newsfirstkannada.com

ಕಾರವಾರದಲ್ಲಿ ಧಾರಾಕಾರ ಮಳೆ; ತಪ್ಪಿದ ಭಾರೀ ಬಸ್​​ ದುರಂತ; ಅಂಥದ್ದೇನಾಯ್ತು?

Share :

24-06-2023

  ಉತ್ತರ ಕನ್ನಡದಲ್ಲಿ ವರುಣನ ಆರ್ಭಟ ಬಲು ಜೋರು

  ಭಾರೀ ಮಳೆಗೆ ರಸ್ತೆಯಂಚಿನ ಕೆಸರಲ್ಲಿ ಸಿಲುಕಿದ ಬಸ್‌

  ಕೈಗಾ ರಸ್ತೆಯ ಕಡವಾಡ ದರ್ಗಾ ಬಳಿ ನಡೆದ ಘಟನೆ

ಉತ್ತರ ಕನ್ನಡ: ರಾಜ್ಯದಲ್ಲಿ ವರುಣನ ಆರ್ಭಟ ಜೋರಾಗಿದೆ. ಧಾರಾಕಾರವಾಗಿ ಸುರಿದ ಮಳೆಗೆ ರಸ್ತೆಯಂಚಿನ ಕೆಸರಲ್ಲಿ ಬಸ್‌ ಸಿಲುಕಿದ ಘಟನೆ ಕಾರವಾರ ಕೈಗಾ ರಸ್ತೆಯ ಕಡವಾಡ ದರ್ಗಾ ಬಳಿ ನಡೆದಿದೆ.

ಬಸ್​​ವೊಂದು ಕಡವಾಡದಿಂದ ವಾಪಸ್ಸಾಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಸರ್ಕಾರಿ ಬಸ್​ ಎದುರಿನಿಂದ ಬಂದ ವಾಹನಕ್ಕೆ ಸೈಡ್ ಕೊಡಲು ರಸ್ತೆಯಂಚಿಗೆ ತೆಗೆದುಕೊಂಡಿದ್ದಾಗ ಕೆಸರಿನಲ್ಲಿ ಸಿಲುಕಿಕೊಂಡಿದೆ. ಬಳಿಕ ಸ್ಥಳೀಯರ ಸಹಾಯದಿಂದ ಕೆಸರಲ್ಲಿ ಸಿಲುಕಿದ್ದ ಬಸ್​ ಅನ್ನು ಕ್ರೇನ್ ಸಹಾಯದಿಂದ ಮೇಲಕ್ಕೆತ್ತಿದ್ದಾರೆ. ಅದೃಷ್ಟವಶಾತ್ ಬಸ್​ಗೆ ಹಾಗೂ ಪ್ರಯಾಣಿಕರಿಗೆ ಯಾವುದೇ ಹಾನಿಯಾಗಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾರವಾರದಲ್ಲಿ ಧಾರಾಕಾರ ಮಳೆ; ತಪ್ಪಿದ ಭಾರೀ ಬಸ್​​ ದುರಂತ; ಅಂಥದ್ದೇನಾಯ್ತು?

https://newsfirstlive.com/wp-content/uploads/2023/06/government-bus.jpg

Load More