ನಂಬರ್ ಪ್ಲೇಟ್ ಇಲ್ಲದ ಬಿಳಿಯ ಬಣ್ಣದ ಸ್ಕೋಡಾ ಕಾರು
ಕಾರು ಮತ್ತು ಚಾಲಕ ಗೌತಮ್ ಜೋಶಿಯನ್ನು ವಶಕ್ಕೆ ಪಡೆದ ಪೊಲೀಸರು
ತಪಾಸಣೆ ವೇಳೆ ಪೊಲೀಸ್ ಅಧಿಕಾರಿ ಮೇಲೆ ಕಾರು ಚಾಲನೆ
ಗುಜರಾತ್: ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸ್ ಅಧಿಕಾರಿಯನ್ನ ಕಾರು ಚಾಲಕನೋರ್ವ ಸುಮಾರ್ 400 ಮೀಟರ್ ಎಳೆದೊಯ್ದ ಘಟನೆ ಕಟರ್ಗಾಮ್ ಪ್ರದೇಶದ ಅಲ್ಕಾಪುರಿ ಮೇಲ್ಸೇತುವೆ ಬಳಿ ನಡೆದಿದೆ. ಈ ದೃಶ್ಯ ಸಿಸಿಟಿವಿಯಲ್ಲೂ ಸೆರೆಯಾಗಿದೆ.
ಬಿಳಿಯ ಬಣ್ಣದ ಸ್ಕೋಡಾ ಕಾರೊಂದು ಪೊಲೀಸ್ ಅಧಿಕಾರಿಯನ್ನ ಎಳೆದೊಯ್ದ ದೃಶ್ಯ ಸಿಸಿಟಿವಿಯಲ್ಲಿ ಕಂಡಿದೆ. ಬಳಿಕ ಸ್ಪೀಡ್ ಬ್ರೇಕರ್ಗೆ ಕಾರು ಡಿಕ್ಕಿಯಾಗುತ್ತಿದ್ದಂತೆಯೇ ಅಧಿಕಾರಿ ಕೆಳಗೆ ಬೀಳುತ್ತಾನೆ.
ಪೊಲೀಸ್ ಅಧಿಕಾರಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಇತ್ತ ಕೊಲೆ ಮಾಡಲು ಯತ್ನಿಸಿದ ಕಾರು ಚಾಲಕ ಗೌತಮ್ ಜೋಶಿ ಮತ್ತು ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಎಫ್ಐಆರ್ ದಾಖಲಿಸಿದ್ದಾರೆ.
પોલીસ જ અસુરક્ષિત#Surat ના કતારગામમાં GJ 05 JN 0124 નંબરની સ્કોડા કારના ચાલકે LRD જવાન પર કાર ચઢાવવાનો કર્યો પ્રયાસ
વાહન ચેકિંગ દરમિયાન ચાલકે 300 મીટર સુધી જવાનને બોનેટ પર ઢસડ્યા
સાગર બલર નામના વ્યક્તિના નામે કાર હોવાનું સામે આવ્યું, હત્યાના પ્રયાસનો ગુનો દાખલ #SuratPolice pic.twitter.com/dxyHpqmUVV
— Jay Acharya ( VTV NEWS ) (@AcharyaJay22_17) November 6, 2023
ಸೂರತ್ನ ಸಹಾಯಕ ಪೊಲೀಸ್ ಅಧಿಕಾರಿ ಘಟನೆ ಬಗ್ಗೆ ಮಾತನಾಡಿದ್ದು, ಕಟರ್ಗಾಮ್ ಪೊಲೀಸರು ಅಲ್ಕಾಪುರಿ ಮೇಲ್ಸೇತುವೆ ಬಳಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ನಂಬರ್ ಪ್ಲೇಟ್ ಇಲ್ಲದ ಕಾರನ್ನು ಕಂಡಿದ್ದಾರೆ. ಅದನ್ನು ತಡೆಯಲು ಯತ್ನಿಸಿದಾಗ ಕಾರು ಚಾಲಕ ಪೊಲೀಸ್ ಅಧಿಕಾರಿಯ ಮೇಲೆಯೇ ಕಾರು ಹತ್ತಿಸುತ್ತಾನೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ