newsfirstkannada.com

ಮಹಿಳೆ ಚಿನ್ನದ ಸರ ದೋಚಲು ಯತ್ನಿಸಿದ ಖತರ್ನಾಕ್​​ ಕಳ್ಳ; ಮುಂದೇನಾಯ್ತು?

Share :

26-06-2023

    ರಾತ್ರಿ ಹೊತ್ತು ಓಡಾಡುತ್ತಿರೋ ಸಿಲಿಕಾನ್​​ ಸಿಟಿ ಮಹಿಳೆಯರೇ ಹುಷಾರ್

    ಮಹಿಳೆಯರೇ ಕೊಂಚ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ

    ಮಹಿಳೆಯ ಸರ ಕಿತ್ತು ಎಸ್ಕೇಪ್​ ಆಗಲು ಯತ್ನಿಸಿದ ಖತರ್ನಾಕ್​ ಖದೀಮ!

ಬೆಂಗಳೂರು: ರಾತ್ರಿ ಹೊತ್ತು ಓಡಾಡುತ್ತಿರೋ ಸಿಲಿಕಾನ್​​ ಸಿಟಿ ಮಹಿಳೆಯರೇ ಹುಷಾರ್. ಕೊಂಚ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಹೀಗೆ ಮಹಿಳೆಯೊಬ್ಬರು ರಸ್ತೆ ಬದಿ ನಡೆದುಕೊಂಡು ಬರ್ತಿದ್ದಾಗ ಖದೀಮನೊಬ್ಬ ಆಕೆಯ ಸರ ಕದಿಯಲು ಯತ್ನಿಸಿರೋ ಘಟನೆ ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯ ಸಿಂಗಾಪುರದಲ್ಲಿ ನಡೆದಿದೆ.

ಆದರೆ ಆ ವೇಳೆ ಮಹಿಳೆ ಕಿರುಚಾಡಿದ್ದು, ಭಯ ಬಿದ್ದ ಕಳ್ಳ ಓಡಿ ಹೋಗಿದ್ದಾನೆ. ಆತನನ್ನ ಹಿಡಿಯಲು ಮಹಿಳೆಯ ತಾಯಿ, ಸೋದರರು ಯತ್ನಿಸಿದ್ರೂ, ಮಾರಾಕಾಸ್ತ್ರದಿಂದ ಬೀಸುತ್ತಾ ಕಳ್ಳ ಎಸ್ಕೇಪ್ ಆಗಿದ್ದಾನೆ. ಅದೃಷ್ಟವಶಾತ್ ಸ್ವಲ್ಪದರಲ್ಲೇ ಮಹಿಳೆ ಪಾರಾಗಿದ್ದು, ವಿದ್ಯಾರಣ್ಯಪುರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಹಿಳೆ ಚಿನ್ನದ ಸರ ದೋಚಲು ಯತ್ನಿಸಿದ ಖತರ್ನಾಕ್​​ ಕಳ್ಳ; ಮುಂದೇನಾಯ್ತು?

https://newsfirstlive.com/wp-content/uploads/2023/06/bangaluru-9.jpg

Load More