newsfirstkannada.com

ಟಾಮ್ & ಜೆರ್ರಿಯ ಅಡ್ಡ.. ಕಾರ್ಟೂನ್ ನೆಟ್ವರ್ಕ್ ಕ್ಲೋಸ್ ಆಗ್ತಿದ್ಯಾ? ಏನಿದರ ಅಸಲಿಯತ್ತು?

Share :

Published July 9, 2024 at 8:30pm

Update July 9, 2024 at 8:42pm

  90ರ ದಶಕದ ಬಾಲ್ಯದ ಗೆಳೆಯ.. ಟಾಮ್ ಅಂಡ್‌ ಜೆರ್ರಿ ಅಡ್ಡೆ ಇನ್ನಿಲ್ಲ??

  ಕಾರ್ಟೂನ್ ನೆಟ್ವರ್ಕ್‌ಗೆ ಓಂ ಶಾಂತಿ (RIP) ಟ್ಯಾಗ್ ಫುಲ್ ವೈರಲ್!

  ಕಾರ್ಟೂನ್ ನೆಟ್ವರ್ಕ್‌ ಮುಚ್ಚಲಾಗುತ್ತಿರೋ ಸುದ್ದಿಗೆ ನೆಟ್ಟಿಗರ ಬೇಸರ

ಕಾರ್ಟೂನ್ ನೆಟ್ವರ್ಕ್‌.. 90ರ ದಶಕದ ಬಾಲ್ಯದ ಗೆಳೆಯ.. ಟಾಮ್ ಅಂಡ್‌ ಜೆರ್ರಿ ಅನ್ನೋ ಫೇವರಿಟ್‌ ಕಾರ್ಟೂನ್ ನೋಡದವರೇ ಇಲ್ಲ. ಇಂತಹ ಕಾರ್ಟೂನ್‌ಗಳ ಅಡ್ಡ ಕಾರ್ಟೂನ್ ನೆಟ್ವರ್ಕ್‌ ಈಗ ಕ್ಲೋಸ್ ಆಗೋ ಹಂತಕ್ಕೆ ಬಂದಿದ್ಯಾ. ಇಂತಹದೊಂದು ಅನುಮಾನ ಮೂಡಿದೆ. ಸದ್ಯ ಕಾರ್ಟೂನ್ ನೆಟ್ವರ್ಕ್‌ ಬಗ್ಗೆಯೇ ಸಖತ್ ಚರ್ಚೆಯಾಗುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಕಾರ್ಟೂನ್ ನೆಟ್ವರ್ಕ್ ಅಭಿಮಾನಿಗಳು ನಿಜಕ್ಕೂ ಶಾಕ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಎಲ್ಲಿ ನೋಡಿದ್ರೂ ಕಾರ್ಟೂನ್ ನೆಟ್ವರ್ಕ್‌ ಬಗ್ಗೆಯೇ ಚರ್ಚಿಸಲಾಗುತ್ತಿದೆ. ಜಾಲತಾಣ X ನಲ್ಲಿ ಅಂತೂ ಕಾರ್ಟೂನ್ ನೆಟ್ವರ್ಕ್‌ಗೆ ಓಂ ಶಾಂತಿ (RIP) ಟ್ಯಾಗ್ ಹಾಕಿ ವೈರಲ್ ಮಾಡಲಾಗಿದೆ.

ಇದನ್ನೂ ಓದಿ: ಜೀವಂತ ಹಾವನ್ನೇ ಕಚ್ಚಿ ಕಚ್ಚಿ ತಿಂದ ಕಿರಾತಕ.. ಸುಲಿಗೆ ಮಾಡ್ತಿದ್ದವನಿಂದ ಇದೆಂತ ಭಯಾನಕ ಕೃತ್ಯ! 

ಸೋಷಿಯಲ್ ಮೀಡಿಯಾದಲ್ಲಿ ಹಲವು ನೆಟ್ಟಿಗರು ಕಾರ್ಟೂನ್ ನೆಟ್ವರ್ಕ್‌ ಮುಚ್ಚಲಾಗುತ್ತಿದೆ ಅನ್ನೋ ಪೋಸ್ಟ್‌ ಶೇರ್ ಮಾಡಿಕೊಂಡು ಬೇಸರ ವ್ಯಕ್ತಪಡಿಸುತ್ತಿದ್ದಾರೆ.#RIPCartoonNetwork ಅನ್ನೋ ಹ್ಯಾಶ್ ಟ್ಯಾಗ್‌ ಸದ್ಯ ಸಖತ್ ಟ್ರೆಂಡಿಂಗ್ ಆಗಿದೆ.

ಕಾರ್ಟೂನ್ ನೆಟ್ವರ್ಕ್ ಕ್ಲೋಸ್ ಆಗುತ್ತಿಲ್ಲ!
ಅಸಲಿಗೆ ಕಾರ್ಟೂನ್‌ ನೆಟ್ವರ್ಕ್‌ ಮುಚ್ಚಲಾಗುತ್ತಿದೆ ಅನ್ನೋ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗಿದೆ. ಇಂತಹದೊಂದು ಟ್ರೆಂಡ್ ಆಗಲು ಕಾರಣ ಅನಿಮೇಷನ್‌ ಕುರಿತು ವಿವರಿಸಿದ ಒಂದು ವಿಡಿಯೋ. ಅನಿಮೇಷನ್ ಕುರಿತಾದ ವಿಡಿಯೋದಲ್ಲಿ ಕಾರ್ಟೂನ್ ನೆಟ್ವರ್ಕ್‌ ಡೆಡ್ ಅನ್ನೋ ಟ್ಯಾಗ್ ಹಾಕಿ ವೈರಲ್ ಮಾಡಲಾಗಿದೆ.

ಇತ್ತೀಚೆಗೆ ಕಾರ್ಟೂನ್‌ನಲ್ಲಿ ಬಳಸುವ ಅನಿಮೇಷನ್ ಇಂಡಸ್ಟ್ರಿ ನಷ್ಟದಲ್ಲಿದೆ. ಸ್ಟುಡಿಯೋಗಳಲ್ಲಿ ಆರ್ಥಿಕ ಸಂಕಷ್ಟು, ಉದ್ಯೋಗ ಕಳೆದುಕೊಳ್ಳುತ್ತಿರುವ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಕಾರ್ಟೂನ್ ನೆಟ್ವರ್ಕ್‌ ಡೆಡ್ ಎಂದು ವಿಡಿಯೋ ಮಾಡಿ ವೈರಲ್ ಮಾಡಲಾಗಿದೆ.

ಅಸಲಿಗೆ ಕಾರ್ಟೂನ್ ನೆಟ್ವರ್ಕ್‌ ಡೆಡ್, ಕಾರ್ಟೂನ್ ನೆಟ್ವರ್ಕ್ ಮುಚ್ಚಲಾಗುತ್ತಿದೆ ಅನ್ನೋ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗಿದೆ ಅಷ್ಟೇ. ಕಾರ್ಟೂನ್ ನೆಟ್ವರ್ಕ್‌ ಕಡೆಯಿಂದ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಇದೊಂದು ವದಂತಿಯಾಗಿದ್ದು, ಕಾರ್ಟೂನ್ ನೆಟ್ವರ್ಕ್‌ ಬಂದ್ ಆಗುತ್ತಿಲ್ಲ ಎಂದು ವರದಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟಾಮ್ & ಜೆರ್ರಿಯ ಅಡ್ಡ.. ಕಾರ್ಟೂನ್ ನೆಟ್ವರ್ಕ್ ಕ್ಲೋಸ್ ಆಗ್ತಿದ್ಯಾ? ಏನಿದರ ಅಸಲಿಯತ್ತು?

https://newsfirstlive.com/wp-content/uploads/2024/07/Cartoon-Network-RIP.jpg

Load More