newsfirstkannada.com

ಮತ್ತೆ ಗ್ಲಾಮರಸ್​ ಲುಕ್​ನಲ್ಲಿ ಚೈತ್ರಾ ಆಚಾರ್; ಕಾಮೆಂಟ್ಸ್ ಆಪ್ಷನ್ ಬ್ಲಾಕ್ ಮಾಡಿದ್ದೇಕೆ?

Share :

Published June 15, 2024 at 6:15am

    ಒಂದಲ್ಲಾ ಒಂದು ವಿಚಾರಕ್ಕೆ ಸದಾ ಸುದ್ದಿಯಲ್ಲಿ ಇರುತ್ತಾರೆ ಕ್ಯೂಟ್ ನಟಿ

    ನಟಿಯ ಮತ್ತೊಂದು ಹೊಸ ಅವತಾರಕ್ಕೆ ಅಭಿಮಾನಿಗಳು ಫುಲ್​ ಫಿದಾ​

    ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಯ್ತು ನಟಿ​ ಫೋಟೋಸ್​

ಸ್ಯಾಂಡಲ್​​ವುಡ್ ನಟಿ ಚೈತ್ರಾ ಜೆ ಆಚಾರ್ ಅವರು ಒಂದಲ್ಲಾ ಒಂದು ವಿಚಾರಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಬೋಲ್ಡ್ ಌಂಡ್ ಗ್ಲಾಮರಸ್​​ ಲುಕ್​ನಲ್ಲೇ ಕಾಣಿಸೋ ಮೂಲಕ ಹಾಟ್​ ಟಾಪಿಕ್​ನಲ್ಲಿ ಇರುತ್ತಾರೆ. ಮೊನ್ನೆ ಮೊನ್ನೆಯಷ್ಟೇ ನಟಿ ಚೈತ್ರಾ ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ನಟಿಯ ಮತ್ತೊಂದು ಹೊಸ ಅವತಾರಕ್ಕೆ ನೆಟ್ಟಿಗರ ಜೊತೆಗೆ ಸ್ಯಾಂಡಲ್​ವುಡ್​ ತಾರೆಯರು ಕೂಡ ಶಾಕ್​ ಆಗಿಬಿಟ್ಟಿದ್ದಾರೆ.

ಇದನ್ನೂ ಓದಿ: ದರ್ಶನ್​ ಭೇಟಿಯ ನೆಪ.. ಮನೆಯ ಆಧಾರಸ್ತಂಭವೇ ಈತ.. ರೇಣುಕಾಸ್ವಾಮಿ ಕೇಸ್​ನಲ್ಲಿ ಮತ್ತೊಬ್ಬ ಅಮಾಯಕ

ನಟಿ ಚೈತ್ರಾ ಜೆ ಆಚಾರ್ ಅವರ ಅದ್ಭುತ ಅಭಿನಯಕ್ಕೆ ಅದೆಷ್ಟೋ ಜನರು ಫಿದಾ ಆಗಿಬಿಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಌಕ್ಟೀವ್ ಆಗಿರೋ ನಟಿ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ತಿರುತ್ತಾರೆ. ಈ ಭಾರೀ ಸಖತ್​ ಬೋಲ್ಡ್​ ಆಗಿ ಕ್ಯಾಮೆರಾಗೆ ಪೋಸ್​​ ಕೊಟ್ಟಿದ್ದಾರೆ. ಫೋಟೋಗಳನ್ನು ನೋಡಿದ ಅಭಿಮಾನಿಗಳು ಶಾಕ್​ ಆಗಿದ್ದಾರೆ. ಆಗಾಗ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಎಲ್ಲಾ ರೀತಿಯಲ್ಲೂ ಫೋಟೋಸ್​ಗಳನ್ನು ಶೇರ್​ ಮಾಡಿಕೊಳ್ಳುವ ನಟಿ ಈಗ ಗ್ಲಾಮರಸ್​​ ಲುಕ್​​ನಲ್ಲಿ ಕಾಣಿಸಿಕೊಂಡಿದ್ದಾರೆ.

View this post on Instagram

A post shared by Chaithra J Achar (@chaithra.j.achar)

ಡ್ಯಾನ್ಸ್​, ಅಭಿನಯ ಎಂದು ಕಾಲ ಕಳೆಯುವ ನಟಿ ಆಗಾಗ ನಟಿ ಮೈಚಳಿ ಬಿಟ್ಟು ಸಖತ್​ ಹಾಟ್​ ಲುಕ್​ನಲ್ಲಿ ಫೋಟೋಸ್​ಗಳನ್ನು ಶೇರ್​ ಮಾಡಿಕೊಳ್ಳುತ್ತಾರೆ. ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹಲ್​ಚಲ್​ ಎಬ್ಬಿಸಿವೆ. ನಟಿ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿಕೊಂಡ ಫೋಟೋಸ್​ಗೆ ನೆಟ್ಟಿಗರು ಶಾಕ್ ಆಗಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೇ ಸ್ಯಾಂಡಲ್​ವುಡ್​ ಸ್ಟಾರ್​ ನಟ ನಟಿಯರು ಕೂಡ ಅಚ್ಚರಿಯಾಗಿದ್ದಾರೆ. ಈಗ ಶೇರ್ ಮಾಡಿಕೊಂಡಿರೋ ಫೋಟೋಗೆ ಕಾಮೆಂಟ್ಸ್ ಆಪ್ಷನ್ ಬ್ಲಾಕ್ ಮಾಡಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮತ್ತೆ ಗ್ಲಾಮರಸ್​ ಲುಕ್​ನಲ್ಲಿ ಚೈತ್ರಾ ಆಚಾರ್; ಕಾಮೆಂಟ್ಸ್ ಆಪ್ಷನ್ ಬ್ಲಾಕ್ ಮಾಡಿದ್ದೇಕೆ?

https://newsfirstlive.com/wp-content/uploads/2024/06/Chaithra-J-Achar.jpg

Load More