newsfirstkannada.com

×

Video- ನೋಡ್​ ನೋಡ್ತಿದ್ದಂತೆ ಮೇಲೆ ಹಾರಿದ ಹನುಮಾನ್​.. ಎಲ್ಲರಿಗೂ ಆಕಾಶದಿಂದ ಆಶೀರ್ವಾದ ಮಾಡಿದ ಆಂಜನೇಯ

Share :

Published October 27, 2023 at 8:42am

Update October 27, 2023 at 8:43am

    ಆಗಸದಿಂದಲೇ ಆಶೀರ್ವಾದ ಮಾಡಿದ ಡ್ರೋನ್ ಹನುಮಾನ್

    ಯುವಕರ ವಿಶೇಷವಾದ ಐಡಿಯಾದಿಂದ ಸ್ಥಳೀಯರು ಶಾಕ್​..!

    ಸೋಷಿಯಲ್ ಮೀಡಿಯಾದಲ್ಲಿ ಫುಲ್​ ವೈರಲ್ ಆದ ವಿಡಿಯೋ

ರಾಯಪುರ: ಎಲ್ಲರೂ ಡ್ರೋನ್ ಅನ್ನು ಈಗಾಗಲೇ ನೋಡಿದ್ದೀರಿ. ಮೇಲೆ ಹಾರಿ ಇಡೀ ಪ್ರದೇಶವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಾವೆ. ಅದರಂತೆ ಸೇನೆಗಳಲ್ಲೂ ಡ್ರೋನ್ ಕಾಪ್ಟರ್​ಗಳು ಇವೆ. ಸದ್ಯ ಹೊಸ ವಿಷ್ಯ ಏನೆಂದರೆ ಡ್ರೋನ್​ ಹನುಮಾನ್ ಮೇಲೆ ಹಾರಿ ಎಲ್ಲರಿಗೂ ಆಶೀರ್ವಾದ ಮಾಡಿದ್ದಾರೆ. ಸದ್ಯ ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಛತ್ತೀಸ್‌ಗಢದ ಅಂಬಿಕಾಪುರದಲ್ಲಿ ಪ್ರತಿ ವರ್ಷ ವಿಜಯದಶಮಿಯನ್ನು ಅದ್ಧೂರಿಯಾಗಿ, ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಈ ವೇಳೆ ಸಾವಿರಾರು ಜನರು ಇದರಲ್ಲಿ ಭಾಗವಹಿಸಿ ಹಲವಾರು ರೀತಿಯ ದೇವರ ಕಾರ್ಯಗಳು ಹಾಗೂ ರಸ್ತೆಯಲ್ಲೇ ನೂರಾರು ಯುವಕರು ಸೇರಿ ದೇವರ ಭಜನೆ ಮಾಡುತ್ತಾರೆ. ಇದರಲ್ಲಿ ಯುವಕರು ವಿಶೇಷವಾದ ಐಡಿಯಾ ಮಾಡಿ ಡ್ರೋನ್ ಸಹಾಯದಿಂದ ಅನುಮಾನ್ ಮೇಲೆ ಹಾರುತ್ತಾನೆ. ಮೇಲೆ ಹೋದ ಮೇಲೆ ಥೇಟ್ ಅನುಮಾನ್​ ರೀತಿಯಲ್ಲಿ ಗೋಚರವಾಗುವುದು ನೋಡುಗರಿಗೆ ವಿಶೇಷ ಎನಿಸುತ್ತದೆ.

View this post on Instagram

A post shared by Surgujawale (@surguja_wale_)

ಅಂಬಿಕಾಪುರದಲ್ಲಿ ಹನುಮಾನ್ ಈ ರೀತಿ ಮೇಲೆಕ್ಕೆ ಹಾರುತ್ತಿರುವುದು ಮೊದಲಲ್ಲ. ಈ ಹಿಂದೆ ಲಕ್ನೋದಲ್ಲೂ ಡ್ರೋನ್ ಆಂಜನೇಯ ಆಕಾಶದಲ್ಲಿ ಹಾರಾಟ ನಡೆಸಿ ಸ್ಥಳೀಯರಿಗೆ ಮೇಲಿಂದಲೇ ದರ್ಶನವನ್ನು ನೀಡಿದ್ದನು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video- ನೋಡ್​ ನೋಡ್ತಿದ್ದಂತೆ ಮೇಲೆ ಹಾರಿದ ಹನುಮಾನ್​.. ಎಲ್ಲರಿಗೂ ಆಕಾಶದಿಂದ ಆಶೀರ್ವಾದ ಮಾಡಿದ ಆಂಜನೇಯ

https://newsfirstlive.com/wp-content/uploads/2023/10/HANUMAN_DRONE.jpg

Load More