ಹಣ ವರ್ಗಾವಣೆಗೂ ಪಕ್ಕಾ ಪ್ಲ್ಯಾನ್ ಮಾಡಿದ್ದ ಚೈತ್ರಾ ಗ್ಯಾಂಗ್
XUV 500 ಕಾರಿನಲ್ಲೇ ಹಣ ಕಳುಹಿಸಿದ್ದ ಗೋವಿಂದ ಪೂಜಾರಿ
3 ನೀಲಿ ಬ್ಯಾಗ್‌ನಲ್ಲಿ ತಲಾ ₹1 ಕೋಟಿ ಹಣ ಇಟ್ಟಿದ್ದ ಉದ್ಯಮಿ
ಬೆಂಗಳೂರು: ಉದ್ಯಮಿ ಗೋವಿಂದ ಬಾಬು ಪೂಜಾರಿ ಕೋಟಿ ಕೋಟಿ ವಂಚನೆ ಮಾಡಿರೋ ಪ್ರಕರಣದಲ್ಲಿ ಸಿಸಿಬಿ ವಶದಲ್ಲಿರೋ ಆರೋಪಿ ಚೈತ್ರಾ ಕುಂದಾಪುರಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದಾರೆ ಎನ್ನಲಾದ ಚೈತ್ರಾಳನ್ನು ಕಾರ್ಡಿಯೋಲಾಜಿಗೆ ಶಿಫ್ಟ್ ಮಾಡಲಾಗಿದೆ. ಇನ್ನೂ 24 ಗಂಟೆಗಳ ಕಾಲ ವಿಕ್ಟೋರಿಯಾ ಆಸ್ಪತ್ರೆಯಲ್ಲೆ ಚೈತ್ರಾಗೆ ಚಿಕಿತ್ಸೆ ಮುಂದುವರೆಯಲಿದೆ.
ಇನ್ನೊಂದೆಡೆ ಇದೇ ಪ್ರಕರಣದಲ್ಲಿ ಬಗೆದಷ್ಟು ಆರೋಪಿ ಚೈತ್ರಾಳ 5 ಕೋಟಿ ಡೀಲ್ ಒಳಮರ್ಮ ಬಯಲಾಗ್ತಿದೆ. 5 ಕೋಟಿ ಡೀಲ್ನಲ್ಲಿ ಬೈಂದೂರಿನ ಗೋವಿಂದ ಪೂಜಾರಿ ನಿವಾಸದಿಂದ 3 ಕೋಟಿ ಹಣ ಮಾತ್ರ ಚೈತ್ರಾ ಆ್ಯಂಡ್ ಟೀಂಗೆ ತಲುಪಿದೆ. ಇನ್ನು ನೋಟಿನ ನಂಬರ್ ಆಧಾರದ ಮೇಲೆ ಹಣ ವರ್ಗಾವಣೆ ಮಾಡಲಾಗಿದ್ದು, 10 ರೂಪಾಯಿ ಹರಿದ ನೋಟೇ ಇಬ್ಬರ ನಡುವಿನ ಕೋಡ್‌ವರ್ಡ್ ಆಗಿತ್ತು. ಸದ್ಯ ಈ ಎಲ್ಲದರ ಬಗ್ಗೆ ತನಿಖೆ ನಡೆಸ್ತಿರೋ ಸಿಸಿಬಿ ಉಳಿದ 2 ಕೋಟಿ ಹಣದ ಬಗ್ಗೆಯೂ ತನಿಖೆ ಕೈಗೊಂಡಿದೆ.
₹3 ಕೋಟಿ ಮತ್ತು ಕೋಡ್‌ವರ್ಡ್!
ಬೈಂದೂರಿನ ಗೋವಿಂದ ಪೂಜಾರಿ ನಿವಾಸದಿಂದ ಹೋಗಿತ್ತು ಹಣ
3 ಕೋಟಿ ಹಣವನ್ನ ತಲುಪಿಸಿದ್ದ ಗೋವಿಂದ ಬಾಬು ಪೂಜಾರಿ ತಂಡ
ಪಕ್ಕಾ ಸಿನಿಮೀಯ ಮಾದರಿಯಲ್ಲಿ ನಡೆದಿತ್ತು ಹಣ ವರ್ಗಾವಣೆ ಪ್ಲಾನ್
3 ಕೋಟಿಯಿದೆ, ಅದನ್ನು ಹೇಳಿದವ್ರಿಗೆ ತಲುಪಿಸಿ ಎಂದಿದ್ದ ಪೂಜಾರಿ
ಚೈತ್ರಾ ಗ್ಯಾಂಗ್‌ಗೆ ಹಣ ತಲುಪಿಸಲು ಮುಂದಾಗಿದ್ದ ಗೋವಿಂದ ಪೂಜಾರಿ
ಬೈಂದೂರಿನಿಂದ ಪಡುಬಿದ್ರಿ ಬೀಚ್‌ಗೆ ಹಣ ಕಳಿಸಿದ್ದ ಗೋವಿಂದ ಪೂಜಾರಿ
ಗೋವಿಂದ ಪೂಜಾರಿ ಕಡೆಯ ನಾಲ್ವರಿಂದ ಹಣ ವರ್ಗಾವಣೆಗೆ ಸಿದ್ದತೆ
ನೋಟಿನ ನಂಬರ್ ಆಧಾರದ ಮೇಲೆ ನಡೆದಿತ್ತು ಹಣ ವರ್ಗಾವಣೆ
ಒಂದು ಭಾಗ ಪೂಜಾರಿ ಬಳಿ, ಇನ್ನೊಂದು ಚೈತ್ರಾ ಗ್ಯಾಂಗ್ ಬಳಿ
ಹರಿದ ನೋಟು, ಅದರ ನಂಬರ್ ಆಧಾರದ ಮೇಲೆ ಹಣ ಸಂದಾಯ
ಹಣ ವರ್ಗಾವಣೆಗೂ ಪಕ್ಕಾ ಪ್ಲ್ಯಾನ್

ಹಣ ಸಿಕ್ಕ ಮೇಲೆ ಕಾರಿನ ಮೂಲಕ ಸಾಗಾಟಕ್ಕೆ ಆಗಿತ್ತು ಪ್ಲಾನ್
ಹಣ ಸಾಗಿಸಲು XUV 500 ಕಾರ್ ಸಿದ್ಧಪಡಿಸಿದ್ದ ಚೈತ್ರಾ ಗ್ಯಾಂಗ್

3 ನೀಲಿ ಬ್ಯಾಗ್‌ನಲ್ಲಿ ತಲಾ ₹1 ಕೋಟಿ ಹಣ ಇಟ್ಟಿದ್ದ ಪೂಜಾರಿ
ನೀಲಿ ಬ್ಯಾಗ್‌ನಲ್ಲಿ 3 ಕೋಟಿ!

3 ನೀಲಿ ಬ್ಯಾಗ್‌ನಲ್ಲಿ ತಲಾ 1 ಕೋಟಿ ಹಣ ಇಟ್ಟಿದ್ದ ಪೂಜಾರಿ
ದುಡ್ಡು ಇಟ್ಟು ಅದರ ಮೇಲೆ ಪುಸ್ತಕಗಳನ್ನಿಡುವಂತೆ ಸೂಚನೆ
ಚೈತ್ರಾ ಗ್ಯಾಂಗ್ ಸೂಚನೆಯಂತೆ ಹಣದ ಮೇಲೆ ಪುಸ್ತಕ ಇಡ್ಲಾಗಿತ್ತು
ಹಣ ಸಾಗಾಟದ ವೇಳೆ ಕೇಸರಿ ಶಾಲು, ತಿಲಕ ಧರಿಸಿದ್ದ ಆರೋಪಿಗಳು
ಹಣ XUV 500 ಕಾರಿಗೆ ವರ್ಗಾವಣೆ ಬಳಿಕ ಮತ್ತೊಂದು ಕಾರಿಗೆ ಶಿಫ್ಟ್
ಮಾರುತಿ ಎರ್ಟಿಗಾ ಕಾರಿಗೆ ವರ್ಗಾವಣೆ ಮಾಡಿದ ಆರೋಪಿಗಳು
ಉಡುಪಿಯ ಪಡುಬಿದ್ರಿಯಿಂದ ಚಿಕ್ಕಮಗಳೂರಿನ ಡೆ ಹೋಗಿದ್ದ ಕಾರ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ