ಚಾಲೆಂಜಿಂಗ್ ಸ್ಟಾರ್ ಮನೆಯ ಬಳಿ ಸ್ಪಾಟ್ ಮಹಜರ್!
ಆ ದಿನ ಏನೇನಾಯ್ತು ಎಂಬ ಬಗ್ಗೆ ಪೊಲೀಸರಿಗೆ ಮಾಹಿತಿ
ಪೊಲೀಸರು ಸಹ ನನಗೆ ಸರಿಯಾದ ಉತ್ತರ ನೀಡುತ್ತಿಲ್ಲ ಎಂದು ಆಕ್ರೋಶ
ಬೆಂಗಳೂರು: ಮಹಿಳೆಗೆ ನಟ ದರ್ಶನ್ ಮನೆಯ ಶ್ವಾನ ಕಚ್ಚಿದ ಪ್ರಕರಣ ಸಂಬಂಧ ದೂರುದಾರೆ ಅಮಿತ ಜಿಂದಲ್ ಪೊಲೀಸರ ವಿರುದ್ಧ ಬೇಸರ ವ್ಯಕ್ತಪಡಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತಾಡಿದ ಅವರು.. ನನಗೆ ಸ್ಪಾಟ್ ಮಹಜರ್ ಇದೆ. ನೀವು 9 ಗಂಟೆಗೆ ಠಾಣೆ ಬರಬೇಕು ಎಂದು ಹೇಳಿದ್ದರು. ಹೀಗಾಗಿ ನಾನು ಆಫೀಸ್ಗೆ ಹೋಗಬೇಕು, ಬೇಗ ಮುಗಿಸಿ ಎಂದು ಹೇಳಿದ್ದೆ. ಆಗ ನನ್ನ ಜೊತೆ ಮಾತನಾಡಿದ ಪೊಲೀಸ್ ನೀವು ಠಾಣೆ ಬಳಿ ಬನ್ನಿ, ಬೇರೆಯವರು ನಿಮ್ಮ ಜೊತೆ ಬರುತ್ತಾರೆ ಎಂದು ತಿಳಿಸಿದ್ದರು.
ನಾನು 7:30ಕ್ಕೆ ಠಾಣೆಗೆ ಬಂದೆ. ಪೊಲೀಸರು ಬಳಿ ಮಾತನಾಡಿದರೆ ಯಾರೂ ಸಹ ನನಗೆ ಸರಿಯಾದ ಉತ್ತರ ನೀಡಿಲ್ಲ. ನಾನು ಆಫೀಸ್ಗೆ ಹೋಗಬೇಕಿದೆ ಎಂದು ಕೇಳಿದಾಗ 9 ಗಂಟೆಗೆ ಮಹಜರ್ ಹೋಗುವುದಾಗಿ ತಿಳಿಸಿದರು. ಈವರೆಗೆ ಯಾವುದೇ ನನ್ನ ಬಳಿ ಯಾರೂ ಮಾತನಾಡಿಲ್ಲ. ಈಗ 10:30 ಗಂಟೆಗೆ ಮಹಜರ್ ಹೋಗೋಣ ಎಂದು ಹೇಳಿದ್ದಾರೆ. ಆರೋಪಿಗಳ ವಿಚಾರಣೆ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ಮನೆಯ ಬಳಿ ಮಹಿಳೆ ಅಮಿತಾ ಜಿಂದಾಲ್ರನ್ನು ಪೊಲೀಸ್ ಅಧಿಕಾರಿಗಳು ಸ್ಪಾಟ್ ಮಹಜರ್ಗೆ ಕರೆ ತಂದಿದ್ದಾರೆ. ದೂರುದಾರೆ ಅಮಿತಾ ಅವರು ಪೊಲೀಸರಿಗೆ ವಿವರಣೆ ನೀಡುತ್ತಿದ್ದಾರೆ. ಆ ದಿನ ಏನೇನಾಯ್ತು ಎಂಬ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ