newsfirstkannada.com

ವಿಶ್ವಸಂಸ್ಥೆ ಆವರಣದಲ್ಲಿ ಮೋದಿ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ; ಯಾರೆಲ್ಲಾ ಭಾಗಿಯಾಗಿದ್ರು ಗೊತ್ತಾ?

Share :

21-06-2023

    ವಿಶ್ವಸಂಸ್ಥೆ ಆವರಣದಲ್ಲಿ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಮಹತ್ವದ ಕಾರ್ಯಕ್ರಮ!

    ಯೋಗ ಡೇ ಕಾರ್ಯಕ್ರಮದಲ್ಲಿ 180ಕ್ಕೂ ಹೆಚ್ಚು ದೇಶಗಳ ಗಣ್ಯರು ಭಾಗಿ

ನವದೆಹಲಿ: ಇಂದು ವಿಶ್ವಸಂಸ್ಥೆ ಆವರಣದಲ್ಲಿ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಹಾಲಿವುಡ್​​ ಸ್ಟಾರ್ಸ್​​, ಫೇಮಸ್​ ಸಿಂಗರ್ಸ್​​, ಪೊಲಿಟಿಕಲ್​​ ಲೀಡರ್ಸ್​ ಸೇರಿದಂತೆ ಖ್ಯಾತ ಯೋಗ ಗುರುಗಳು ಭಾಗಿಯಾಗಿದ್ದರು. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಮೆರುಗು ತಂದರು.

ಹಾಲಿವುಡ್​ ನಟ ರಿಚರ್ಡ್​​ ಗೆರೆ, ನ್ಯೂಯಾರ್ಕ್​ ಸಿಟಿ ಮೇಯರ್​​ ಎರಿಕ್​ ಆ್ಯಡಮ್ಸ್, ಅಮೆರಿಕಾದ ಗ್ರೇಟ್​ ಸಿಂಗರ್​ ಮೇರಿ ಮಿಲ್​ಬೆನ್​​, ಯುಎನ್​​ ಜನರಲ್​​ ಅಸೆಂಬ್ಲಿ 77ನೇ ಪ್ರೆಸಿಡೆಂಟ್​​ ಸಿಸಾಬಾ ಕರೋಸಿ, ಯುಎನ್​​ ಡೆಪ್ಯೂಟಿ ಸೆಕ್ರೆಟರಿ ಜನರಲ್ ಅಮೀನ ಜೆ. ಮೊಹಮ್ಮದ್​​ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಅವಾರ್ಡ್​​ ವಿನ್ನಿಂಗ್​ ಸ್ಟೋರಿ ಟೆಲ್ಲರ್​ ಜಯ್​ ಶೆಟ್ಟಿ, ಇಂಡಿಯನ್​ ಚೆಫ್​ ವಿಕಾಸ್​ ಖನ್ನಾ ವೇದಿಕೆ ಮೇಲೆ ಯೋಗ ಮಾಡಿದರು. ಇವರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಕೂಡ ಸಾಥ್​ ನೀಡಿದ್ರು.

ಪ್ರತಿನಿತ್ಯ ಅರ್ಧ ಗಂಟೆ ಯೋಗಾಸನ ಮಾಡಬೇಕು. ಯೋಗ ಮಾಡಿದರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಯೋಗ ಎಂಬುದು ಕೇವಲ ವ್ಯಾಯಾಮವಲ್ಲ, ಜೀವನ ವಿಧಾನ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಶ್ವಸಂಸ್ಥೆ ಆವರಣದಲ್ಲಿ ಮೋದಿ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ; ಯಾರೆಲ್ಲಾ ಭಾಗಿಯಾಗಿದ್ರು ಗೊತ್ತಾ?

https://newsfirstlive.com/wp-content/uploads/2023/06/Modi-Yoga_1.jpg

Load More