ಜವಾನ್ ಸಿನಿಮಾಗೂ ತಟ್ಟಿದ ಬೈಕಾಟ್ ಟ್ರೆಂಡ್ ಬಿಸಿ
ಶಾರುಖ್ ಸಿನಿಮಾ ಬೈಕಾಟ್ ಟ್ರೆಂಡ್ಗೆ ಕಾರಣವೇನು?
ಉದಯನಿಧಿಗೂ ಜವಾನ್ ಸಿನಿಮಾಗೂ ಏನು ಸಂಬಂಧ?
ಬಾಲಿವುಡ್ ಬಾದ್ಷಾ ಶಾರುಖ್ ಖಾನ್ ಅಭಿನಯದ ಜವಾನ್ ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. ನಾಳೆಯೇ ರಿಲೀಸ್ ಆಗಲಿರೋ ಜವಾನ್ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಅದರಲ್ಲೂ ತಮಿಳು ಸ್ಟಾರ್ ಡೈರೆಕ್ಟರ್ ಅಟ್ಲಿ ನಿರ್ದೇಶನದ ಸಿನಿಮಾ ಅನ್ನೋ ಕಾರಣಕ್ಕೆ ಬಹಳ ಹೈಪ್ ಇದೆ. ಈ ಬೆನ್ನಲ್ಲೇ ಶಾರುಖ್ ಖಾನ್ ಮತ್ತಿಡೀ ಚಿತ್ರ ತಂಡಕ್ಕೆ ಆತಂಕವೊಂದು ಶುರುವಾಗಿದೆ.
ಯೆಸ್, ಸೋಷಿಯಲ್ ಮೀಡಿಯಾದಲ್ಲಿ ಬೈಕಾಟ್ ಟ್ರೆಂಡ್ ಶುರುವಾಗಿದೆ. ಬೈಕಾಟ್ ಜವಾನ್ ಮೂವಿ ಎಂದು ನೆಟ್ಟಿಗರು ಟ್ರೆಂಡ್ ಮಾಡುತ್ತಿದ್ದಾರೆ. ಈ ಬಗ್ಗೆ ಉತ್ತರ ನೀಡಿರೋ ಶಾರುಖ್ ಖಾನ್ ಬೈಕಾಟ್ ಟ್ರೆಂಡ್ ಸಿನಿಮಾದ ಮೇಲೆ ಯಾವುದೇ ಪ್ರಭಾವ ಬೀರಲ ಅಂದಿದ್ದಾರೆ.
ಬೈಕಾಟ್ ಟ್ರೆಂಡ್ಗೆ ಕಾರಣವೇನು..?
ಜವಾನ್ ಶಾರುಖ್ ಖಾನ್ ಕರಿಯರ್ನ ಪ್ರಮುಖ ಸಿನಿಮಾ. ಈ ಸಿನಿಮಾ ಕೇವಲ ಹಿಂದಿ ಮಾತ್ರವಲ್ಲ, ತೆಲುಗು ಅಂಡ್ ತಮಿಳುನಲ್ಲೂ ರಿಲೀಸ್ ಆಗುತ್ತಿದೆ. ಜವಾನ್ ಮೂವಿ ಹಕ್ಕನ್ನು ಉದಯನಿಧಿ ಸ್ಟಾಲಿನ್ ಒಡೆತನದ ರೆಡ್ ಜೈಂಟ್ ಮೂವೀಸ್ ಸಂಸ್ಥೆ ಖರೀದಿಸಿದೆ. ರೆಡ್ ಜೈಂಟ್ ಸಿನಿಮಾ ಡಿಸ್ಟ್ರಿಬ್ಯೂಟ್ ಮಾಡುತ್ತಿರೋ ಕಾರಣ ಬೈಕಾಟ್ ಟ್ರೆಂಡ್ ಶುರುವಾಗಿದೆ.
ಉದಯನಿಧಿ ಸ್ಟಾಲಿನ್ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಪುತ್ರ. ಇವರು ಇತ್ತೀಚೆಗೆ ಸನಾತನ ಧರ್ಮದ ಕುರಿತು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು. ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾಗೆ ಹೋಲಿಗೆ ಹೋಲಿಸಿದ್ದರು. ಶಾರುಖ್ ಖಾನ್ ಹಿಂದಿನಿ ಸಿನಿಮಾ ಪಠಾಣ್ಗೂ ಬೈಕಾಟ್ ಬಿಸಿ ತಟ್ಟಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ