newsfirstkannada.com

ಕ್ರಿಕೆಟ್​ ನಿವೃತ್ತಿ ಬೆನ್ನಲ್ಲೇ ಗಂಭೀರ್​​ ವಿರುದ್ಧ ರೋಹಿತ್​​​ ಬಹಿರಂಗ ಅಸಮಾಧಾನ.. ಅಂಥದ್ದೇನಾಯ್ತು?

Share :

Published June 30, 2024 at 5:12pm

Update June 30, 2024 at 5:21pm

    ಇತ್ತೀಚೆಗೆ ನಡೆದ ಬಹುನಿರೀಕ್ಷಿತ 2024ರ ಟಿ20 ವಿಶ್ವಕಪ್​ ಫೈನಲ್ ಮ್ಯಾಚ್​​​..!

    ಟಿ20 ವಿಶ್ವಕಪ್​ ಫೈನಲ್​ನಲ್ಲಿ ಸೌತ್​ ಆಫ್ರಿಕಾ ವಿರುದ್ಧ ಗೆದ್ದ ಟೀಮ್​ ಇಂಡಿಯಾ

    ಟ್ರೋಫಿ ಗೆದ್ದ ಬೆನ್ನಲ್ಲೇ ಟಿ20 ಕ್ರಿಕೆಟ್​ಗೆ ಗುಡ್​ ಬೈ ಹೇಳಿದ ಕ್ಯಾಪ್ಟನ್​ ರೋಹಿತ್​​

ಇತ್ತೀಚೆಗೆ ನಡೆದ ಬಹುನಿರೀಕ್ಷಿತ 2024ರ ಟಿ20 ವಿಶ್ವಕಪ್​ ಫೈನಲ್​ನಲ್ಲಿ ಸೌತ್​ ಆಫ್ರಿಕಾ ವಿರುದ್ಧ ಕ್ಯಾಪ್ಟನ್​ ರೋಹಿತ್​ ಶರ್ಮಾ ನೇತೃತ್ವದ ಟೀಮ್​ ಇಂಡಿಯಾ ಗೆದ್ದು ಬೀಗಿದೆ. ಈ ಮೂಲಕ ಬರೋಬ್ಬರಿ 17 ವರ್ಷಗಳ ಬಳಿಕ ಟೀಮ್​​ ಇಂಡಿಯಾ ಟಿ20 ವಿಶ್ವಕಪ್​ ಗೆದ್ದಿದೆ.

ಇನ್ನು, ವಿಶ್ವಕಪ್​ ಗೆದ್ದ ಬಳಿಕ ಮಾತಾಡಿದ ಕ್ಯಾಪ್ಟನ್​ ರೋಹಿತ್​ ಶರ್ಮಾ ಅಂತರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ಗುಡ್​ ಬೈ ಹೇಳಿದ್ರು. ಈ ಬೆನ್ನಲ್ಲೇ ತನ್ನ ನಿರ್ಧಾರದ ಬಗ್ಗೆ ರೋಹಿತ್​ ಶರ್ಮಾ ಬೇಸರ ಕೂಡ ಹೊರಹಾಕಿದ್ರು.

ನಾನು ಟಿ20 ಕ್ರಿಕೆಟ್​ ಫಾರ್ಮೆಟ್​ನಿಂದ ರಿಟೈರ್​ ಆಗೋ ಯೋಚಕೆ ಮಾಡಿರಲಿಲ್ಲ. ಆದರೆ, ಸಂದರ್ಭ ಹಾಗೇ ಮಾಡಿಬಿಡ್ತು. ಟಿ20 ವಿಶ್ವಕಪ್​​ ಗೆಲ್ಲುವುದಕ್ಕಿಂತ ಖುಷಿ ವಿಚಾರ ಮತ್ತೊಂದಿಲ್ಲ. ಹಾಗಾಗಿ ಟಿ20 ಕ್ರಿಕೆಟ್​ ಫಾರ್ಮೆಟ್​ಗೆ ಗುಡ್​ ಬೈ ಹೇಳಿದ್ದೇನೆ ಎಂದು ಬೇಸರ ಹೊರಹಾಕಿದ್ರು. ಜತೆಗೆ ಮುಂದೆ ಐಪಿಎಲ್​ ಆಡುವುದಾಗಿ ಹೇಳಿದ್ರು.

ಸದ್ಯ ರೋಹಿತ್​ ಶರ್ಮಾ ಹೇಳಿಕೆ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ಚರ್ಚೆ ಆಗುತ್ತಿದೆ. ಟೀಮ್​ ಇಂಡಿಯಾ ಮುಖ್ಯ ಕೋಚ್​ ಸ್ಥಾನದಲ್ಲಿ ರಾಹುಲ್​ ದ್ರಾವಿಡ್​ ಅವರು ಕೆಳಗಿಳಿಯುತ್ತಿದ್ದಾರೆ. ಇವರ ಸ್ಥಾನಕ್ಕೆ ಗೌತಮ್​ ಗಂಭೀರ ಕೋಚ್​​ ಆಗಿ ಬರಲಿದ್ದಾರೆ. ಅಷ್ಟೇ ಮೂರು ಫಾರ್ಮೇಟ್​ಗೂ ಪ್ರತ್ಯೇಕ ಆಟಗಾರರನ್ನು ಆಯ್ಕೆ ಮಾಡೋ ಪ್ಲಾನ್​​ ಗಂಭೀರ್​ ಅವರದ್ದು. ಜತೆಗೆ ಕೊಹ್ಲಿ, ರೋಹಿತ್​ ವೈಟ್​​ ಬಾಲ್​ ಕ್ರಿಕೆಟ್​ನಿಂದ ಹೊರ ಹೋಗಬೇಕು ಅನ್ನೋ ಡಿಮ್ಯಾಂಡ್​ ಕೂಡ ಇದೆಯಂತೆ. ಹಾಗಾಗಿ ರೋಹಿತ್​​, ಕೊಹ್ಲಿ ಟಿ20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ರಾಹುಲ್​ ದ್ರಾವಿಡ್​ಗೆ ಅಭಿನಂದನೆಗಳ ಸುರಿಮಳೆ..​ ಹೆಮ್ಮೆಯ ಕನ್ನಡಿಗನ ಬಗ್ಗೆ PM ಮೋದಿ ಏನಂದ್ರು?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕ್ರಿಕೆಟ್​ ನಿವೃತ್ತಿ ಬೆನ್ನಲ್ಲೇ ಗಂಭೀರ್​​ ವಿರುದ್ಧ ರೋಹಿತ್​​​ ಬಹಿರಂಗ ಅಸಮಾಧಾನ.. ಅಂಥದ್ದೇನಾಯ್ತು?

https://newsfirstlive.com/wp-content/uploads/2024/06/Gambhir-Rohit.jpg

Load More