newsfirstkannada.com

ಹಾಡಹಗಲೇ ಮಹಿಳೆ ಸರಗಳ್ಳತನ ಮಾಡಿ ಪರಾರಿಯಾದ ಖತರ್ನಾಕ್​​ ಕಳ್ಳರು

Share :

27-05-2023

    ಹಾಸನದಲ್ಲಿ ಹಾಡಹಗಲೇ ಮಹಿಳೆ ಸರಗಳ್ಳತನ

    ಕಳ್ಳತನ ಮಾಡಿ ಪರಾರಿಯಾದ ಖತರ್ನಾಕ್​​ ಕಳ್ಳರು

    ಸರಗಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಹಾಸನ: ಹಾಡಹಗಲೇ ಮಹಿಳೆಯ ಸರಗಳ್ಳತನ ಮಾಡಿ ಇಬ್ಬರು ಕಳ್ಳರು ಪರಾರಿಯಾಗಿರೋ ಘಟನೆ ರವೀಂದ್ರನಗರ ಬಡಾವಣೆಯ ಬಾಹುಬಲಿ ರಸ್ತೆಯಲ್ಲಿ ನಡೆದಿದೆ. ನಿವೃತ್ತ ಶಿಕ್ಷಕಿ ರೇಣುಕಾ ಎಂಬುವವರು ರಾಘವೇಂದ್ರಮಠಕ್ಕೆ ಭಜನೆಗೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಕಳ್ಳನೊಬ್ಬ ಅವರ ಕುತ್ತಿಗೆಗೆ ಕೈಹಾಕಿ ಸರವನ್ನು ಕಳ್ಳತನ ಮಾಡಿ ಬೈಕ್​​​​​ನಲ್ಲಿ ಪರಾರಿಯಾಗಿದ್ದಾನೆ.

ಸರಗಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಘಟನಾ ಸ್ಥಳಕ್ಕೆ ಹಾಸನ ಬಡಾವಣೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾಡಹಗಲೇ ಮಹಿಳೆ ಸರಗಳ್ಳತನ ಮಾಡಿ ಪರಾರಿಯಾದ ಖತರ್ನಾಕ್​​ ಕಳ್ಳರು

https://newsfirstlive.com/wp-content/uploads/2023/05/hasan.jpg

Load More