ಮನುಷ್ಯ ಡ್ಯಾನ್ಸ್ ಮಾಡಿರೋದನ್ನ ನೋಡಿದ್ದೀರಾ!
ವೃದ್ಧರು, ನಾಯಿ, ಬೆಕ್ಕಿ, ಆನೆ, ನವಿಲು ಡ್ಯಾನ್ಸ್ ಮಾಡುತ್ತೆ!
ಆದ್ರೆ ಇಲ್ಲೊಂದು ಕಾರ್ ಡ್ಯಾನ್ಸ್ ಮಾಡಿದೆ, ಸ್ಟೋರಿ ಓದಿ..!
ಲಕ್ನೋ: ಮನುಷ್ಯ ಡ್ಯಾನ್ಸ್ ಮಾಡಿರೋದನ್ನ ನೋಡಿದ್ದೀರಾ.. ವೃದ್ಧರು ಡ್ಯಾನ್ಸ್.. ನಾಯಿ.. ಬೆಕ್ಕಿ.. ಆನೆ.. ನವಿಲು ಕೂಡ ಆಗಾಗ ಪ್ರಾಣಿಗಳು ಡ್ಯಾನ್ಸ್ ಮಾಡ್ತಾ ಇರುತ್ತೆ.. ಆದ್ರೆ ಇಲ್ಲಿ ಕಾರ್ ಹೇಗೆ ಡ್ಯಾನ್ಸ್ ಮಾಡಿದೆ ಅಂತ ನೀವ ನೋಡಿ!
ಉತ್ತರ ಪ್ರದೇಶ ರಾಜ್ಯದ ಘಾಜಿಯಾಬಾದ್ ನಗರದಲ್ಲಿ ಡಿಜೆ ಮೂಲಕ ಹಾಡುಗಳನ್ನು ಹಾಕಿ.. ರಸ್ತೆಯಲ್ಲಿ ಯುವಕರು ಡ್ಯಾನ್ಸ್ ಮಾಡಿದ್ದಾರೆ. ಇದಕ್ಕೆ ತಕ್ಕಂತೆ ಜೀಪ್ನಲ್ಲಿದ್ದ ವ್ಯಕ್ತಿ ಕಾರ್ ಅನ್ನ ಶೇಕ್ ಮಾಡಿದ್ದಾನೆ.
#Ghaziabad के डांसिंग जीप में तेज गाने बजाकर सड़क पर हुड़दंग करने वालो का वीडियो सामने आया है, ये तस्वीर उसी वक्त की है जिस वक्त कोतवाल साहिबान सोशल मीडिया पर पैदल गश्त की फ़ोटो सेशन वाली पोस्ट करते है। मामला विजयनगर का है। वैसे पूछ रहा था कि कमिश्नरेट में धारा 144 लगी है के… pic.twitter.com/uYLTLg4O8A
— Lokesh Rai (@lokeshRlive) September 17, 2023
ಇದು ನೋಡು ಥೇಟ್ ಕಾರು ಡ್ಯಾನ್ಸ್ ಮಾಡಿದಂತೆ ಕಾಣುತ್ತಿತ್ತು. ರಸ್ತೆಯಲ್ಲಿ ಜೋರು ಶಬ್ಧದಲ್ಲಿ ಹಾಡುಗಳನ್ನು ಹಾಕಿ ಗದ್ದಲ ಸೃಷ್ಟಿ ಮಾಡಿದ್ದು, ಹೀಗೆ ಮಾಡಿದವರ ವಿರುದ್ಧ ಕೇಸ್ ದಾಖಲಿಸಿ ಎಂದು ಸಾರ್ವಜನಿಕರು ಪೊಲೀಸರಿಗೆ ಒತ್ತಾಯಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ