newsfirstkannada.com

ವಂಚನೆ ಆರೋಪ; ಪ್ರಶಾಂತ್ ಸಂಬರಗಿ ವಿರುದ್ಧ ಐಪಿಸಿ ಸೆಕ್ಷನ್​​ 420 ಅಡಿಯಲ್ಲಿ FIR

Share :

14-06-2023

    ಸದಾ ಒಂದಲ್ಲ ಮತ್ತೊಂದು ವಿಚಾರಕ್ಕೆ ಸುದ್ದಿಯಲ್ಲಿರೋ ಪ್ರಶಾಂತ್​ ಸಂಬರಗಿ

    ವಂಚನೆ ಆರೋಪ; ಪ್ರಶಾಂತ್ ಸಂಬರಗಿ ವಿರುದ್ಧ ಐಪಿಸಿ ಸೆಕ್ಷನ್​​ 420 ಅಡಿ FIR

    ಪ್ರಶಾಂತ್​​ ಸಂಬರಗಿ ವಿರುದ್ಧ ಕೇಸ್​ ದಾಖಲಿಸಿದ ಉದ್ಯಮಿ ದೇವನಾತ್ ವೈಕ್ಯೆ!

ಬೆಂಗಳೂರು: ಬಿಗ್​​ಬಾಸ್​​ ಮಾಜಿ ಸ್ಪರ್ಧಿ ಪ್ರಶಾಂತ್ ಸಂಬರಗಿ ವಿರುದ್ಧ ಐಪಿಸಿ ಸೆಕ್ಷನ್​​ 420 ಅಡಿಯಲ್ಲಿ ಎಫ್​ಐಆರ್​ ದಾಖಲಾಗಿದೆ. ಸುಳ್ಳು ದೂರು ಸಲ್ಲಿಸಿ ವಂಚನೆ ಎಸಗಿದ ಆರೋಪದ ಮೇರೆಗೆ ಪ್ರಶಾಂತ್ ಸಂಬರಗಿ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕೇಸ್ ದಾಖಲಾಗಿದೆ. ಇನ್ನು, ಸಂಬರಗಿ ವಿರುದ್ಧ ಉದ್ಯಮಿ ದೇವನಾತ್ ಎಂಬುವರು ಕೇಸ್​ ಮಾಡಿದ್ದಾರೆ.

ದೇವನಾತ್​​​ ಐದು ವರ್ಷಗಳ ಹಿಂದೆ 2017ರ ಜುಲೈನಲ್ಲಿ ಸಂಬರ್ಗಿಯಿಂದ ಸಾಲ ಪಡೆದಿದ್ದರು. ಸಾಲಕ್ಕೆ ಶ್ಯೂರಿಟಿಯಾಗಿ ತನ್ನ ಸ್ವಂತ ಮನೆಯ ಅಸಲಿ ದಾಖಲೆ, ಖಾಲಿ ಚೆಕ್ ಕೊಟ್ಟಿದ್ದರು. ಬಳಿಕ ಅದೇ ವರ್ಷ ಡಿಸೆಂಬರ್​​ನಲ್ಲಿ ದೇವನಾತ್​​ ಸಂಬರಗಿಗೆ ಸಾಲದ ಸಂಪೂರ್ಣ ಹಣ ವಾಪಸ್​​ ನೀಡಿದ್ದಾರೆ. ಆದರೆ, ಹೆಚ್ಚು ಬಡ್ಡಿ ಹಣ ನೀಡಲಿಲ್ಲ ಎಂದು ಬೆದರಿಸಿ ಮನೆ ದಾಖಲೆ ನೀಡದೆ ಸಂಬರಗಿ ದೇವನಾತ್​ಗೆ ಸತಾಯಿಸಿದ್ದ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಂಚನೆ ಆರೋಪ; ಪ್ರಶಾಂತ್ ಸಂಬರಗಿ ವಿರುದ್ಧ ಐಪಿಸಿ ಸೆಕ್ಷನ್​​ 420 ಅಡಿಯಲ್ಲಿ FIR

https://newsfirstlive.com/wp-content/uploads/2023/06/prashanth.jpg

Load More