newsfirstkannada.com

ಸೆಮಿ ಫೈನಲ್​​ನಲ್ಲಿ ಟೀಂ ಇಂಡಿಯಾಗೆ ರೋಚಕ ಗೆಲುವು.. ಈ ಬಗ್ಗೆ ಕ್ಯಾಪ್ಟನ್​​ ರೋಹಿತ್​ ಹೇಳಿದ್ದೇನು?

Share :

16-11-2023

    ಸೆಮಿ ಫೈನಲ್​​ನಲ್ಲಿ ಟೀ ಇಂಡಿಯಾಗೆ ರೋಚಕ ಗೆಲುವು

    ಕೊನೆಗೂ ಫೈನಲ್​​ಗೆ ಎಂಟ್ರಿ ಕೊಟ್ಟ ರೋಹಿತ್​ ಪಡೆ..!

    ಈ ಬಗ್ಗೆ ಟೀಂ ಇಂಡಿಯಾದ ಕ್ಯಾಪ್ಟನ್​ ಏನಂದ್ರು ಗೊತ್ತಾ?

ಇತ್ತೀಚೆಗೆ ಬುಧವಾರ ಮುಂಬೈನ ಇಂಟರ್​ ನ್ಯಾಷನಲ್​​ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್​​ ಸೆಮಿ ಫೈನಲ್​​​ ಪಂದ್ಯದಲ್ಲಿ ನ್ಯೂಜಿಲೆಂಡ್​ ವಿರುದ್ಧ ಟೀಂ ಇಂಡಿಯಾ ಗೆದ್ದು ಬೀಗಿದೆ. ರೋಚಕ ಗೆಲುವು ಸಾಧಿಸಿದ ಬಳಿಕ ಮಾತಾಡಿದ ಕ್ಯಾಪ್ಟನ್​​ ರೋಹಿತ್​​ ಶರ್ಮಾ, ಟೀಂ ಇಂಡಿಯಾವನ್ನು ಹಾಡಿಹೊಗಳಿದ್ರು.

ನಾನು ವಾಂಖೆಡೆ ಸ್ಟೇಡಿಯಮ್​ನಲ್ಲಿ ಸಾಕಷ್ಟು ಕ್ರಿಕೆಟ್​ ಆಡಿದ್ದೇನೆ. ಈ ರೀತಿಯ ಪಂದ್ಯಗಳಲ್ಲಿ ನೀವು ಯಾವುದೇ ಕಾರಣಕ್ಕೂ ರಿಲ್ಯಾಕ್ಸ್​ ಆಗಲು ಸಾಧ್ಯವಿಲ್ಲ. ಪಂದ್ಯ ಗೆಲ್ಲಲೇಬೇಕು ಎಂದರೆ ಕೆಲಸ ಮಾಡಲೇಬೇಕು. ನಮ್ಮ ಮೇಲೆ ಬಹಳ ಒತ್ತಡ ಇರಲಿದೆ ಎಂದು ಗೊತ್ತಿತ್ತು. ಆದ್ರೂ ಸಾಕಷ್ಟು ಕೂಲ್​ ಅಂಡ್​ ಕಾಮ್​ ಆಗಿದ್ದೆವು. ಹೀಗಾಗಿ ಗೆದ್ದೆವು ಎಂದರು.

ಶಮಿ ಅದ್ಭುತವಾಗಿ ಬೌಲಿಂಗ್​ ಮಾಡಿದ್ರು. ನಮಗೆ ನಮ್ಮ ಬೌಲರ್ಸ್​ ಮೇಲೆ ನಂಬಿಕೆ ಇತ್ತು. ಬ್ಯಾಟಿಂಗ್​ ವಿಭಾಗದಲ್ಲೂ ತಂಡ ಅದ್ಭುತ ಪ್ರದರ್ಶನ ನೀಡಿತ್ತು. ಗಿಲ್​​ ಸಖತ್ ಬ್ಯಾಟಿಂಗ್​ ಮಾಡಿದ್ರು. ಶ್ರೇಯಸ್​ ಅಯ್ಯರ್​​ ಅಂತೂ ಅಮೇಜಿಂಗ್​​ ಆಗಿ ಆಡಿದ್ರು. ಎಂದಿನಂತೆ ಕೊಹ್ಲಿ ಕೂಡ ಬ್ರಿಲಿಯಂಟ್​​ ಪಾರ್ಫಾಮೆನ್ಸ್​ ಕೊಟ್ಟರು ಎಂದು ಹೊಗಳಿದ್ರು ರೋಹಿತ್​.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೆಮಿ ಫೈನಲ್​​ನಲ್ಲಿ ಟೀಂ ಇಂಡಿಯಾಗೆ ರೋಚಕ ಗೆಲುವು.. ಈ ಬಗ್ಗೆ ಕ್ಯಾಪ್ಟನ್​​ ರೋಹಿತ್​ ಹೇಳಿದ್ದೇನು?

https://newsfirstlive.com/wp-content/uploads/2023/11/Rohit-Sharma_Mike.jpg

Load More