ಕೈಯಲ್ಲಿ ಮಚ್ಚು ಹಿಡಿದು ಉದ್ಯಮಿ ಮೇಲೆ ದಾಳಿ
ಜಮೀನು ವಿಚಾರಕ್ಕೆ ಉದ್ಯಮಿ ಮೇಲೆ ಅಟ್ಯಾಕ್
ಮಾರ್ಗೊಂಡನಹಳ್ಳಿ ಜಮೀನು ವಿವಾದಕ್ಕೆ ಗಲಾಟೆ
ಬೆಂಗಳೂರು: ಅಬ್ಬಬ್ಬಾ! ಎಂಥಾ ಭಯಾನಕ ಘಟನೆ ಇದು! ರಸ್ತೆಯಲ್ಲಿ ವ್ಯಕ್ತಿಯೋರ್ವ ರಾಜಾರೋಷವಾಗಿ ಕೈಯಲ್ಲಿ ಮಚ್ಚು ಹಿಡಿದು ಓಡಾಡಿದ್ದಾನೆ. ಮಚ್ಚಿನಿಂದಲೇ ಉದ್ಯಮಿ ಒಬ್ಬರ ಮೇಲೆ ದಾಳಿ ಮಾಡಿದ್ದಾನೆ.
ಈ ಮಚ್ಚಿನ ದಾಳಿ ನಡೆದಿರೋದು ಬೆಂಗಳೂರಿನ ಮಾರ್ಗೊಂಡನಹಳ್ಳಿಯಲ್ಲಿರೋ. ಅದು ಜಮೀನು ವಿಚಾರಕ್ಕೆ. ತಾವು ಖರೀದಿಸಿರೋ ಜಮೀನಿನಲ್ಲಿ ಕೆಲಸ ಮಾಡಿಸಲು ಬಂದಿದ ಉದ್ಯಮಿ ಮೇಲೆ ದಿಢೀರ್ ಎಂದು ಸ್ಥಳೀಯನೋರ್ವ ಮಚ್ಚಿನಿಂದ ದಾಳಿ ಮಾಡಿದ್ದಾನೆ.
ಇನ್ನು, ದಾಳಿಯಲ್ಲಿ ಉದ್ಯಮಿಗೆ ತಲೆಗೆ ಗಾಯವಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ. ಇನ್ನು ಬರೀ ಅಟ್ಯಾಕ್ ಮಾತ್ರವಲ್ಲ ಜಮೀನು ಕಾವಲಿಗೆ ನಿರ್ಮಿಸಿದ ಸೆಕ್ಯೂರಿಟಿ ಗಾರ್ಡ್ನ ಕೊಠಡಿಗೂ ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ