದ ಬಸ್‌; ಸಿಸಿಟಿವಿಯಲ್ಲಿ ಎದೆ ಝಲ್ ಅನ್ನಿಸೋ ವಿಡಿಯೋ ಸೆರೆ

Share :

Published November 4, 2023 at 6:10pm

Update November 4, 2023 at 6:13pm

    ಬಸ್‌ ಚಾಲಕನ ನಿಯಂತ್ರಣ ತಪ್ಪಿ ನಡೀತು ಭೀಕರ ಅಪಘಾತ

    ನೋಡ, ನೋಡುತ್ತಿದ್ದಂತೆಯೇ ಬೈಕ್​​, ಆಟೋ ಹಾಗೂ ಕಾರಿಗೆ ಡಿಕ್ಕಿ

    ಸಿಸಿಟಿವಿ ಕ್ಯಾಮೆರದಲ್ಲಿ ಸೆರೆಯಾಯ್ತು ಭಯಾನಕ ಅಪಘಾತದ ದೃಶ್ಯ

ನವದೆಹಲಿ: ಚಾಲಕನ ನಿಯಂತ್ರಣ ತಪ್ಪಿದ ಸಾರಿಗೆ ಬಸ್​​ ಒಂದು ಬೈಕ್​​, ಆಟೋ ಹಾಗೂ ಕಾರಿಗೆ ಭಯಾನಕವಾಗಿ ಡಿಕ್ಕಿ ಹೊಡೆದಿರೋ ಭಯಾನಕ ಘಟನೆ ರೋಹಿಣಿ ರಸ್ತೆಯಲ್ಲಿ ನಡೆದಿದೆ. ಈ ಭೀಕರ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವಿಡಿಯೋದಲ್ಲಿ ಏನಿದೆ..?

ಬಸ್​​ ಚಾಲಕನಿಗೆ ಮೂರ್ಛೆ ರೋಗ ಬಂದ ಪರಿಣಾಮ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಮೊದಲು ಕಾರು, ಬೈಕ್​​ ಹಾಗೂ ಆಟೋಗೆ ಬಸ್​​ ಡಿಕ್ಕಿ ಹೊಡೆದುಕೊಂಡು ಬರುತ್ತದೆ. ಬಳಿಕ ರೋಹಿಣಿ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಒಂದು ಸೈಕಲ್​ ಹಾಗೂ 4 ಬೈಕ್​​ಗಳಿಗೆ ಭಯಾನಕವಾಗಿ ಡಿಕ್ಕಿ ಹೊಡೆದುಕೊಂಡು ಹೋಗಿದೆ. ಪರಿಣಾಮ ಸ್ಥಳದಲ್ಲೇ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೂ ಈ ವೇಳೆ ಅಲ್ಲೇ ನಿಂತುಕೊಂಡಿದ್ದ ಜನರು ದಂಗಾಗಿ ಹೋಗಿದ್ದಾರೆ.

ಈ ಭಯಾನಕ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಈ ವಿಡಿಯೋ ನೋಡಿದ ಅದೆಷ್ಟೋ ನೆಟ್ಟಿಗರು ಶಾಕ್​ ಆಗಿದ್ದಾರೆ.  ಇನ್ನೂ ಈ ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸ್​ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭೀಕರ ಅಪಘಾತ.. ಕಾರು, ಆಟೋ, 8 ಬೈಕ್‌ಗೆ ಗುದ್ದಿದ ಬಸ್‌; ಸಿಸಿಟಿವಿಯಲ್ಲಿ ಎದೆ ಝಲ್ ಅನ್ನಿಸೋ ವಿಡಿಯೋ ಸೆರೆ

https://newsfirstlive.com/wp-content/uploads/2023/11/accident-4.jpg

Load More