newsfirstkannada.com

ಕ್ಯಾಪ್ಟನ್ ರೋಹಿತ್​ ಆಟಕ್ಕೂ ಸೈ, ನಗಿಸೋಕು ಸೈ.. ಹಿಟ್​​ಮ್ಯಾನ್​ ಮಾಡ್ತಾರೆ ಮಸ್ತ್​​ ಫನ್..! Video

Share :

03-11-2023

    ನಗಿಸೋದ್ರಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಎತ್ತಿದ ಕೈ

    ಪತ್ರಕರ್ತರು ಬಿದ್ದು ಬಿದ್ದು ನಗುವಂತೆ ಇರುತ್ತೆ ಆನ್ಸರ್

    ​ಅಂದು ರೋಹಿತ್​ ಆನ್ಸರ್​ ಕೇಳಿ ಬಾಬರ್​​​ಗೆ ಫುಲ್ ನಗು

ರೋಹಿತ್​ ಶರ್ಮಾ ನೋಡೋಕೆ ಸೈಲೆಂಟ್​​​​. ಆಗಾಗ ಕಂಪ್ಲೀಟ್​ ಕಾಮಿಡಿಯನ್ ಆಗಿ ಬದಲಾಗಿದ್ದೂ ಉಂಟು. ಸುದ್ದಿಗೋಷ್ಟಿಗಳಲ್ಲಿ ಜರ್ನಲಿಸ್ಟ್​​​​ಗಳನ್ನು ನಗೆಗಡಲಲ್ಲಿ ತೇಲಾಡಿಸಿದ್ದೂ ಉಂಟು. ಅವರಷ್ಟೇ ಅಲ್ಲ, ನೀವು ಕೂಡ ಹಿಟ್​ಮ್ಯಾನ್​​​ ಟಾಕ್ಸ್ ಕೇಳಿದ್ರೆ ನಕ್ಕು ನಕ್ಕು ಸುಸ್ತಾಗೋದು ಗ್ಯಾರಂಟಿ!

ಸ್ಟ್ರೇಟ್​​​​ ಶಾಟ್​​​​​ ಪ್ರತಿಮೆ ಅದು ನಾನೇನು ಹೇಳ್ಲಿ..?

ಶ್ರೀಲಂಕಾ ಎದುರಿನ ಪಂದ್ಯಕ್ಕೂ ಮುನ್ನ ಪತ್ರಕರ್ತನೊಬ್ಬರು ನೀವು ಸಚಿನ್​​ ಪ್ರತಿಮೆ ನೋಡಿದ್ದೀರಾ ಅಂತ ಕೇಳ್ತಾರೆ. ಅದಕ್ಕೆ ರೋಹಿತ್​​​​ ಉತ್ತರಿಸಿ.. ಅಲ್ಲಿ ಸ್ಟ್ರೇಟ್​​​​​​​​​​​​​​​ ಶಾಟ್​ ಪ್ರತಿಮೆ ಮಾಡಿದ್ದಾರೆ. ನಾನು ಏನು ಹೇಳ್ಲಿ? . ನೋಡಲು ಚೆನ್ನಾಗಿದೆ. ನಾವು ಖುಷಿಪಟ್ಟಿದ್ದೀವಿ ಎಂದು ಹಾಸ್ಯ ಚಟಾಕಿ ಬೀರಿದರು.

ರೋಹಿತ್​ ಆನ್ಸರ್​ ಕೇಳಿ ಬಾಬರ್​​​ಗೆ ಫುಲ್ ನಗು

ವಿಶ್ವಕಪ್​​​​ ಮುನ್ನ ಕ್ಯಾಪ್ಟನ್ಸ್​ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ಪತ್ರಕರ್ತರೊಬ್ಬರು 2019ರ ವಿಶ್ವಕಪ್​​​ನ ವಿಜೇತ ತಂಡವನ್ನು ಬೌಂಡ್ರಿ ಆಧಾರದ ಮೇಲೆ ನಿರ್ಧರಿಸಿದ್ದು ಸರೀನಾ ಎಂದು ಕೇಳ್ತಾರೆ. ಇದಕ್ಕೆ ರೋಹಿತ್​ ಕೊಟ್ಟ ಉತ್ತರ ಕೇಳಿ ಬಾಬರ್​​​ ಅಝಂ-ಜೋಶ್​ ಬಟ್ಲರ್​ ನಗೆಬೀರಿದರು. ಅದಕ್ಕೆ ರೋಹಿತ್ ಶರ್ಮಾ ಉತ್ತರ ಹೀಗಿತ್ತು.. ‘ಅದು ನನ್ನ ಕೆಲಸವಲ್ಲ.. ಘೋಷಣೆ ಮಾಡುವುದು ನನ್ನ ಕರ್ತವ್ಯ ಅಲ್ಲವೇ ಅಲ್ಲ’ ಎಂದಿದ್ದರು.

ಮಹಿ ಭಾಯ್,​​ ಬರ್ತ್​ಡೇ ಅಂದ್ರೆ ಏನು ಹೇಳೋದು?

ಅದು 2019ರ ಒನ್ಡೆ ವಿಶ್ವಕಪ್ ಟೈಮ್​​​. ಜನರ್ಲಿಸ್ಟ್​​​​ ನಾಳೆ ಧೋನಿ ಬರ್ತ್​ಡೇ ಇದೆ. ಏನ್ ಮಾಡ್ತೀರಾ ಅಂತ ಪ್ರಶ್ನಿಸ್ತಾರೆ. ಹಿಟ್​​ಮ್ಯಾನ್ಸ್​​ ಆನ್ಸರ್​ ಕೇಳಿ ಎಲ್ಲರೂ ನಗೆಗಡಲಲ್ಲಿ ತೇಲಾಡಿದ್ರು. ‘ಮಹಿ ಬರ್ತ್​ಡೇ ಅಂದ್ರೆ ಏನು ಹೇಳ್ಬೇಕು? ನಂಗೆ ಗೊತ್ತಾಗ್ತಿಲ್ಲ. ನಾಳೆ ಟ್ರಾವೆಲ್​ ಇದೆ. ಮ್ಯಾಂಚೆಸ್ಟರ್​​ನಿಂದ ಬರ್ಮಿಂಗ್​​​ಹ್ಯಾಮ್​​​ಗೆ ಹೋಗುತ್ತೇವೆ. ಟ್ರಾವೆಲ್ ವೇಳೆ ಕೇಕ್​​​ ಕಟ್​ ಮಾಡ್ತೇವೆ. ಫೋಟೋ ತೆಗೆಸಿಕೊಳ್ತೇವೆ.. ಎಂದಿದ್ದರು.

ಹೀಗೆ ಒಮ್ಮೆ ಪತ್ರಕರ್ತರೊಂದಿಗೆ ಮಾತನಾಡಿದ್ದ ರೋಹಿತ್.. ‘ನೀವು ಹೇಳುತ್ತಿದ್ದೀರಾ, ನಾನು ಶಿಖರ್ ಧವನ್ ಹೊರಗೆ ಹೊರಹೋಗ್ತೀವಿ. ಇಶನ್ ಕಿಶನ್​​​​​​-ರುತುರಾಜ್ ಗಾಯಕ್ವಾಡ್​​​​​ ಓಪನಿಂಗ್ ಮಾಡಬೇಕಾ ? ಸರಿನಾ ಇದು? ಎಂದು ಕೇಳಿದ್ದರು.

‘ನನ್ನ ಪಾಕಿಸ್ತಾನ ಕೋಚ್​ ಮಾಡಿ, ಆಗ ಹೇಳ್ತೀನಿ..’

ಒಮ್ಮೆ ಜರ್ನಲಿಸ್ಟ್​ ಒಬ್ಬರು ಓರ್ವ ಕೊಲಿಗ್​​​ ಆಗಿ ಪಾಕ್​ ಬ್ಯಾಟ್ಸ್​​ಮನ್​ಗಳಿಗೆ ಏನು ಸಲಹೆ ನೀಡುತ್ತೀರಾ ಅಂತ ಪ್ರಶ್ನೆ ಮಾಡ್ತಾರೆ. ಅದಕ್ಕೆ ರೋಹಿತ್​ ಉತ್ತರ ಕೇಳಿ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ರು. ‘ನನ್ನ ಪಾಕಿಸ್ತಾನ ತಂಡದ ಕೋಚ್​ ಮಾಡಿ.. ಖಂಡಿತ ಹೇಳುತ್ತೇನೆ. ಈಗ ನಾನು ಏನು ಹೇಳಲಿ? ಎಂದಿದ್ದರು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕ್ಯಾಪ್ಟನ್ ರೋಹಿತ್​ ಆಟಕ್ಕೂ ಸೈ, ನಗಿಸೋಕು ಸೈ.. ಹಿಟ್​​ಮ್ಯಾನ್​ ಮಾಡ್ತಾರೆ ಮಸ್ತ್​​ ಫನ್..! Video

https://newsfirstlive.com/wp-content/uploads/2023/10/ROHIT_HAPPY.jpg

Load More