ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಜಾಗರೂಕರಾಗಿರಬೇಕು
ಸ್ವಲ್ಪ ಯಾಮಾರಿದ್ರೂ ದೊಡ್ಡ ಅಪಘಾತಗಳೇ ಸಂಭವಿಸುತ್ತವೆ
ಈಗ ಅಂಥದ್ದೇ ಒಂದು ಅಪಘಾತ ಗುಜರಾತ್ನಲ್ಲಿ ನಡೆದಿದೆ!
ಸೂರತ್: ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಜಾಗರೂಕರಾಗಿ ಇರಬೇಕು. ಅದರಲ್ಲೂ ರಸ್ತೆ ತಿರುವಿನಲ್ಲಿ ಭಾರೀ ವಾಹನಗಳನ್ನ ಚಲಾಯಿಸುವಾಗ ಬಹಳ ಹುಷಾರಾಗಿರಬೇಕು. ಕಾರಣ ಸ್ವಲ್ಪ ಯಾಮಾರಿದ್ರೂ ದೊಡ್ಡ ದೊಡ್ಡ ಅಪಘಾತಗಳು ಸಂಭವಿಸುತ್ತವೆ. ಅಂತಹದ್ದೇ ಒಂದು ಘಟನೆ ಗುಜರಾತ್ನ ಸೂರತ್ನಲ್ಲಿ ಸಂಭವಿಸಿದೆ.
ಮಗುವೊಂದು ರಸ್ತೆಯಲ್ಲಿ ಕುಳಿತು ಪಟಾಕಿ ಹಚ್ಚುತ್ತಿತ್ತು. ಅದೇ ವೇಳೆ ರಸ್ತೆ ತಿರುವಿನಲ್ಲಿ ಕಾರೊಂದು ಬಂದಿದೆ. ಮಗು ರಸ್ತೆಯಲ್ಲಿ ಇರುವುದನ್ನು ಗಮನಿಸದ ಚಾಲಕ ಮಗುವಿನ ಮೇಲೆ ಕಾರು ಹತ್ತಸಿದ್ದಾನೆ.
બાળક પર ફરી વળી કાર, જુઓ સીસીટીવી#Surat #Accident #CCTV #SuratCCTV #KhabriMedia #khabriGujarat pic.twitter.com/KTr3rEAK6t
— khabri Gujarat (@KhabriGujarat) November 15, 2023
ಕಾರಿನ ಟೈರ್ಗಳು ಮಗುವಿನ ಮೇಲೆ ಹರಿಯದೆ ಪಕ್ಕದಲ್ಲಿ ಹೋಗಿವೆ. ಹೀಗಾಗಿ ಅದೃಷ್ಟವಶಾತ್ ಮಗು ಪ್ರಾಣಾಪಾಯದಿಂದ ಪಾರಾಗಿದ ಘಟನೆ ಗುಜರಾತ್ನ ಸೂರತ್ನಲ್ಲಿ ನಡೆದಿದೆ. ಕಾರು ಚಾಲಕನ ನಿರ್ಲಕ್ಷ್ಯದಿಂದ ಬಾಲಕನಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ